ಫಜಲ್ ಆಲಿ ಆಯೋಗ 1953
ಫಜಲ್ ಆಲಿ ಆಯೋಗ 1953, states reorganisation commission, fazal ali commission, state reorganisation commission 1953
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಭಾಷೆ ಆಧಾರದ ಮೇಲೆ ಆಂಧ್ರ ಪ್ರದೇಶ ರಾಜ್ಯವು ರಚನೆಯಾಯಿತು , ಇದರಿಂದ ಪ್ರೇರಿತಗೊಂಡ ಬೇರೆ ಬೇರೆ ರಾಜ್ಯದ ಭಾಷಾ ಪ್ರೇಮಿಗಳು ತಮಗೂ ಪ್ರತ್ಯೇಕ ರಾಜ್ಯವನ್ನು ಭಾಷೆ ಆಧಾರದ ಮೇಲೆ ನೀಡಬೇಕೆಂದು ಒತ್ತಾಯ ಮಾಡಿದರು .
ಅಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 1953 ಡಿಸಂಬರ್ನಲ್ಲಿ ರಾಜ್ಯ ಪುನರ ಆಯೋಗವನ್ನು ಫಜಲ್ ಆಲಿ ಅಧ್ಯಕ್ಷತೆಯಲ್ಲಿ ಹಾಗೂ ಕೆ.ಎಂ.ಪಣಿಕ , ಎಚ್.ಎನ್ . ಕುಂಜೂರವರು ಸದಸ್ಯರನ್ನು ಒಳಗೊಂಡಂತೆ ತ್ರಿಸದಸ ಆಯೋಗವನ್ನು ನೇಮಕ ಮಾಡಿತು .
ಈ ಆಯೋಗವ ದೇಶಾದ್ಯಂತ ಪ್ರಯಾಣ ಬೆಳಸಿ ಸಾವಿರಾರು ಜನರನ್ನು ಸಂದರ್ಶಿಸಿ ಅನೇಕ ಪತ್ರಿಕೆಗಳನ್ನು ಪರಿಶೀಲಿಸಿ 1955 ಸೆಪ್ಟೆಂಬರ್ 30 ರಂದು ಕೇಂದ್ರ ಸರ್ಕಾರಕ್ಕೆ ವರದಿ ಅವರ ರಚನಾ ಸಲ್ಲಿಸಿತು .
ಫಜಲ್ ಆಲಿ ಆಯೋಗ –
1953 ಈ ಆಯೋಗದ ಅಧ್ಯಕ್ಷರು ಫಜಲ್ ಅಲಿ .
ಸದಸ್ಯರು – ಫಣಿಕ್ಕರ್ , ಮತ್ತು ಎಚ್.ಎನ್ . ಕುಂಜ್ರು
ರಾಜ್ಯ ಪುನರ್ ಈ ವರದಿಯ ಮುಖ್ಯಾಂಶಗಳು
ದೇಶದಲ್ಲಿ ವಿಂಗಡಣೆಯನ್ನು ಮಾಡುವಾಗ ಸರ್ಕಾರವು ಈ ಕೆಳಕಂಡ ನಾಲ್ಕು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಬೇಕೆಂದು ಆಯೋಗವು ಮನವಿ ಮಾಡಿಕೊಂಡಿತು .
1) ಭಾರತ ದೇಶದ ಏಕತೆ , ಸಮಗ್ರತೆ , ಭದ್ರತೆ ರಕ್ಷಣೆ ಹಾಗೂ ಬಲಿಷ್ಠತೆಗೆ ಧಕ್ಕೆ ಬಾರದಂತೆ ರಚಿಸಬೇಕು . ಮತ್ತು ಸಾಂಸ್ಕೃತಿಕ ಗಮನದಲ್ಲಿಟ್ಟುಕೊಂಡು ರಚಿಸಬೇಕು .
2 ) ಭಾಷೆ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಗಮನದಲ್ಲಿಟ್ಟುಕೊಂಡು ರಚಿಸಬೇಕು
3 ) ಆರ್ಥಿಕ ಮತ್ತು ಆಡಳಿತಾತ್ಮಕ ಅಂಶಗಳನ್ನು ಗಮನ ದಲ್ಲಿಟ್ಟುಕೊಳ್ಳಬೇಕು .
4 ) ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳ ಯಶಸ್ವಿ ಕಾರ್ಯಾಚರಣೆಗೆ ಸಹಕಾರಿಯಾಗುವಂತೆ ರಚಿಸಬೇಕು .
ಮೇಲಿನ ಅಂಶಗಳಲ್ಲದೆ , ಮತ್ತೆ ಕೆಲವು ಶಿಫಾರಸ್ಸುಗಳನ್ನು ಮಾಡಿತು .
ಅಂತಹ ಶಿಫಾರಸ್ಸುಗಳೆಂದರೆ :
1 ) ಆಗ ಜಾರಿಯಲ್ಲಿದ್ದ ಎ.ಬಿ , ಸಿ , ಡಿ ಎಂಬ ನಾಲ್ಕು ವರ್ಗದ ರಾಜ್ಯಗಳನ್ನು ರದ್ದುಗೊಳಿಸಬೇಕು .
2 ) ಭಾರತದ ಒಕ್ಕೂಟವನ್ನು 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಾಗಿ ರಚಿಸಬೇಕೆಂದರು . ಫಜಲ್ ಅಲಿ ಆಯೋಗ ನೀಡಿದ ಶಿಫಾರಸ್ಸುಗಳನ್ನುಕೇಂದ್ರ ಸರ್ಕಾರವು , ಒಪ್ಪಿ ಕೆಲವು ಸಣ್ಣ ಪುಟ್ಟ ಬದಲಾವಣೆ ಗಳನ್ನು ಮಾಡಿ 1956 ರಲ್ಲಿ ಏಳನೇ ಸಂವಿಧಾನಾತ್ಮಕ ತಿದ್ದುಪಡಿ ಮೂಲಕ ರಾಜ್ಯ ಪುನರ್ರಚನಾ ಕಾಯ್ದೆಯನ್ನು ನವಂಬರ್ .1 , 1956 ರಲ್ಲಿ ಜಾರಿಗೆ ತಂದಿತು .
ಈ ತಿದ್ದುಪಡಿ ಅನ್ವಯ ಎ.ಬಿಸಿ ವರ್ಗದ ರಾಜ್ಯಗಳನ್ನು ರದ್ದುಗೊಳಿಸಿ ಕೆಲವು ಅಕ್ಕಪಕ್ಕದ ರಾಜ್ಯಗಳನ್ನು ವಿಲೀನಗೊಳಿಸಿ ನ .1 , 1956 ರಲ್ಲಿ ಭಾರತದಲ್ಲಿ 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತು
1956 ರ ನವೆಂಬರ್ 1 ರಲ್ಲಿ ಭಾರತದಲ್ಲಿದ್ದ ರಾಜ್ಯಗಳು ಮತ್ತು ಕೇಂದ್ರಾಡಳಿತ
ಪ್ರದೇಶಗಳು
ಏಕೀಕರಣದ ನಂತರ ಉದಯವಾದ 14 ರಾಜ್ಯಗಳು
1 ) ಆಂಧ್ರಪ್ರದೇಶ
2 ) ಆಸ್ಸಾಂ
3 ) ಬಿಹಾರ
4 ) ಮುಂಬೈ
5 ) ಜಮ್ಮು ಕಾಶ್ಮೀರ
6 ) ಕೇರಳ
7 ) ಮಧ್ಯಪ್ರದೇಶ
8 ) ಮದ್ರಾಸ್
9 ) ಮೈಸೂರು
10 ) ಒರಿಸ್ಸಾ
11 ) ಪಂಜಾದ
12 ) ರಾಜಸ್ತಾನ
13 ) ಉತ್ತರ ಪ್ರದೇಶ
14 ) ಪಶ್ಚಿಮ ಬಂಗಾಳ
ಏಕೀಕರಣದ ನಂತರ ಉದಯವಾದ ಕೇಂದ್ರಾಡಕತ ಪ್ರದೇಶಗಳು
1 ) ದೆಹಲಿ
2 ) ಮಣಿಪುರ
3 ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
4 ) ಹಿಮಾಚಲ ಪ್ರದೇಶ
5 ) ತ್ರಿಮರ
6 ) ಲಾಕ್ಡೈವ್ , ಮಿನಿಕಾಯ್ & ಅಮಿನ್ಡಿಎ ದ್ವೀಪಗಳು
1950 ರಲ್ಲಿ ರಾಜ್ಯ ಪುನರ್ ರಜನೆಗೊಂದಾಗ ಮೈಸೂರು ರಾಜ್ಯದಲ್ಲಿದ್ದ
ಜಿಲ್ಲೆಗಳು
1. ಬೆಂಗಳೂರು ,
2. ಬೆಳಗಾವಿ ,
3. ಬಳ್ಳಾರಿ ,
4. ಬೀದರ್ ,
5. ವಿಜಯಪುರ
6. ಚಿಕ್ಕಮಗಳೂರು ,
7 , ಚಿತ್ರದುರ್ಗ ,
8. ದ . ಕನ್ನಡ ,
9. ಧಾರವಾಡ ,
10 , ಕಲಬುರಗಿ ,
11 . ಹಾಸನ ,
12. ಕೊಡಗು ,
13 , ಕೋಲಾರ ,
14 , ಮಂಡ್ಯ ,
15. ಮೈಸೂರು ,
16 , ರಾಯಚೂರು ,
17 , ಶಿವಮೊಗ್ಗ ,
18 , ತುಮಕೂರು ,
19 , ಉ . ಕನ್ನಡ
1986 ರಲ್ಲಿ ಹೊಸದಾಗಿ ಆದ ಜಿಲ್ಲೆಗಳು
20 , ಬೆಂಗಳೂರು ಗ್ರಾಮಾಂತರ ( ಬೆ . ನಗರದಿಂದ )
1997 ರಲ್ಲಿ ಹೊಸದಾಗಿ ಆದ ಜಿಲ್ಲೆ : –
21. ಬಾಗಲಕೋಟೆ
22 , ಚಾಮರಾಜನಗರ ,
23. ದಾವಣಗೆರೆ ,
24. ಗದಗ
25 ಹಾವೇರಿ ,
26 , ಕೊಪ್ಪಳ
27 , ಉಡುಪಿ
2007 ರಲ್ಲಿ ಹೊಸದಾಗಿ ಆದ ಜಿಲ್ಲೆಗಳು :
28. ಚಿಕ್ಕಬಳ್ಳಾಪುರ ,
29 , ರಾಮನಗರ ,
2009 ರಲ್ಲಿ ಅದ ಜಿಲ್ಲೆ : –
30. ಯಾದಗಿರಿ ( ಗುಲ್ಬರ್ಗ)
0 Comments