ಪೂರ್ಣ ಚಂದ್ರ ತೇಜಸ್ವಿ ( 1938-2007 )
poornachandra tejaswi information in kannada, poornachandra tejaswi ,kp poornachandra tejaswi,poornachandra tejaswi books,ಪೂರ್ಣ ಚಂದ್ರ ತೇಜಸ್ವಿ,
ಪೂರ್ಣ ಚಂದ್ರ ತೇಜಸ್ವಿ
ಸ್ಥಳ – ಶಿವಮೊಗ್ಗ ( ಜಿ ) ತೀರ್ಥಹಳ್ಳಿ ( ತಾ ) ಕುಪ್ಪಳ್ಳಿ
ತಂದೆ – ಕುವೆಂಪು ( ಕೆ.ವಿ.ಪುಟ್ಟಪ್ಪ ) ತಾಯಿಹೇಮಾವತಿ ,
ಹೆಂಡತಿ – ರಾಜೇಶ್ವರಿ
ಮಕ್ಕಳು – ಸುಶ್ಮಿತಾ ಮತ್ತು ಈಶಾನ್ಯ ಚಿಕ್ಕ ಮಂಗಳೂರು ಜಿಲ್ಲೆಯ ಮೂಡಿಗೆರೆಯ ಬಳಿ ನೆಲೆಸಿದ್ದರು . ಕೃಷಿಯ ಜೊತೆಗೆ ( ಕಾಫೀ ತೋಟ ) ತಮ್ಮ ಚಿಂತನೆ ಹಾಗೂ ಸಾಹಿತ್ಯ ಕೃಷಿಯನ್ನೂ ನಿರಂತರವಾಗಿ ನಡೆಸಿಕೊಂಡು ಬಂದಿದ್ದರು .
(ಎಂ.ಎ ಪದವಿಗಳಿಸಿದ ಇವರು ನವೋದಯ , ನವ್ಯ , ನವೋತ್ತರ ಈ ಮೂರು ಘಟ್ಟಗಳಲ್ಲೂ ಕೃತಿ ರಚಿಸಿದ್ದಾರೆ ಆದ್ದರಿಂದ ಪಂಘಾತೀತರು . )
ಲಿಂಗ ಬಂದ ಎಂಬ ಸಣ್ಣ ಕತೆಯ ಮೂಲಕ ಕನ್ನಡ ಸಾರಸತ್ವ ಲೋಕವನ್ನು ಪ್ರವೇಶಸಿದ್ದರು .
ವ್ಯಕ್ತಿ ವಿಶಿಷ್ಟ ಸಿದ್ಧಾಂತ ( 1964 ) .ಪರಿಸರದ ಕಥೆ , ವಿಜ್ಞಾನದ ನಡೆಯುವ ಕಡಿ
ಕೃತಿಗಳಾದ ಸೈಯಿಂಗ್ ಸಾಸರ್ ( ಭಾಗ -1 , 2 ) , ಸಹಜ ಕೃಷಿ ( 1992 ) ಮಿಸ್ಸಿಂಗ್ ಲಿಂಕ್ ( 1992 ) ಹಾರುವ ಎಲೆ ( 1993 ) ಇವು ವಿಶೇಷ ಬಗೆಯ ರಚನೆ ಗಳನ್ನು ರಚಿಸಿದ್ದಾರೆ .
ಈ ಬಗೆಯ ಸಾಹಿತ್ಯ ರಚನೆ . ಕನ್ನಡದಲ್ಲಿ ಅತ್ಯಂತ ಕಡಿಮೆ ಎನ್ನಬಹುದು . ಇವರ ತಂದೆಯಾದ ಕುವೆಂಪು ಅವರನ್ನು ಕುರಿತಂತೆ ಅಣ್ಣನ ನೆನಪು ಎಂಬ ಕೃತಿಯನ್ನು ರಚಿಸಿದ್ದಾರೆ .
ಹಕ್ಕಿಗಳನ್ನು ಕುರಿತು ಬರ್ಡ್ ಆಫ್ ಸೌತ್ ಇಂಡಿಯಾ ( 1991 )
ಮೀಂಚುಳ್ಳಿ
ಕನ್ನಡನಾಡಿನ ಪಾಕಿಗಳು ಭಾಗ -1 , 2 ಹಾಗೂ ಹೆಜ್ಜೆ ಮೂಡಿದ ಹಾದಿ
ಹಕ್ಕಿ ಪುಕ್ಕ , ವಿಸ್ಮಯ ಭಾಗ -1 , 2 , 3 ಮತ್ತು ಅನುವಾದ ಕೃತಿಗಳಾದ ಲೋಹಿಯಾ ಕಾಡಿನ ಕಥೆಗಳು ಮತ್ತು ರುದ್ರ ಪ್ರಯಾಗದ ಭಯಂಕರ ನರಭಕ್ಷಕ ಇತ್ಯಾದಿಗಳು
ಕವನ ಸಂಕಲನಗಳು
ಬೃಹನ್ನಳೆ
ಸೋಮುವಿನ ಸ್ವತ ಲಹರಿ ( 1962 )
ನಾಟಕ
ಯಮಳ ಪ್ರಶ್ನೆ
ಕಾದಂಬರಿಗಳು
ಚಿದಂಬರ ರಹಸ್ಯ ( 1985 ) ( ವರ್ಷದ ಶ್ರೇಷ್ಠ ಕೃತಿ ಪ್ರಶಸ್ತಿ ಮತ್ತು ಕೇಸಾ.ಅ )
ಕರ್ವಾಲೋ ( 1980 )
ಕಿರಗೂರಿನ ಗಯ್ಯಾಳಿಗಳು ( 1991 )
ಕೃಷ್ಣಗೌಡ ಆನೆ , ಜುಗಾರಿ ಕ್ರಾಸ್
ನೀಳತೆಗಳು
ಸ್ವರೂಪ & ನಿಗೂಢ ಮನುಷ್ಯರು ( 1976 )
ಪ್ರವಾಸ ಕಥನಗಳು
ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್
ವ್ಯಕ್ತಿ ವಿಶಿಷ್ಟ ಸಿದ್ಧಾಂತ
ಇವರ ಒಂದು ಚಿಂತನ ಮಂಥನ ವೈಚಾರಿಕ ಕೃತಿ ಕಥಾ ಸಂಗ್ರಹಗಳು
ಅಬಚೂರಿನ ಪೋಸ್ಟಾಪಿಸು ( 1971 )
ಅತ್ಯುತ್ತಮ ಪ್ರಾಂತೀಯ ಚಿತ್ರ ( 1973 )
ತಬರನ ಕಥೆ ( 1988 )
[ ಸ್ವರ್ಣ ಕಮಲ ರಾಷ್ಟ್ರ ಪ್ರಶಸ್ತಿ 1986 ) ಈ ಚಿತ್ರೀಕರಣವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದಾರೆ
ಕುಬಿ ಮತ್ತು ಇಯಾಲ ( 1990 ) ( ರಾಷ್ಟ್ರ ಪ್ರಶಸ್ತಿ ) ಇವು ಚಲನಚಿತ್ರಗಳಾಗಿವೆ .
ಪ್ರಶಸ್ತಿಗಳು
ರಾಜ್ಯ ಸಾಹಿತ್ಯ ಅಕಾಡೆಮಿ ( 1987 )
ರಹಸ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ರಾಜ್ಯೋತ್ಸವ ಪ್ರಶಸ್ತಿ ( 1988 )
ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ ( 1989 )
ರಾಜ್ಯ ಪರಿಸರ ಪ್ರಶಸ್ತಿ ( 1993 )
ಪಂಪ ಪ್ರಶಸ್ತಿ ( 2001 ) ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ .
0 Comments