ಪುನೀತ್ ರಾಜಕುಮಾರ್
( ನಟ , ನಿರ್ಮಾಪಕ , ಹಾಡುಗಾರ )

puneeth rajkumar , ಪುನೀತ್ ರಾಜಕುಮಾರ್ , ashwini revanath , vanditha rajkumar , yuvarathnaa , puneeth rajkumar family

puneeth rajkumar , ಪುನೀತ್ ರಾಜಕುಮಾರ್ , ashwini revanath , vanditha rajkumar , yuvarathnaa , puneeth rajkumar family

🔹ಜನನ : 17 ಮಾರ್ಚ್ 1975 ಚೆನ್ನೈ , ತಮಿಳು ನಾಡು ”

🔹ತಂದೆ -ಡಾ: ರಾಜಕುಮಾರ್
🔹ತಾಯಿ – ಪಾರ್ವತಮ್ಮ

🌹ವಧಿವಶ-29ಅಕ್ಟೋಬರ್ 2021
ಬೆಂಗಳೂರು , ಕರ್ನಾಟಕ

🔹ಪುನೀತ್ ರಾಜಕುಮಾರಡಿಸೆಂಬರ್ 1,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು .
ಇವರಿಗೆ ಇಬ್ಬರು ಪುತ್ರಿಯರಿದ್ದಾರೆ
ದೃತಿ, ಮತ್ತು ವಂದಿತಾ .

💐ಬಾಲ ನಟನಾಗಿ ನಟಿಸಿದ ಚಿತ್ರಗಳು

🔹ಪರೇಮದ ಕಾಣಿಕೆ
🔹ಭಾಗ್ಯವಂತ
🔹ಎರಡು ನಕ್ಷತ್ರಗಳು
🔹ಬಟ್ಟದ ಹೂವು
🔹ಚಲಿಸುವ ಮೋಡಗಳು
🔹ಶವ ಮೆಚ್ಚಿದ ಕಣ್ಣಪ್ಪ
🔹ಪರಶುರಾಮ್
🔹ಯಾಲವನು
🔹ಭಕ್ತ ಪ್ರಹ್ಲಾದ
🔹ವಸಂತ ಗೀತ

💐ನಟನಾಗಿ( ಹೀರೋ ) ಮಾಡಿದ
ಚಿತ್ರಗಳು

🔸ಅಪ್ಪು
🔸ಆಕಾಶ್
🔸ಅರಸು
🔸ಮಲನ
🔸ಜಾಕೀ
🔸ಹುಡುಗರು
🔸ಅಣ್ಣಾ ಬಾಂಡ್
🔸ಪವರ್‌
🔸ವೀರ ಕನ್ನಡಿಗ
🔸ಮರ್ಯ
🔸ನಮ್ಮ ಬಸವ
🔸ಅಜಯ್
🔸ಅರಸು
🔸ಮಲನ
🔸ಬಂದಾಸ್
🔸ವಂಶಿ
🔸ಪೃಥ್ವಿ
🔸ರಾಮ
🔸ಜಾಕಿ
🔸ಪರಮಾತ್ಮ
🔸ಯಾರೇ ಕೂಗಾಡಲಿ
🔸ನನ್ನಿಂದಲೇ
🔸ಮೈತ್ರಿ
🔸ರಣವಿಕ್ರಮ
🔸ಚಕ್ರವ್ಯೂಹ
🔸ದೊಡ್ಮನೆ ಹುಡುಗ
🔸ರಾಜಕುಮಾರ
🔸ಅಂಜನಿಪುತ್ರ
🔸ನಟಸಾರ್ವಭೌಮ
🔸ಯುವರತ್ನ
🔸 ಜೇಮ್ಸ್ (ಕೊನೆಯ ಚಿತ್ರ)

💐ಪುನೀತ್ ರಾಜ್ ಕುಮಾರ್ ಗೆ ಲಭಿಸಿದ ಪ್ರಶಸ್ತಿಗಳು :

💐ರಾಷ್ಟ್ರ ಪ್ರಶಸ್ತಿ – ಅತ್ಯುತ್ತಮ ಬಾಲನಟ ಬೆಟ್ಟದ ಹೂವು ( 1985 )

💐ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – ಅತ್ಯುತ್ತಮ ಬಾಲನಟ– ಚಲಿಸುವ ಮೋಡಗಳು ( 1982-83 ) ,
ಎರಡು ನಕ್ಷತ್ರಗಳು ( 1983-84 )

💐ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – ಅತ್ಯುತ್ತಮ ನಟ- ಮಿಲನ
ಜಾಕಿ ( 2010-11 )

💐ಫಲ್ಕ್ ಫೇರ್ ಪ್ರಶಸ್ತಿ – ಅತ್ಯುತ್ತಮ ನಟ ಅರಸು ( 2006 ) , ಹುಡುಗರು ( 2011 )

💐ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ- ಅತ್ಯುತ್ತಮ ನಟ- ಹುಡುಗರು ( 2011 ) ,
ಅಣ್ಣ ಬಾಂಡ್ ( 2012 ) ,

💐ಯೂತ್ ಐಕಾನ್– ದಕ್ಷಿಣ ಭಾರತ ಸಿನಿಮಾ ( 2013 ) .

💐 ಸತ್ ಸ್ತೋಪ್ ಫಿಲ್ಡ್ ಪ್ರಶಸ್ತಿ- ಅತ್ಯುತ್ತಮ ನಟ – ವಂಶಿ ( 2008 )

💐ರಾಜ್ ಏ ಶೋಮ್ಯಾನ್ ( 2009 )

💐 ಸುವರ್ಣ್ ಪ್ಲಸ್ ಫಿಲ್ಮ ಪ್ರಶಸ್ತಿ- ಅತ್ಯುತ್ತಮ ನಟ ಜಾಕಿ ( 2010 ) ,
ಅಣ್ಣ ಬಾಂಡ್ ( 2012 )

✍️💐ಕರ್ನಾಟಕ ರತ್ನ ಪ್ರಶಸ್ತಿ

💐ಇತ್ತೀಚಿಗೆ ಮೈಸೂರು ವಿಶ್ವವಿದ್ಯಾಲಯವು ಮರಣೋತ್ತರವಾಗಿ ಡಾಕ್ಟರ್ ರೇಟ್ ಪ್ರಶಸ್ತಿ ನೀಡಲಾಯಿತು,,

💐 ಚತ್ರದುರ್ಗದ ಮುರುಘಾ ಮಠದಿಂದ ನೀಡುವ “ಬಸವಶ್ರೀ” ಪ್ರಶಸ್ತಿಯನ್ನು ನೀಡಲಾಗಿದೆ

💐 ಜಡಾಗ ಮಠದಿಂದ ನೀಡುವ ರಾಷ್ಟ್ರಿಯ ಶಿದ್ದಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ,
🌹🌹🌹🌹🌹🌹🌹🌹🌹🌹🌹
🙏ಜೊತೆಗಿರದ ಜೀವ ಎಂದೆಂದಿಗೂ ಜೀವಂತ,, ಐ ಮೀಸ್ ಯೂ ಅಪ್ಪು  🙏

 


0 Comments

Leave a Reply

Avatar placeholder

Your email address will not be published. Required fields are marked *