1784 ಪಿಟ್ಸ್ ಇಂಡಿಯಾ ಕಾಯ್ದೆ Pitt’s India Act

ಪಿಟ್ಸ್ ಇಂಡಿಯಾ ಕಾಯ್ದೆ, pitt's india act, pitts india act of 1784, pits india act, pitts act 1784, pit act 1784, pits india act 1784

ಪಿಟ್ಸ್ ಇಂಡಿಯಾ ಕಾಯ್ದೆ, pitt’s india act, pitts india act of 1784, pits india act, pitts act 1784, pit act 1784, pits india act 1784

 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು ಹೋಗಲಾಡಿಸಲು ಹಾಗೂ ಮತ್ತಷ್ಟು ಸುಧಾರಣೆಗಳನ್ನು ತರಲು 1784 ರಲ್ಲಿ ಜಾರಿಗೆ ತಂದ ಕಾಯ್ದೆಯೇ “ ಪಿಟ್ ಇಂಡಿಯಾ ಕಾಯ್ದೆ ”

1784ಈ ಶಾಸನವು ಕಂಪನಿ ಹಿಡಿತದಿಂದ ರಾಜ್ಯಾಡಳಿತವನ್ನು ಬೇರ್ಪಡಿಸಿ , ಅದರ ಉಸ್ತುವಾರಿಗೆ 6 ಮಂದಿ ಪ್ರೀವ್ಯೂವ್ ಕೌನ್ಸಿಲ್ ಸದಸ್ಯರ ಒಂದು ಸಮಿತಿಯನ್ನು ರಚಿಸಿತು . ಯುದ್ಧ , ಶಾಂತಿಗಳಿಗೆ ಸಂಬಂಧಿಸಿದ ಅಧಿಕಾರವು ಈ ಸಮಿತಿಗೆ ಸೇರಿತು .

 ಈ ಕಾಯ್ದೆಯ ಮುಖ್ಯಾಂಶಗಳು :

1 ) ಕಂಪನಿಯ ಹಾಗೂ ರಾಜಕೀಯ ಆರ್ಥಿಕ ವ್ಯವಹಾರಗಳನ್ನು ಪ್ರತ್ಯೇಕಿಸಿತು ,

2 ) ಗೌರರ್‌ ಜನರಲ್‌ರವರ ಸಲಹಾ ಸಮಿತಿಯ ಸದಸ್ಯರ ಸಂಖ್ಯೆಯನ್ನು 3 ಕ್ಕೆ ಇಳಿಸಲಾಯಿತು .

3 ) ಈಸ್ಟ್ ಇಂಡಿಯಾ ಕಂಪನಿಯು ಬ್ರಿಟಿಷ್ ಸರ್ಕಾರದ ನಿಯಮಗಳಿಗೆ ಒಳಪಡುವಂತಾಯಿತು .

4 ) ಕೋರ್ಟ್ ಆಫ್ ಡೈರಕ್ಟರ್‌ನ್ನು ವ್ಯವಹಾರಗಳನ್ನು ನಿರ್ವಹಿಸಲು ರಾಜಕೀಲರು ನಿರ್ವಹಿಸಲು ವ್ಯವಹಾರಗಳನ್ನು ಪ್ರತ್ಯೇಕವಾದ ಹೊಸ ಬೋರ್ಡ್ ಆಫ್ ಕಂಟ್ರೋಲ್ಸ್‌ನ್ನು ಪ್ರಾರಂಭಿಸಿತು . ಈ ಕಾಯ್ದೆಯ ಎರಡು ಪ್ರಮುಖ ಮಹತ್ವವನ್ನು ಪಡೆಯಿತು ಅಂತಹ ಬದಲಾವಣೆಗಳಿಂದ ವ ಬದಲಾವಣೆಗಳೆಂದರೆ

ಎ ) ಕಂಪನಿಯ ಭಾರತದ ಭೂ ಪ್ರದೇಶವನ್ನು ಕರೆಯಲಾಯಿತು . “ ಆಟಿಷ್ ಪ್ರೊಸೆಷನ್ ಇನ್ ಇಂಡಿಯಾ ” ಎಂದು ವಾಣಿಜ್ಯ ನೇಮಿಸಿತು .

ಬಿ ) ಬ್ರಿಟಿಷ್ ಸರ್ಕಾರವು ಕಂಪನಿಯ ಆಡಳಿತ ಹಾಗೂ ವಿದ್ಯಮಾನಗಳ ಮೇಲೆ ಸಾರ್ವಭೌಮತ್ವವನ್ನು ಪಡೆಯಿತು .

ಭಾರತದಲ್ಲಿ ಬ್ರಿಟಷರ ಪ್ರಾಬಲ್ಯ

ವ್ಯಾಪಾರದ ದೃಷ್ಟಿಯಿಂದ ಭಾರತ ಕೈ ಬಂದ ಬ್ರಿಟಿಷರು ವ್ಯಾಪಾರವನ್ನು ವ್ಯವಸ್ಥಿತವಾಗಿ ನಡೆಸಲು ಕ್ರಿ.ಶ. 1600 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು .

ಈ ಕಂಪನಿಗೆ ಕಿಶ . 1600 ಡಿಸೆಂಬರ್ 31 ರಂದು ಬ್ರಿಟನ್ ರಾಣಿ ಎಅಜಬೆತ್- |ರವರು ಭಾರತ ಹಾಗೂ ಇತರ ಪೂರ್ವ ದೇಶಗಳೊಂದಿಗೆ ವ್ಯಾಪಾರ | ಮಾಡಲು ಸನ್ನದ್ದು ನೀಡಿದರು .

ಈ ಸನ್ನದ್ದು ಬ್ರಿಟಿಷರು ಭಾರತದಲ್ಲಿ ವ್ಯಾಪಾರ ಮಾಡುವುದರೊಂದಿಗೆ ಭಾರತದಲ್ಲಿ ನೆಲೆಯೂರಿ ಆಳ್ವಿಕೆ ಮಾಡಲು ಸಹಕಾರಿಯಾಯಿತು .

ಲಾರ್ಡ್ ವಿಲಿಯಂ ಬೆಂಟಿಂಕ್

ಲಾರ್ಡ್ ವಿಲಿಯಂ ಬೆಂಟಿಂಕ್ ಅವರು 1828 ರಿಂದ 1933 ರವರೆಗೆ ಬಂಗಾಳದ ಗೌರರ್ ಜನರಲ್ ಆಗಿ 1833 ರ ಕಾಯ್ದೆಯನ್ವಯ ಬಂಗಾಳದ ಗೌರರ್‌ ಜನರಲ್‌ನ್ನು ಭಾರತದ ಗೌರರ್ ಜನರಲ್ ಹುದ್ದೆಗೆ ಮರುನಾಮಕರಣ ಮಾಡಿದ್ದರಿಂದ 1833 ರಿಂದ 1835 ರವರೆಗೆ ಭಾರತದ ಗೌರರ್ ಜನರಲ್ ಆಗಿ ಕಾರ್ಯ ಸುಧಾರಕ ರಾಜಾರಾಂ ಅವರು ಪ್ರತಿಪಾದಿಸುತ್ತಿದ್ದ ನಿರ್ವಹಿಸಿದ್ದರು .

ಸಮಾಜ ಮೋಹನ್ ರಾಯ್ ಸಹಗಮನ ಪದ್ಧತಿಯ ನಿಷೇಧವನ್ನು ಕಾನೂನಾತ್ಮಕವಾಗಿ ಬೆಂಟಿಂಕ್‌ರು 1829 ರಲ್ಲಿ ಸತಿ ಸಹಗಮನ ಪದ್ಧತಿಯನ್ನು ನಿಷೇಧಿಸುವ ಬೆಂಗಾಲ್ ಸತಿರೆಗ್ಯುಲೇಷನ್ -1829 ಜಾರಿಗೆ ತಂದರು

 


0 Comments

Leave a Reply

Avatar placeholder

Your email address will not be published. Required fields are marked *