ನುಡಿಗಟ್ಟುಗಳು & ಅವುಗಳ ಅರ್ಥಗಳು
kannada nudigattugalu,nudigattugalu meaning in kannada,nudigattugalu in kannada,kannada nudigattugalu examples,nudigattu kannada
64 ) ಭೂಮಿಗೆ ಭಾರ – ನಿಷಯೋಜಕ
65 ) ಮಂಕುಬೂದಿ ಹೆರಚು – ಮರಳು ಮಾಡು
66 ) ಮೂಗಿನ ಮೇಲೆ ಬೆರಳಿಡು – ಆಶ್ಚರ್ಯ ಪಡು
67 ) ಮೈಯಲ್ಲಾ ಕಿವಿಯಾಗು – ಕೇಳುವುದರಲ್ಲಿ ಬಹಳ ಆಸಕ್ತಿ ತಾಳು
Telegram Linc
68 ) ರೈಲು ಬಿಡು – ಸುಳ್ಳು ಹೇಳು
69 ) ಸೊಪ್ಪು ಹಾಕು – ಬೆಲೆ ಕೊಡು
70 ) ಮೊಲದ ಕೊಂಬು – ಶುದ್ಧ ಸುಳ್ಳ , ಇಲ್ಲದ ಕಥೆ
71 ) ಹುಳಿ ಹಿಂಡು – ಕೆಲಸ ಹಾಳು ಮಾಡು
72 ) ಉತ್ಸವ ಮೂರ್ತಿ – ಸೋಮಾರಿ
73 ) ಎತ್ತಂಗಡಿಯಾಗು – ವರ್ಗವಾಗು
74 ) ಎರಡು ನಾಲಿಗೆ – ಸಂದೇಹಾಸದಕವಾಗಿ
75 ) ಓಬೆರಾಯನ ಕಾಲ – ಹಳೆ ಕಾಲ
76 ) ಕಟ್ಟು ಕಥೆ -ಸುಳ್ಳು ಸಂಗತಿ
77 ) ಕಣ್ಣು ಹಾಯಿಸು – ಪರಿಶೀಲಿಸು
78 ) ಭಗೀರಥ ಪ್ರಯತ್ನ – ಶಕ್ತಿ ಮೀರಿದ ಪ್ರಯತ್ನ
79 ) ಅಡ್ಡಗಾಲು ಹಾಕು – ತಲೆ ಹಾಕು
80 ) ತಿರುಕನ ಕನಸು – ಈಡೇರದ ಬಯಕೆ
81 ) ಪುಕ್ಕ ಕತ್ತರಿಸು – ಅಹಂಕಾರ ದಮನ ಮಾಡು
82 ) ರಕ್ತ ಹೀರು – ಶೋಷಣೆ ಮಾಡು
83 ) ಖಾರವಾಗು –ಕೋಪವಾಗು
84 ) ಕಣ್ಣು ಕಣ್ಣು ಬಿಡು- ಪೇಚಾಡು
85 ) ಇತಿಶ್ರೀ ಹಾಡು – ಕೊನೆಯ ಹಾಡು
86 ) ಪಾಷಾಣ ಹೃದಯ – ಕಠಿಣ ಮನಸು
87 ) ಕೂಪ ಮಂಡೂಕ – ಲೋಕಾನುಭವ ಇಲ್ಲದವ
88 ) ಧೂಪ ಹಾಕು – ಹೆಚ್ಚಿಸು
89 ) ಹದ್ದಿನ ಕಣ್ಣು – ತೀಷ್ಟದೃಷ್ಟಿ
90 ) ಮುಖಕ್ಕೆ ಮಂಗಳಾರತಿ ಮಾಡು – ಅವಮಾನ
91 ) ಬೆಟ್ಟ ಅಗೆದು ಇಲಿ ಹಿಡಿದಂತೆ – ಹೆಚ್ಚು ಶ್ರಮ ವಹಿಸಿ ಕಡಿಮೆ ಪ್ರತಿಫಲ ಪಡೆಯುವುದು .
92 ) ಕಟ್ಟು ಮಾಡು – ನಿರ್ಬಂಧಿಸು
93 ) ಮೈಯಲ್ಲಾ ಕಣ್ಣಾಗಿರು – ತುಂಬಾ ಜಾಗೃತೆಯಿಂದ ಇರು
94 ) ಗುಡಕ್ಕೆ ಕಲ್ಲು ಹೊರು –ವ್ಯರ್ಥ ಕೆಲಸ ಮಾಡು
95 ) ಸೆರಗಿನಲ್ಲಿ ಕೆಂಡ ಕಟ್ಟಿಕೊಳ್ಳು- ಬಳಿಯಲ್ಲಿ ಇಟ್ಟು ಕೊಳ್ಳುವುದು ಅಪಾಯವನ್ನು
96 ) ಮೂಗಿ ದಾರ ತೊಡಿಸು – ಹತೋಟಿಯಲ್ಲಿಡು
97 ) ಕಿವಿಯಲ್ಲಿ ಗಾಳಿಯೂದು ಹುರಿದುಂಬಿಸು
98 ) ಜಟ್ಟಿ ಕೆಳಗೆ ಬಿದ್ದರು ಮೀಸೆ ಮಣ್ಣಾಗಲಿಲ್ಲ- ಸೋಲನ್ನು ಒಪ್ಪಿಕೊಳ್ಳದಿರುವುದು
99 ) ಬೆಳ್ಳಿ ಚಮಚದಲ್ಲಿ ಹುಟ್ಟಿದವನು -ಶ್ರೀಮಂತಿಕೆ ವಾತಾವರಣದಲ್ಲಿ ಹುಟ್ಟಿದವನು
100 ) ಬಂದ ದಾರಿಗೆ ಸುಂಕವಿಲ್ಲ- ಬಂದ ಕೆಲಸ ಆಗಲಿಲ್ಲ
101 ) ಕೂಸಿಗೆ ಮುಂಚೆ ಕುಲಾವಿ -ಕೆಲಸಕ್ಕೆ ಮುನ್ನವೇ ಕನಸನ್ನು ನೆನೆಯುವುದು
102 ) ಕೆರದೊಳಗಿನ ಕಲ್ಲು- ಒಳಗಿದ್ದು ಕೀಟಲೆ ಮಾಡುವವನು
103 ) ಅಡ್ಡಗಾಲು ಹಾಕು – ತಡೆ ಹಾಕು
104 ) ಸ್ವರ್ಗ ಒಂದೇ ಗೇಣು – ಸುಖ ಸನ್ನಿತ
105 ) ಉಪ್ಪು ಕಾರ ಹಚ್ಚಿ ಹೇಳು ಸೇರಿಸು – ಇಲ್ಲದುದೆಲ್ಲವನ್ನು
106 ) ಎಲ್ಲರ ನಾಲಿಗೆ ಮೇಲೆರು – ಪ್ರಸಿದ್ಧ ವ್ಯಕ್ತಿಯೆನಿಸು
107 ) ಅಮಾಸೆಗೊಮ್ಮೆ ಹುಣ್ಣಿಮೆಗೊಮ್ಮೆ- ಬಹು ಅಪರೂಪ
108 ) ಮೂಗಿನ ನೇರಕ್ಕೆ ಮಾತನಾಡು- ತನ್ನದೇ ವಾದ ಸರಿ ಎನ್ನುವುದು
109 ) ಬೆನ್ನಿಗೆ ಹಿರಿ – ನಂಬಿಕೆ ದ್ರೋಹ ಮಾಡು
110 ) ಡಂಗುರ ಹೊಡೆಸು – ಪ್ರಚಾರ ಪಡಿಸು
111 ) ಅಂಗೈನಲ್ಲಿ ಜೀವ ಹಿಡಿದು ಕೋ – ಭಯ ಭೀತಿಯಿಂದ
112 ) ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡು – ತಟಸ್ಥನಾಗಿರು
113 ) ಹನುಮಂತನ ಬಾಲ – ಮುಗಿಯಲಾರದು
114 ) ಹೃದಯ ಕಲ್ಲಾಗು – ನಿಷ್ಕರುಣೆ
115 ) ಗಾಳಿ ಗೋಪುರ ಕಟ್ಟು- ಬರಿ ಕಲನೆ ಮಾಡು
116 ) ಗಣಪತಿ ಪೂಜೆ ಮಾಡು – ಪ್ರಾರಂಭಿಸು
117 ) ಚಳ್ಳೆ ಹಣ್ಣು ತಿನಿಸು – ಮೋಸ ಮಾಡು
118 ) ದ್ರಾವಿಡ ಪ್ರಾಣಾಯಾಮ – ಸುತ್ತು ಬಳಸು
0 Comments