ನರೇಂದ್ರ ಮೋದಿಗೆ ಸರಾ ಸಪ್ತಾಹ ಜಾಗತಿಕ ಇಂಧನ ಮತ್ತು

ಪರಿಸರ ನಾಯಕತ್ವ ಪ್ರಶಸ್ತಿ

narendra modi, pm modi, prime minister narendra modi, jashodaben, modi news, narendra, narendra modi twitter, modi live today

narendra modi, pm modi, prime minister narendra modi, jashodaben, modi news, narendra, narendra modi twitter, modi live today

 

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಾರ್ಚ್ 5 ರಂದು ಸರಾ ಸಪ್ತಾಹ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿ ( CERA Week Global Energy and Environment Leadership Award ) ನೀಡಿ ಗೌರವಿಸಿತು

, ದೇಶದ ಮತ್ತು ವಿಶ್ವರ ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸಲು ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತದ ನಾಯಕತ್ವವನ್ನು ವಿಸ್ತರಿಸುತ್ತಿರುವ ಬದ್ಧತೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು

( CERA Week Global Energy and Environment Leadership Award ) & MS Market to smas ಸರಾಸರ ಹಾನಿಕ ವಿಧಾನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿಯನ್ನು 2016 ರಲ್ಲಿ ಕೇಂಬ್ರಿಡ್ಜ್ ಇಂಧನ ಸಂಶೋಧನಾ ಅಸೋಸಿಯೇಟ್ಸ್ ( Cambridge Energy Research Associates ( CERA ) ಸ್ಥಾಪಿಸಲಾಯಿತು .

ಜಾಗತಿಕ ಇಂಧನ ಮತ್ತು ಪರಿಸರದ ಭವಿಷ್ಯದ ಬಗ್ಗೆ ಬದ್ಧತೆಯನ್ನು ಮತ್ತು ಇಂಧನ ಲಭ್ಯತೆ , ಶೈಕುವಂತೆ ಮಾಡುವುದು ಮತ್ತು ಪರಿಸರ ಸಂರಕ್ಷಣೆ ನಾಯಕತ್ವ ವಹಿಸಿಕೊಂಡು ಪರಿಹಾರಗಳು ಮತ್ತು ನೀತಿಗಳನ್ನು ನೀಡುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುವುದು .

ಸೆರಾ ಸಪ್ತಾಹ / CERA Week

ಸರಾ ಸಪ್ತಾಹವನ್ನು ಅಮೆರಿಕಾದ ಟೆಕ್ಸಾಸ್‌ನ ಹೂಸ್ಟನ್ ನಲ್ಲಿ ಮಾಹಿತಿ ಮತ್ತು ಒಳನೋಟಗಳ ಕಂಪನಿ ಐಎಚ್‌ಎಸ್ ಮಾರ್ಕಿಟ್ ( information and insights company IHS Markit ) ಆಯೋಜಿಸಿರುವ ವಾರ್ಷಿಕ ಶಕ್ತಿ ಸಮ್ಮೇಳನವಾಗಿದೆ .

ಸರಾ ಸಪ್ತಾಹವನ್ನು ಮುಲಿಟೆಲ್ ಪ್ರಶಸ್ತಿ ವಿಜೇತ 1983 ರಲ್ಲಿ ಡಾ.ಡೇನಿಯಲ್ ಯೆರ್ಗಿನ್ ಆರಂಭಿಸಿದರು . 1983 ರಿಂದ ಪ್ರತಿ ವರ್ಷ ಮಾರ್ಚ್ ನಲ್ಲಿ ಇದನ್ನು ಹೂಸ್ಟನ್ ನಲ್ಲಿ ಆಯೋಜಿಸಲಾಗುತ್ತಿದೆ ಮತ್ತು ಅದು ವಿಶ್ವದ ಪ್ರತಿಷ್ಠಿತ ವಾರ್ಷಿಕ ಇಂಧನ ವೇದಿಕೆ ಎಂದು ಪರಿಗಣಿಸಲ್ಪಟ್ಟಿದೆ .

ಈ ಸಮ್ಮೇಳನವು ಇಂಧನ – ಸಂಬಂಧಿತ ವಿಷಯಗಳ ಕುರಿತುಚರ್ಚಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ ; CERAWeek 2019 ವಿಶ್ವ ಆರ್ಥಿಕ ದೃಷ್ಟಿಕೋನ ,

ಭೌಗೋಳಿಕ ರಾಜಕೀಯ ,

ಇಂಧನ ನೀತಿ ಮತ್ತು ನಿಯಂತ್ರಣ ,

ಹವಾಮಾನ ಬದಲಾವಣೆ ಮತ್ತು ತಾಂತ್ರಿಕ ನಾವೀನ್ಯತೆ ,

ಇತರ ವಿಷಯಗಳ ಕುರಿತು ಅಧಿವೇಶನಗಳನ್ನು ಒಳಗೊಂಡಿತ್ತು .

ಸಮ್ಮೇಳನದಲ್ಲಿ ಇಂಧನ ನೀತಿ , ತಂತ್ರಜ್ಞಾನ ಮತ್ತು ಹಣಕಾಸು ಕೈಗಾರಿಕೆಗಳ ಪ್ರಮುಖ ಭಾಷಣಕಾರರು ಭಾಗವಹಿಸುತ್ತಾರೆ . 2020 ರಲ್ಲಿ ಕೋವಿಡ್ -19 ನಿಂದ ಸಮ್ಮೇಳನ ರದ್ದಾಗಿತ್ತು .

2021 ರ ಸೆರಾ ಸಪ್ತಾಹವನ್ನು ವರ್ಚುವಲ್ ರೂಪದಲ್ಲಿ ಮಾರ್ಚ್ 1 ರಿಂದ 5 ರವರೆಗೆ ಆಯೋಜಿಸಲಾಗಿತ್ತು . ಇದರ ಧೈಯ – The New Map : Energy , Climate , Charting the Future .

ಸೆರಾ ಸಪ್ತಾಹದಲ್ಲಿ ಮೋದಿ ಮಾತನಾಡಿದ ವಿಷಯಗಳು

ರಾಷ್ಟ್ರೀಯ ಹೈಡೋಜನ್ ಮಿಷನ್ / National Hydrogen Mission

ಪಿಎಂ ಕುಸುಮ್ / PM KUSUM

ಭಾರತ್- 6 ( Bharat – 6 ) ಹೊರಸೂಸುವಿಕೆ ಮಾನದಂಡಗಳು ,

Give It Up Subsidy Movement ,

SATAT ಉಪಕ್ರಮಗಳು ,

ಎಥೆನಾಲ್ ಮಿಶ್ರಣ ,

ನೀರಾವರಿಯ ಆಧುನಿಕ ತಂತ್ರಗಳು ,

ಸಾವಯವ ಕೃಷಿ ಅಂತರರಾಷ್ಟ್ರೀಯ ಸೌರಒಕ್ಕೂಟ ,

ಪ್ಯಾರಿಸ್ ಹವಾಮಾನ ಒಪ್ಪಂದದ ಬಗ್ಗೆ ಭಾರತದ ಬದ್ಧತೆ

ಮಹಾತ್ಮಗಾಂಧಿಯವರ ಟ್ರಸ್ಪೀಶಿಪ್ ತತ್ವ ಕುರಿತು ಮಾತನಾಡಿದರು .

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಡೆದಿರುವ ಅಂತಾರಾಷ್ಟ್ರೀಯ

ಪ್ರಶಸ್ತಿಗಳು

State Order of Ghazi Amir Amanullah Khan -2016 ಅಫ್ಘಾನಿಸ್ತಾನ

Order of Abdulaziz Al Saud – 2016 ಸೌದಿ ಅರೇಬಿಯಾ

Grand Collar of the State of Palestine Award – 2018 ಪ್ಯಾಲೆಸ್ಟೈನ್

Order of Zayed Award -2019 ಯುಎಇ

Champions of the Earth Award – 2018 ಯುಎನ್‌

Order of the Distinguished Rule of Nishanlzzuddin – 2019 ಮಾಲ್ಡೀವ್ಸ್

Order of St. Andrew award – 2019 ರಷ್ಯ

Global Goalkeeper award – 2019 ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್

 

IHS Markit Ltd / ಐಎಚ್‌ಎಸ್ ಮಾರ್ಕಿಟ್

ಸ್ಥಾಪನೆ . – 1959 ,

ಕೇಂದ್ರಕಛೇರಿ -ಲಂಡನ್ , ಯುನೈಟೆಡ್ ಕಿಂಗ್‌ಡಮ್

ಕಾರ್ಯ- ಮಾಹಿತಿ ಸೇವೆ , ಸಿಇಒ – Lance Uggla

ಅಂಗ ಸಂಸ್ಥೆಗಳು

ಕೇಂಬ್ರಿಡ್ಜ್ ಎನರ್ಜಿ ರಿಸರ್ಚ್ ಅಸೋಸಿಯೇಟ್ಸ್ ,

ಗ್ಲೋಬಲ್ ಇನ್ಸೆಟ್ ,

ಕಾರ್ಫಾಕ್ಸ್ ,

ಇಂಕ್.ಪ್ರೈಮ್ ಪಬ್ಲಿಕೇಶನ್ಸ್ ಲಿಮಿಟೆಡ್ ,

ಜಾನ್‌ಎಸ್‌ . ಹೆರಾಲ್ಡ್ ,

ಇಂಕ್

 


0 Comments

Leave a Reply

Avatar placeholder

Your email address will not be published. Required fields are marked *