
ದೇಶೀಯ ಮತ್ತು ಅನ್ಯದೇಶಿಯ ಪದಗಳು
ದೇಶ್ಯ ಮತ್ತು ಅನ್ಯದೇಶ್ಯ ಪದಗಳು,anya deshiya padagalu in kannada,deshiya and anya deshiya padagalu in kannada,anya deshiya padagalu kannada
ದೇಶೀಯ ಪದಗಳು
ಅಪ್ಪ ನೆಲ ಕುರುಡ ಅಮ್ಮ ಹೊಲ ‘ ಕೈ ತಮ್ಮ ಹೇಡಿ ತಲೆ ತಂಗಿ ಕೇಡಿ . ಪೆದ್ದ ಬಾಯಿ ತಿನ್ನು ಕಿವಿ ತೊಡು ಸೊಕ್ಕು . ಕಾಲು ಎಣ್ಣೆ ಎಳ್ಳು ಕರು ಹೇಳು ತುಪ್ಪ ದಿನ್ನೆ ಜೋಳ , ಬೆಲ್ಲ ಮೀನು , ಆಕಳು ಸಾರು ಮೊಸರು ಒಳ್ಳೆಯ , ಎರಡು , ಹೇಳು , ಮೆಲ್ಲನೆ , ತಿಳುವಳಿಕೆ , ಮರ , ತೆಂಕಣ , ತಲೆ , ಗಿಡ , ತುರು , ಕರು , ಉಡು , ರಾಗಿ , ಜೇನು , ಮೀನು , ಬಾನು , ಅರಸು . ಅಕ್ಕಿ , ಕಲ್ಲು , ಕೇಳು , ಸುಮ್ಮನೆ , ಕಣ್ಣು ಬಾನು ಕೆಟ್ಟ ಮೂಡಣಜೇನು ಪಡುವಣ ತಗ್ಗು ನೀರು
ಅರೆಬ್ಬಿ ಭಾಷೆ ಪದಗಳು
ಪೌಜುದಾರ ,
ಜಿಲ್ಲಾ ,
ತಹಶೀಲ್ ,
ವಕೀಲ ,
ಸಾಹೇಬಾ ,
ಖತಲ್ ,
ಉರುಸು ,
ತಕರಾರ ,
ಅದಾಲತ್ ,
ಅಮಲ ,
ಜವಾಬ್ ,
ಜಾಮೀನ ,
ಜಾಹೀರ ,
ಜಿದ್ದು ,
ತಾರೀಖು ,
ಇನಾಮ ,
ಕಾನೂನ ,
ಖಾಯಂ ,
ವಿತಂ ,
ಶಾಮೀಲು ,
ವಚಾ ,
ಶುರು ,
ಸವಾಲು ,
ಸಲಾಂ ,
ಕಿರಾಯಿ ,
ಬಾಕಿ ಹಿಸಾಬ ಗಂಜಿ ,
ಆದಾಬ ಜರೂರ್ ತಂಬೂರಿ
ಸಂಸ್ಕೃತ ಪದಗಳು
ಧರ್ಮ , ದೀಪ , ದಯೆ , ನದಿ , ಯುದ್ಧ , ಪೃಥ್ವಿ , ಭೂಮಿ , ರಾತ್ರಿ , ಸಂಧ್ಯಾ , ಕುಮಾರ , ಭರತ , ದಿವಸ , ಪಿತೃ , ಮಾತೃ , ಫಲ , ಪಂಚ , ಪುಷ್ಪ , ನೈರುತ್ಯ , ವಾಯುವ್ಯ , ಆಗ್ನಿಯ , ಬ್ರಹ್ಮ , ವಿಷ್ಣು , ಶಿವ , ವಿದ್ಯಾರ್ಥಿ , ಧನು , ದಲಿತ , ದರಿದ್ರ , ರಾಣಿ , ಯುಗ , ಜ್ಞಾನ , ಬುಧ ಗಂಗಾ , ಯಮುನಾ , ಸರಸ್ವತಿ , ಕೃಷ್ಣಾ , ಶಬ್ದ , ಅಕ್ಷರ , ಸರ್ಪ , ಶಿಖರ ಗೃಹ ಶತ್ರು , ಪೂರ್ವ , ಪಕ್ಷ , ಧರ್ಮ , ಅಕ್ಷರ , ನಕ್ಷತ್ರ , ಮಾತೃ , ಪಿತೃ , ದೇವಾಲಯ , ಪುರಾಣ , ಉರಗ , ಔಷಧಿ , ಚಕ್ರವರ್ತಿ , ಸಾಮ್ರಾಜ್ಯ ಶಿವ , ಬ್ರಹ್ಮಮತ್ರ ಮಿತ್ರ , ಜಲಜನಕ , ನಕ್ಷತ್ರ , ಬ್ರಹ್ಮಚಾರಿ , ವಿದ್ಯಾರ್ಥಿ , ತೀರ್ಥ , ದೀನ , ದಲಿತ , ಮಾರ್ಗ , ಸ್ವರ್ಣ , ಆಮ್ಲಜನಕ , ಹಸ್ತ , ಪಾದ , ಗಗನ , ಆಕಾಶ , ದೀಕ್ಷಾ , ಧರ್ಮ , ದಯ , ಜ್ಞಾನ ,
ಹಿಂದೂಸ್ತಾನಿ ಭಾಷೆ ಪದಗಳು
ಲೋಕ , ದೇಹ ಜಮೀನು ಸಲಾಮು ಕಾಗದ ಕಛೇರಿ ಕುರ್ಚಿ ಅರ್ಜಿ ರಸ್ತೆ ತಯಾರ್ ಮಹಲ್ ಬ ೦ ದೂಕು ಹುಜೂರು , ಅಮಲ್ದಾರ , ಗುಲಾಮ , ಹುಕ್ಕುಂ , ಕರಾರು , , ದವಾಖಾನೆ , ಬದಲಾವಣೆ ,
ಆಂಗ್ಲ ಭಾಷೆ ಪದಗಳು
ಬಿಲ್ , ಫೈಲ್ , ಕಾಫಿ , ರೈಲು , ಪೆನ್ , ಟೀ , ರೋಡ್ , ಫೋನ್ , ಬಾಲ್ , ಫೀಜು , ಟ್ರಜರಿ , ಮೈಲು , ಅಪೀಲು , ಬಾಂಡ್ , ಬಿಲ್ಲು , ಕ್ಯಾಲೆಂಡರ್ , ನಂಬರು , ಪೆನ್ಸನ್ , ಪಾಸ್ಬುಕ್ಕು , ಕೋರ್ಟು , ಸೀಲು , ವಾರಂಟು
,ಪೋರ್ಚುಗೀಸ್ ಭಾಷೆಯ ಪದಗಳು
ಕೋರ್ಟ್ , ಲಾರಿ , ಬುಕ್ , ಫ್ಯಾನ್ , ಜೈಲು , ಇಂಕು , ರೇಡಿಯೋ , ರೂಮು , ಫ್ಯಾಕ್ಟರಿ , ಸೋಪು , ಕಂಪನಿ , ಆರ್ಡರು , ಏಜೆನ್ಸಿ , ಬಜೆಟ್ , ಗೆಜೆಟ್ , ಮೆಮೋ , ಬ್ಯಾಂಕ್ , ಕೇಸು , ಟಿಕೆಟ್ಟು , ಏಜೆಂಟ್ , ಪಾದ್ರಿ , ಪೆನ್ನು , ಹಾಸಿಟಲ್ , ಕಂದೀಲು , ಮೇಸ್ತ್ರಿ , ಪಪ್ಪಾಯಿ , ರಸೀದಿ , ಸಾಬೂನು , ತಂಬಾಕು , ಮೇಜು , ಇಸ್ತಿ , ಬಟಾಟೆ , ಪಿರಂಗಿ , ಲಿಂಬೆ , ಟೇಬಲ್ಲು , ಪೇರಲ , ಚಾನಿ , ಪೊಲೀಸ್ , ಪಾದಿರಿ , ಪಂಗರ , ಮೇಜು ,
ಫಾರಸಿ ಭಾಷೆ ಪದಗಳು
ದರ್ಗಾ , ನಮಾಜ , ಚೌಕರಿ , ಮುಲ್ಲಾ , ಕಾರಕೂನ , ರಾಜೀನಾಮೆ , ಜಮೀನ್ದಾರ , ಜವಾನಿ , ಸಜಾ , ಪೈಲವಾನ , ಸವಾರಿ , ದುಬಾರಿ , ಕಿಸೆ , ಕಸೂತಿ , ಗುಮಾಸ್ತ , ಕುಸ್ತಿ , ಫರಕ್ , ಧಾವೆ , ಚಾಕು , ಚಪಾತಿ , ಚೂರಿ , ಶಾಯಿ ಜಾದೂ , ಇಜಾರ , ಪಾಯಿಖಾನೆ , ರುಮಾಲು , ಜುಲ್ಮಾನೆ ,