ದಾಸ ಸಾಹಿತ್ಯ
ವಾದಿರಾಜ ( 1480-1600 )
, ವಿದ್ವಾಂಸರು , ಪ್ರಸಿದ್ಧ ಹರಿದಾಸರು , ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯ ಕುಂಭಾಸಿಯ ಹತ್ತಿರದ ಹೂವಿನಕೆರೆ ಇವರ ಜನ್ಮಸ್ಥಳವಾಗಿದೆ . ತಂದೆ – ರಾಮಾಚಾರ , ತಾಯಿ ಗೌರಮ್ಮ ಇವರ ಹುಟ್ಟು ಹೆಸರು ಮೊವಹರಾದ ಎಂದು .
ಇವರ ಗುರುಗಳು ವಾಗೀಶ ತೀರ್ಥರು ಮತ್ತು ವಾದಿರಾಜರು ಮಧ್ವಾಚಾರ್ಯ ಪರಂಪರೆಯ ಅಷ್ಟ ಮಠಗಳಲ್ಲೊಂದರ ಪೀಠಾಧಿಪತಿಗಳಾದರು . ಸೋದೆಯ ಮಠದ ಅಧಿಪತಿಗಳಾಗಿದ್ದು , ಅಲ್ಲಿನ ರಾಜ ಅರಸಪ್ಪ ನಾಯಕನಿಂದ ಗೌರವಾದರಗಳನ್ನು ಪಡೆದರು .
ಇವರು ಕನ್ನಡ ಮತ್ತು ಸಂಸ್ಕೃತಗಳೆರಡಲ್ಲೂ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಇವರಿಗೆ ಪ್ರಸಂಗಾಭರಣ ತೀರ್ಥ ” ಎಂಬ ಬಿರುದಿತ್ತು .
ಇವರು ಕನ್ನಡದಲ್ಲಿ ವೈಕುಂಠವರ್ಣಗೆ ” ( ತತ್ವಸಾರದ ಸೊಬಗಿನ ಸೋನೆ ” ಸಾಂಗತ್ಯದಲ್ಲಿದೆ )
ಗುಂಡಕ್ರಿಯೆ , ಸ್ವಪ್ನಗದ್ಯ ‘
, ‘ ಕೀಚಕವಧೆ ‘
ಕೇಶವ ನಾಮ ‘ ,
‘ ಲಕ್ಷ್ಮೀ ಸೋಬಾನೆ ‘ , ‘
ಭಾರತ ತಾತ್ಪರ್ಯ ನಿರ್ಣಯ ಟೀಕೆ , ಮುಂತಾದ ಕೃತಿಗಳಲ್ಲದೆ , ಕೀರ್ತನೆಗಳು , ಸುಳಾದಿ , ಉಗಾಭೋಗಗಳನ್ನು ರಚಿಸಿದ್ದಾರೆ
ಇವರ ಕೀರ್ತನೆಗಳು “ ಹಯವದನ ” ಎಂಬ ಅಂಕಿತದಲ್ಲಿವೆ . ಕನ್ನಡ ಮತ್ತು ಸಂಸ್ಕೃತಗಳೆರಡರಲ್ಲೂ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಇವರಿಗೆ ” ಪ್ರಸಂಗಾಭರಣ ತೀರ್ಥ ” ಎಂಬ ಬಿರುದಿತ್ತು .
ಇವರು ಯುಕ್ತಿ ಮಲ್ಲಿಕಾ , ಗುರ್ವಾರ್ಥದೀಪಿಕಾ , ಶುತ್ಯರ್ಥ ಪ್ರಕಾಶಿಕೆ , ತಾತ್ಪರ ನಿರ್ಣಯ ಟೀಕೆ ಉಪನ್ಯಾಸ ಭಾರತೀ , ಸರಸಭಾರತೀ ವಿಲಾಸ ಮುಂತಾದ ಹದಿನಾರು ಸಂಸ್ಕೃತ ಗಂಥಗಳನ್ನು ರಚಿಸಿದ್ದಾರೆ .
ಹಯವದನ ( ಅಂಕಿತ ) ಮುದ್ರಿಕೆಯಲ್ಲಿ ಅನೇಕ ಕನ್ನಡ ಕೃತಿಗಳನ್ನು ರಚಿಸಿದ್ದಾರೆ .
ವೈಕುಂಠವರ್ಣನೆ ,
ಲಕ್ಷ್ಮೀ ಶೋಧಾನೆ ,
ಗುಂಡಕ್ರಿಯೆ ,
ಸ್ವರಗ ಮಧ್ಯಸುವಾಲಿ ,
ಭ್ರಮರ ಗೀತೆ ,
ಕೀಚಕ ವಧೆ ,
ಇವು ಇವರ ಕನ್ನಡದ ಕೃತಿಗಳು ಇವರ ಎಲ್ಲ ಗ್ರಂಥಗಳಲ್ಲಿ ಹಾಗೂ ಕೀರ್ತನೆಗಳಲ್ಲಿ ಮಧ್ಯ ಮತದ ತತ್ವಗಳು ಪ್ರತಿಪಾದಿತವಾಗಿವೆ , ಉಡುಪಿಯ ಅಪ್ಪ ಮರಗಳ ವಾದಿರಾಜರ ತತ್ವಾರದ ಸೊಬಗಿನ ಯತಿಗಳಲ್ಲಿ ಕನ್ನಡ ಕೃತಿಗಳನ್ನು ರಚಿಸಿದವರಲ್ಲಿ ಇವರು ಮೊದಲಿಗರು ” ಪರ್ಯಾಯೋತ್ಸವ ಪದ್ಧತಿ ( ಉಡುಪಿಯಲ್ಲಿ ) ಪ್ರಾರಂಭವಾದುದು . ಎಂದಲೇ ವೈಕುಂಠ ವರ್ಣನೆಗೆ ಸೋನೆ ” ಎಂಬ ಮತ್ತೊಂದು ಹೆಸರಿದೆ .
ಇದು ಸಾಂಗತ್ಯ ಹಾಡುಗಳನ್ನು ಒಳಗೊಂಡ ಪುಟ್ಟ ಕಾವ್ಯ ಪ್ರಸಿದ್ಧವಾಗಿರುವ ಮಂಜುನಾರಸ್ವಾಮಿಯನ್ನು ಕದಿಯಿಂದ ತಂದು ಅಲ್ಲಿ ಪ್ರತಿಷ್ಠಾಪಿಸಿದವರು ವಾದಿರಾಜರೇ ಇವರ ವೃಂದಾವನ ಸೋದೆಯಲ್ಲಿದೆ . ಇಲ್ಲಿ ಪ್ರತಿ ನಿತ್ಯ ಪೂಜೆ ನಡೆಯುತ್ತಿದ್ದು ಇದೊಂದು ಯಾತ್ರಾಸ್ಥಳವಾಗಿದೆ .
ನರಹರಿತೀರ್ಥ ( ಕ್ರಿ.ಶ 1280-1333 )
ನರಹರಿ ಮೊಟ್ಟ ಮೊದಲ ಹರಿದಾಸ ಕೀರ್ತನೆ ರಚನೆ ಮಾಡಿದರು . ಈತನು ಒರಿಸ್ಸಾ ದೇಶದ ಗಜಪತಿರಾಜನಲ್ಲಿ ಸ್ವಾಮಿಶಾಸ್ತ್ರಿ ಹೆಸರಿನಿಂದ ಅಧಿಕಾರಿಯಾಗಿದ್ದರು.ಆ ಎಂಬ ಬದರಿಯ ಸಂದರ್ಭದಲ್ಲಿ ಮಧ್ವಾಚಾರರು ಯಾತ್ರೆಯನ್ನು ಮುಗಿಸಿಕೊಂಡು ದೇಶಕ್ಕೆ ಬರಲು , ಉಪದೇಶಕ್ಕೂ , ಮನಸೋತ ಸ್ವಾಮಿಶಾಸ್ತ್ರಿ ಅವರ ಶಿಷ್ಯರಾಗಿ ನರಹರಿತೀರ್ಥರೆಂಬ ಹೆಸರಿನಿಂದ ಒರಿಸ್ಸಾ ಪಾಂಡಿತ್ಯಕ್ಕೂ ,ಸನ್ಯಾಸವನ್ನು ಸ್ವೀಕರಿಸಿದರು . – ನರಹರಿ ತೀರ್ಥನ ಮೊಟ್ಟ ಮೊದಲ ಹರಿದಾಸ ಕೀರ್ತನೆಯೆಂದು ಹೆಸರಾದುದು “ ಎಂತು ಮರುಳಾ ದೆ | ನಾನೆಂತು ಮರುಳಾದೆ ” , ಎಂದು ತನ್ನ ತಪ್ಪನ್ನು ಹರಿಯಲ್ಲಿ ತೋಡಿಕೊಳ್ಳುವ ಹಾಡು ಕೀರ್ತನೆಯಲ್ಲಿ ಕಾಣಬಹುದಾಗಿದೆ .
0 Comments