ದಾಸ ಸಾಹಿತ್ಯ

ಪುರಂದರ ದಾಸ,purandara dasa,purandara dasa information in kannada,purandara dasa story,purandara dasa in kannada

ಪುರಂದರ ದಾಸ,purandara dasa,purandara dasa information in kannada,purandara dasa story,purandara dasa in kannada

ಪುರಂದರ ದಾಸ ( ಕ್ರಿ.ಶ. 1484 – 1564 )

ಕರ್ನಾಟಕ ಸಂಗೀತ ಪಿತಾಮಹ ಎಂಬ ಹೆಸರಿಗೆ ಪಾತ್ರರಾದ ಪುರಂದರ ದಾಸರು ದಾಸ ಸಾಹಿತ್ಯದ ಪ್ರಮುಖರಲ್ಲಿ ಮೊದಲಿಗರು  ಪುರಂದರ ಘಡದ ವರದಪ್ಪನ ಮಗನಾಗಿ ಜನಿಸಿದರು

ಪುರಂದರ ದಾಸರ ಪೂರ್ವದ ಹೆಸರು ಶ್ರೀನಿವಾಸ ನಾಯಕ ನವಕೋಟಿ ನಾರಾಯಣ ನೆನಿಸಿಕೊಂಡಿದ್ದ ಶ್ರೀನಿವಾಸ ತನ್ನ ಪತ್ನಿಯ ದೈವ ಭಕ್ತಿಯ ಪ್ರಭಾವದಿಂದ ಜ್ಞಾನೋದಯ ಪಡೆದು ಸಕಲ ಸಂಪತ್ತನ್ನು ದಾನ ಮಾಡಿ ವ್ಯಾಸರಿಂದ ದೀಕ್ಷೆಯನ್ನು ಪಡೆದು ಹರಿಭಕ್ತರಾದರು .

“ ದಾಸರೆಂದರೆ ಪುರಂದರ ದಾಸರಯ್ಯ ” ಎಂದು ತನ್ನ ಗುರುವಾದ ವ್ಯಾಸರಿಂದಲೇ ಹೊಗಳಿಸಿಕೊಂಡ ದಾಸ ಶ್ರೇಷ್ಠರು ಪುರುಂದರ ದಾಸರು .

ದಾಸ – “ ಪುರಂದರ ವಿಠಲ ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ . ಕರ್ನಾಟಕ ಸಂಗೀತ ಪಿತಾಮಹ * ಸ್ತುತಿಯಾದ ಪಿಳ್ಳಾರಿಗೀತೆಗಳ ಮೂಲಕ “ ಕರ್ನಾಟಕ ಎಂದು ಪ್ರಸಿದ್ಧಿಯನ್ನು ಹೊಂದಿರುವ

ಇವರು ತಮ್ಮ ಕೀರ್ತನೆಗಳಲ್ಲಿ ಶ್ರೀಕೃಷ್ಣನ ಬಾಲಲೀಲೆಗಳನ್ನು ವಾತ್ಸಲ್ಯ ಭಾವದ ಗೀತೆಗಳನ್ನು ಬರೆದ ಕೀರ್ತನೆಕಾರರಲ್ಲಿ ಪ್ರಥಮ ಸ್ಥಾನ ಸಲ್ಲುತ್ತದೆ . ಕೀರ್ತನೆಗಳಲ್ಲದೆ ಹಲವಾರು ಉಗಾಭೋಗಗಳನ್ನು ಬರೆದಿದ್ದಾರೆ .

ನೀಡಿ , ನಾಮ ಮಹಿಮೆ , ವಿಷಯಾನುಸಾರವಾಗಿ ಹರಿಗುರುಗಳ ಸ್ಮರಣೆ , ಸ್ತುತಿ , ಅಂತರಂಗ ನಿವೇದನೆ ಕೃಷ್ಣಲೀಲೆ , ಸಮಾಜ ವಿಮರ್ಶೆ , ಸಮಾಜ ಬೋಧನೆ ಹೀಗೆ ಸ್ಫೂಲವಾಗಿ ಎಲ್ಲ ದಾಸರ ವಿಶೇಷವಾಗಿ ಮರಂದರ ದಾಸರ ಕೀರ್ತನೆಗಳನ್ನು ವಿಭಾಗಿಸಬಹುದು .

ಪ್ರಮುಖ ವಾಕ್ಯಗಳು

ತನುವ ನೀರೊಳಗದ್ದಿ ಫಲವೇನು ? ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ “ ಮಾನವ ಜನ್ಮ ದೊಡ್ಡದು ” ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ,  ಈಸಬೇಕು ಇದ್ದು ಜೈಸಬೇಕು ಎಂಬಲ್ಲಿ ಸಂಸಾರವೆಂಬ ಇದೆಯೇ ದಡಸೇರಬೇಕೆಂಬ ನೀತಿಯನ್ನು ಹೇಳುವಂತಾದ್ದಾಗಿದೆ .

” ಉದರ ವೈರಾಗ್ಯವಿದು . ಈ ಕೀರ್ತನೆಗಳಲ್ಲಿ ಸಮಕಾಲೀನ ಜನರ ಬೂಟಾಟಿಕೆ ಢಾಂಬಿಕತೆಯನ್ನು ಹೇಳುವಂತದ್ದಾಗಿವೆ

.  ಬೆಲ್ಲದ ಕಟ್ಟೆಯ ಕಟ್ಟಿ ದೇವಿನ ಬೀಜವ ಛತ್ರಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ  ” ರಾಗಿ ತಂದಿರಾ ಭಿಕ್ಷಕ್ಕೆ ರಾಗಿ ತಂದಿರಾ ” , ಹೀಗೆ ಆನೇಕ ಉಪದೇಶಗಳನ್ನು ಜನಮನದ ಕೊಳೆಯನ್ನು ತೊಳೆದು ಸಮಾಜ – ಜೀವನವನ್ನು ಹಸನಾಗಿ ಮಾಡಿವೆ

 ಶ್ರೀಪಾದರಾಯ :

( ಸುಮಾರು ಕ್ರಿ.ಶ 1450 ) ಚೆನ್ನಪಟ್ಟಣದ ಬಳಿಯ ಅಬೂರಿನವರು ಇವರು ಸ್ವರ್ಣವರ್ಣ ತೀರ್ಥರೆಂಬ ಗುರುಗಳಲ್ಲಿ ವಿದ್ಯಾಭ್ಯಾಸ ಪಡೆದ ಶ್ರೀಪಾದರಾಯರು ಸಂಸ್ಕೃತಿ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು .

ಇವರ ಮೊದಲ ಹೆಸರು

ಲಕ್ಷ್ಮೀನಾರಾಯಣ ಆದರೇ ಈ ಬಾಲಯೋಗಿಯ ದಿವ್ಯಜ್ಞಾನವನ್ನು ಕಂಡು ಉತ್ತರಾಧಿ ಮಠದ “ ಶ್ರೀ ರಘುನಾಥ ” ತೀರ್ಥರು ನಾವು ಶ್ರೀ ಪಾದಗಳಾದರೆ , ನೀನು ಶ್ರೀ ಪಾದರಾಜ ” ಎಂದರಂತೆ ! ಅಂದಿನಿಂದ ಈತನ ಹೆಸರು ಶ್ರೀ ಪಾದರಾಜನೆಂದೇ ಆಯಿತು .

ಈತನು ಮುಳುಬಾಗಿಲಿನಲ್ಲಿದ್ದ ಪದ್ಮನಾಭ ತೀರ್ಥರ ಮಠಕ್ಕೆ ಅಧಿಪತಿಯಾಗಿ ಆ ವಿದ್ಯಾಕೇಂದ್ರವನ್ನು ಸ್ಥಾಪಿಸಿದರು . “ ರಂಗ ವಿಠಲ ” ಮಠದಲ್ಲಿ ಒಂದು ಎಂಬ ಅಂಕಿತದಲ್ಲಿ ಕೀರ್ತನೆ . ಉಗಾಭೋಗ , ಸುಳಾದಿಗಳನ್ನು ರಚಿಸಿದರು .

ಭಕ್ತಿ ಬೇಕು , ವಿರಕ್ತಿಬೇಕು , ಶಕ್ತಿ ಬೇಕು ಮುಂದೆ ಮುಕ್ತಿ ಬಯಸುವಗೆ ” ಎಂಬುದು ಇವರ ಆಧ್ಯಾತ್ಮ ನಿಲುವು , ದಂಡಕದ ರಚನೆ ದಾಸ ಸಾಹಿತ್ಯಕ್ಕೆ ಶ್ರೀ ಪಾದರಾಯರ ಕೊಡುಗೆಯಾಗಿದೆ . ಭ್ರಮರ ಗೀತೆ , ವೇಣು ಗೀತೆ , ಗೋಪಿ ಗೀತೆಗಳನ್ನು ಇವರು ರಚಿಸಿದ್ದರು .

ನೆಲಕೆ ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ / ಎತ್ತದೆ ಬಿಸುಡುವರ ಗೋವಿಂದ ? ಎಂದು ಬಹುಮಾರ್ಮಿಕವಾಗಿ ದೇವರನ್ನು ಪ್ರಶ್ನಿಸುತ್ತಾನೆ . ಹೀಗೆ ವೈಶಿಷ್ಟ್ಯ ಪೂರ್ಣ ವಿಚಾರಗಳನ್ನು ನಾವು ಇವನ ರಚನೆಯಲ್ಲಿ ಕಾಣಬಹುದಾಗಿದೆ . ವ್ಯಾಸರಾಯ * ಶ್ರೀಪಾದ ರಾಯನ ಶಿಷ್ಯನಾದ ವ್ಯಾಸರಾಯರು ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಜನಿಸಿದರು . ಇವರ ಮೂಲ ಹೆಸರು – ಯತಿರಾಜನೆಂದು

ವ್ಯಾಸರಾಯರು ವಿಜಯನಗರದ ಸಾಳುವ ನರಸಿಂಹನ ಗುರುವಾಗಿ & ಮಾರ್ಗದರ್ಶಕರಾಗಿದ್ದರು .

ವ್ಯಾಸರಾಯರು ವ್ಯಾಸತ್ರಯವೆಂದು ಪ್ರಸಿದ್ಧವಾಗಿರುವ ನ್ಯಾಯಾಮೃತ ತರ್ಕತಾಂಡವ , ತಾತ್ಪರ ಚಂದ್ರಿಕಾ ಎಂಬ 3 ಸಂಸ್ಕೃತ ಗ್ರಂಥಗಳನ್ನು ಅನೇಕ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ . > ಈತನ ಕೀರ್ತನೆಗಳ ಅಂಕಿತ – ಕೃಷ್ಣ ಎಂದು . ಗೀತೆಗಳನ್ನು ಎತ್ತದೆ ಎಂದು ಪ್ರಶ್ನಿಸುತ್ತಾನೆ .