ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, dadasaheb phalke award, dadasaheb phalke award 2021, dadasaheb phalke, dadasaheb phalke award winners
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಪರಿಚಯ ಮತ್ತು ಹಿನ್ನೆಲೆ
ಸ್ಥಾಪನೆ – 1969
ಕ್ಷೇತ್ರ – ಭಾರತೀಯ ಚಲನಚಿತ್ರ ರಂಗ
ಪ್ರಶಸ್ತಿ ನೀಡುವವರು – ಭಾರತೀಯ ಸರ್ಕಾರ
ಪ್ರಥಮ ಪಡೆದವರು – ದೇವಿಕಾರಾಣಿ ರೋರಿಕ್
ಪ್ರಶಸ್ತಿ – 10 ಲಕ್ಷ ನಗದು , ಸ್ವರ್ಣ ಕಮಲ ಪ್ರಶಸ್ತಿ
ನೆನಪಾರ್ಥ – ಭಾರತೀಯ ಚಲನಚಿತ್ರ ರಂಗದ ಪಿತಾಮಹ ದಾದಾ ಸಾಹೇದೆ ಮಲೆ ನೆನಪಿನಲ್ಲಿ ನೀಡಲಾಗುವುದು
ಪ್ರದಾನ ಮಾಡುವವರು – ರಾಷ್ಟ್ರಪತಿಗಳು
ಫಾಲ್ಕೆ ಪ್ರಶಸ್ತಿ ಪಡೆದಿರುವವರು
ಪ್ರಶಸ್ತಿ ಪಡೆದವರು ವರ್ಷ
ದೇವಿಕಾ ರಾಣಿ 1969
ಬಿ.ಎನ್.ಸಿರ್ಕರ್ 1970
ಪೃಥ್ವಿರಾಜ್ ಕಪೂರ್ 1971
ಪಂಕಜ್ ಮಲ್ಲಿಕ್ 1972
ಸುಲೋಚನಾ 1973
ಬಿ.ಎನ್ ರೆಡ್ಡಿ 1974
ಧಿರೇನ್ ಗಂಗೂಲಿ 1975
ಕರಣ್ ದೇವಿ 1976
ನಿತಿನ್ ಬೋಸ್ 1977
ಆರ್.ಸಿ.ಬೊರಲ್ 1978
ಸೋರಬ್ ಮೋದಿ 1979
ಪಿ.ಜೈರಾಜ್ 1980
ನೌಶಾದ್ ಅಲಿ 1981
ಎಲ್.ವಿ.ಪ್ರಸಾದ್ 1982
ದುರ್ಗಾಕೋಟೆ 1983
ಸತ್ಯಜೀತ್ ರೇ 1984
ವಿ.ಶಾಂತಾರಾಮ್ 1985
ಬಿ.ನಾಗಿರೆಡ್ಡಿ 1986
ರಾಜ್ ಕಪೂರ್ 1987
ಅಶೋಕ ಕುಮಾರ್ 1988
ಲತಾ ಮಂಗೇಶ್ವರ್ 1989
ನಾಗೇಶ್ವರರಾವ್ 1990
ಭಾಯಿಜಿ ಪೆಂಢರಾರ್ 1991
ಭುಪೇನ್ ಹಜಾರಿಕಾ 1992
ಮಜೂಹ್ ಸುಲ್ತಾನ್ ಪುರಿ 1993
ದಿಲೀಪ್ ಕುಮಾರ್ 1994
ಡಾ . ರಾಜ್ ಕುಮಾರ್ 1995
ಶಿವಾಜಿ ಗಣೇಶನ್ 1996
ಪ್ರದೀಪ್ 1997
ಛೋಪ್ರಾ , 1998
ಹೃಷಿಕೇಶ ಮುಖರ್ಜಿ 1999
ಆಶಾ ಬೊಡ್ಡೆ 2000
ಯಶ್ ಚೋಪ್ರ 2001
ದೇವ್ ಆನಂದ್ 2002
ಮೃಣಾಲ್ ಸೇನ್ 2003
ಅಡುಗೂರು ಗೋಪಾಲ 2004
ಶ್ಯಾಂ ಬೆನಗಲ್ 2005
ತಪನ್ ಸಿನ್ಹಾ 2006
ಮನ್ನಾ ಡೇ 2007
ವಿ.ಕೆ.ಮೂರ್ತಿ ( ಕನ್ನಡಿಗ ) 2008
ರಾಮನಾಯ್ಕ , ಡಿ 2009
. ಕೆ.ಬಾಲಚಂದರ್ 2010
ಸೌಮಿತ್ರ ಚಟರ್ಜಿ 2011
ಪ್ರಾಣ್ 2012
ಗುಲ್ಲರ್ 2013
ಶಶಿಕಪೂರ್ 2014
ಮನೋಜ್ ಕುಮಾರ್ 2015
ಕೆ.ವಿಶ್ವನಾಥ್ 2016
ವಿನೋದ್ ಖನ್ನಾ 2017
ಅಮಿತಾಭ್ ಬಚನ್ 2018
ರಜನಿಕಾಂತ್ 2019
ದಾದಾ ಸಾಹೇಬ್ ಫಾಲ್ಕೆ
ದಾದಾ ಸಾಹೇಬ್ ಫಾಲ್ಕೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಧುಂಡಿರಾಜ್ ಗೋವಿಂದ್ ಫಾಲ್ಕೆ ( IS70 1944 ) ,
ಭಾರತೀಯ ಚಲನಚಿತ್ರ ನಿರ್ಮಾಪಕರು ನಿರ್ದೇಶಕರು – ಚಿತ್ರಕಥೆಗಾರರು ಆಗಿದ್ದರು . ಇವರನ್ನು ‘ ಭಾರತೀಯ ಚಿತ್ರರಂಗದ ಪಿತಾಮಹ ‘ ಎಂದೂ ಕರೆಯುವರು .
ಇವರ ಮೊದಲ ಚಿತ್ರ ರಾಜಾ ಹರಿಶ್ಚಂದ್ರ ( ಮೂಕಿ ಸಿನಿಮಾ ) , ಇದು ಮರಾಠಿ ಭಾಷೆಯ ಸಿನಿಮಾವಾಗಿದ್ದು , ಇದು ಭಾರತದ ಮೊದಲ ಪೂರ್ಣ ಅವಧಿಯ ಸಿನಿಮಾವಾಗಿದೆ .
ಇವರು ತಮ್ಮ ವೃತ್ತಿಜೀವನದಲ್ಲಿ 95 ಚಲನಚಿತ್ರಗಳು , 27 ಕಿರು ಚಿತ್ರಗಳನ್ನು ನಿರ್ಮಿಸಿದ್ದಾರೆ . ಇವರು ನಿರ್ಮಿಸಿರುವ ಪ್ರಮುಖ ಚಲನಚಿತ್ರಗಳೆಂದರೆ
ಮೋಹಿನಿ ಭಸ್ಮಾಸೂರ್ ( 1913 )
ಸತ್ಯವಾನ್ ಸಾವಿತ್ರಿ ( 1914 )
ಲಂಕಾ ದಹನ ( 1917 )
ಶ್ರೀ ಕೃಷ್ಣ ಜನ್ಮ ( 1918 )
ಕಲಿಯಾ ಮರ್ದಾನ್ ( 1919 )
ಪ್ರಮುಖ ಚಲನಚಿತ್ರಗಳು
ಭಾರತದ ಮೊದಲ ಚಿತ್ರ – ರಾಜ ಹರಿಶ್ಚಂದ್ರ ( ಮೂಕಿ ಚಿತ್ರ ) ( 1913 )
ಭಾರತದ ಮೊದಲ ಧ್ವನಿಯಾಧಾರಿತ ಚಿತ್ರ – ಆಲಂ ಅರಾ ( 1931 )
ಭಾರತದ ಮೊದಲ ವರ್ಣರಂಜಿತ ಸಿನಿಮಾ – ಕಿಸಾನ್ ಕನ್ಯಾ ( 1937 ) ( ಹಿಂದಿ )
ಪಂಚದ ಮೊದಲ ಸಿನಿಮಾ – ದಿ ಪಾರ್ಸ್ ಇನ್ ಮೋಷನ್ ( 1878 ) ( ಇಂಗ್ಲಿಷ್ )
ಕನ್ನಡದ ಮೊದಲ ಚಿತ್ರ – ಸತಿ ಸುಲೋಚನ ( 1934 ) ನಿರ್ದೇಶಕರು – ವೈವಿ ರಾವ್
ವಿಶ್ವದ ಪ್ರಸಿದ್ಧ ಚಲನಚಿತ್ರ – ಟೈಟಾನಿಕ್ ( 1997 ) ನಿರ್ದೇಶಕರು – ಜೇಮ್ಸ್ ಕ್ಯಾಮರೂನ್
ವಿಶ್ವದ ಅತಿ ಹೆಚ್ಚಿನ ಬಿಗ್ ಬಜೆಟ್ ಸಿನಿಮಾ – ಪೈರೇಟ್ಸ್ ಆಫ್ ದಿ ಕರೀಬಿಯನ್ ; ಆನ್ ಸ್ಟೇಂಜರ್ ಟೈಡ್ಸ್
ಅತಿ ಹೆಚ್ಚು ಆಸ್ಕರ್ ಅವಾರ್ಡ್ ಪಡೆದಿರುವ ಚಿತ್ರಗಳು- Ben lur , Titanic , The lord of the Rings ಮೊದಲು ನೀಡಿದ
0 Comments