
ಪರಿವಿಡಿ
ತುರ್ತು ಪರಿಸ್ಥಿತಿಯ ಅಧಿಕಾರಗಳು
( Emergency Powers )
Emergency Powers, emergency powers of president, rashtrapati ,emergency powers act, cuomo emergency powers, ತುರ್ತು ಪರಿಸ್ಥಿತಿಯ ಅಧಿಕಾರಗಳು
ರಾಷ್ಟ್ರಪತಿಗಳಿಗಿರುವ ವಿಶೇಷವಾದ ಅಧಿಕಾರವಾಗಿದೆ , ಇವರು ಮೂರು ವಿಧದ ತುರ್ತುಪರಿಸ್ಥಿತಿ ಹೇರುವ ಅವಕಾಶವಿದೆ ಇಂತಹ ಅಧಿಕಾರವನ್ನು ಸಂವಿಧಾನದ 18 ನೇ ಭಾಗದಲ್ಲಿ 352 ರಿಂದ 360 ಎಧಿವರೆಗೆ ವಿವರಿಸಲಾಗಿದೆ .
1 ರಾಷ್ಟ್ರೀಯ ತುರ್ತುಪರಿಸ್ಥಿತಿ : ( National Emer gency ) : –
ಸಂವಿಧಾನದ 352 ನೇ ವಿಧಿ ಪ್ರಕಾರ ಬಾಹ್ಯ ಆಕ್ರಮಣ ಅಥವಾ ಅಂತರಿಕ ಕಲಹ ಉಂಟಾದಾಗ ರಾಷ್ಟ್ರೀಯ ತುರ್ತುಪರಿಸ್ಥಿತಿ ಹೇರುವ ಅಧಿಕಾರವನ್ನು ಹೊಂದಿದ್ದಾರೆ .
-
ರಾಜ್ಯ ತುರ್ತುಪರಿಸ್ಥಿತಿ : ( State Emergency )
ಸಂವಿಧಾನದ ಸಂವಿಧಾನದ 356 ನೇ ವಿಧಿ ಪ್ರಕಾರ ರಾಜ್ಯದಲ್ಲಿ ಬಿಕ್ಕಟ್ಟು . ಸಂವಿಧಾನ ಉಲ್ಲಂಘನೆಯಾದಾಗ ರಾಜ್ಯ ತುರ್ತುಪರಿಸ್ಥಿತಿ ಹೇರುವ ಅಧಿಕಾರ ಹೊಂದಿರುತ್ತಾರೆ .
ಬಹುಮತವಿಲ್ಲದಿದ್ದಾಗ , ರಾಜ್ಯದಲ್ಲಿ ಸರ್ಕಾರಕ್ಕೆ ರಾಷ್ಟ್ರಪತಿಗಳು ರಾಷ್ಟ್ರಪತಿ ಆಡಳಿತವನ್ನು ಕೇಂದ್ರದ ಶಿಫಾರಸ್ಸಿನ ಮೇಲೆ ಹೇರುತ್ತಾರೆ .
ಕರ್ನಾಟಕದ ಮೇಲೆ ಇದುವರೆಗೂ 6 ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ .
365 ನೇ ವಿಧಿ ಅನ್ವಯ ಕೂಡ ರಾಜ್ಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ , ಕೇಂದ್ರ ಗೆ ರಾಜ್ಯತುರ್ತು ಮೇರೆಗೆ ಸರ್ಕಾರದ ನಿರ್ದೇಶನದ ಪರಿಸ್ಥಿತಿಯನ್ನು ಹೇರಬಹುದು
ಭಾರತದಲ್ಲ ಹೇರಲಾಗಿರುವ ಮೂರು ರಾಷ್ಟ್ರೀಯ ತುರ್ತು ಪರಿಸ್ಥಿತಿಗಳು
1 ) 1962 ರ ಅಕ್ಟೋಬರ್ 26 ರಿಂದ 1968 ಜನವರಿ 10 ರವರೆಗೆ ( ಚೀನಾದ ಆಕ್ರಮಣದ ಸಂದರ್ಭದಲ್ಲಿ )
2 ) 1971 , ಡಿಸೆಂಬರ್ 3 ( ಪಾಕಿಸ್ತಾನದ ಯುದ್ಧದ ಸಲುವಾಗಿ )
3 ) 1975 ಜೂನ್ 25 ( ಆಂತರಿಕ ತೊಂದರೆಯಿಂದಾಗಿ 3 ,
3.ಹಣಕಾಸು ತುರ್ತುಪರಿಸ್ಥಿತಿ ( Financial Emer gency )
ಸಂವಿಧಾನದ 360 ನೇ ಏಏ ಪ್ರಕಾರ ರಾಷ್ಟ್ರದಲ್ಲಿ ಹಣಕಾಸು ವ್ಯವಸ್ಥೆಗೆ ಧಕ್ಕೆ ಬಂದಾಗ , ದೇಶವು ಆರ್ಥಿಕ ಅಸ್ಥಿರತೆ ಹೊಂದಿದಾಗ ಈ ತುರ್ತುಪರಿಸ್ಥಿತಿ ಜಾರಿಗೆ ತರುತ್ತಾರೆ . ವಿಶೇಷತೆ : ಸಂವಿಧಾನ ಜಾರಿ ಬಂದ ನಂತರ ಒಂದು ದಾರಿಯು ಹಣಕಾಸು ತುರ್ತುಪರಿಸ್ಥಿತಿ ಜಾರಿ ಮಾಡಿಲ್ಲ .
ಸುಗ್ರೀವಾಜ್ಞೆ ( Ordinance )
ಸಂವಿಧಾನದ ವಿಧಿ 123 ನೇ ಪ್ರಕಾರ , ಸಂಸತ್ತು ಅಧಿವೇಶನವಿಲ್ಲದಿದ್ದಾಗ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವಿದೆ .
ಇಂತಹ ಸುಗ್ರೀವಾಜ್ಞೆಯನ್ನು ಸಂಸತ್ತಿನ ಅಧಿವೇಶನ 6 ವಾರದೊಳಗೆ ಸಂಸತ್ತಿನ ಅಂಗೀಕಾರವಾದೇಕು . ರಾಷ್ಟ್ರಪತಿಗಳು ಹೊರಡಿಸಿದ ಸುಗ್ರೀವಾಜ್ಞೆಯು ಸಂಸತ್ತಿನಲ್ಲಿ ಮಾಡಲಾದ ಕಾಯ್ದೆಯಂತೆಯೇ ಜಾರಿಗೆ ಬರುತ್ತದೆ .
ಅವರ ಇದೊಂದು ತಾತ್ಕಾಲಿಕ ಕಾನೂನಿನ ಸ್ವರೂಪವನ್ನು ಹೊಂದಿದೆ . ಇನ್ನೊಂದು ರಾಷ್ಟ್ರಪತಿಗಳಿಗೆ ಇರುವಂತಹ ಬಹುಮುಖ್ಯವಾದ ಶಾಸಕಾಂಗೀಯ ಅಧಿಕಾರವಾಗಿದೆ . ಸುಗ್ರೀವಾದವ ಕೆಳಗಿನ ಇತಿಮಿತಿಗಳನ್ನು ಹೋಗಿದೆ . ಕಾರಣ
1 ) ಸಂಸತ್ತಿನ 2 ಸದನಗಳು ಅಧಿವೇಶನ ಇಲ್ಲದಿದ್ದಾಗ ಮಾತ್ರ ಸುಗ್ರೀವಾಜ್ಞೆಯನ್ನು ಹೊರಡಿಸಬೇಕಾಗುತ್ತದೆ ಅಥವಾ ಯಾವುದಾದರೂ ಒಂದು ಸದನವು ಸಂಸತ್ತಿನ 2 ಸರಗಳಲ್ಲಿ ಒಂದು ಸದನವು ಅಧಿವೇಶನದಲ್ಲಿ ಇಲ್ಲದಿದ್ದರೂ ಕೂಡ ಸುಗ್ರೀವಾಜ್ಞೆ ಹೊರಡಿಸಬಹುದು .
ಯಾವುದೇ ಒಂದು ಕಾಯ್ದೆಯನ್ನು ಜಾರಿಗೊಳಿಸಲು 2 ಸದನಗಳಲ್ಲಿ ಅಂಗೀಕಾರವಾಗಬೇಕು . ಒಂದು ಸದನದಲ್ಲಿ ಅಂಗೀಕಾರವಾದರೆ ಕಾನೂನು ಜಾರಿಗೆ ಬರುವುದಿಲ್ಲ .
ರಾಷ್ಟ್ರಪತಿಗಳು ಮಾಡುವ ಸುಗ್ರೀವಾಜ್ಞೆಯ ಶಾಸಕಾಂಗೀಯ ಅಧಿಕಾರವು ಶಾಸನ ಅಧಿಕಾರದ ಸಮಾನಾಂತರವಲ್ಲ .
2 ) ತತ್ಕ್ಷಣ ಕ್ರಮ ಕೈಗೊಳ್ಳಬೇಕಾದ ಸಂದರ್ಭವು ಒದಗಿ ಬಂದರೆ ಸುಗ್ರೀವಾಜ್ಞೆಯನ್ನು ಕೈಗೊಳ್ಳುವ ಅಧಿಕಾರವಿದೆ . ರಾಷ್ಟ್ರಪತಿಗಳು ಮನವರಿಕೆ ಆದಂತಹ ಸಂದರ್ಭದಲ್ಲಿ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುತ್ತಾರೆ .
3) ರಾಷ್ಟ್ರಪತಿಗಳು ಸುಗ್ರೀವಾಜ್ಞೆಯನ್ನು ಸಂಪತ್ ಮಾಡಬೇಕಾದ ಕಾನೂನುಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಡುತ್ತಾರೆ .
4 ) ರಾಷ್ಟ್ರಪತಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ನಂತರ ಸಂಸತ್ತಿನ 2 ಸದನಗಳಲ್ಲೂ ಸಂಸತ್ ಅಧಿವೇಶನ ಸೇರಿದ 6 ವಾರದೊಳಗೆ ಅಂಗೀಕಾರ ಪಡೆಯಬೇಕು .
ಸಂಸತ್ತಿನ 2 ಅಧಿವೇಶನಗಳ ನಡುವೆ ಗರಿಷ್ಟ ಅವಧಿಯು 6 ತಿಂಗಳಿದ್ದು , 6 ತಿಂಗಳೊಳಗೆ ಸಂಸತ್ತಿನ ಅಧಿವೇಶನ ಸೇರಬೇಕಾಗುತ್ತದೆ .
ಆದುದ್ದರಿಂದ ಸುಗ್ರೀವಾಜ್ಞೆಯನ್ನು ಸಂಸತ್ 6 ತಿಂಗಳವರೆಗೂ & ಅಧಿವೇಶನ ಸೇರಿದ ನಂತರ 6 ವಾರದವರೆಗೂ ಗರಿಷ್ಟ ಕಾಲಾವಕಾಶ ಇರುತ್ತದೆ