
ತತ್ಸಮ ತದ್ಭವ ರೂಪಗಳು
ತತ್ಸಮ ತದ್ಭವ ರೂಪಗಳು,kannada tatsama tadbhava,tatsama tadbhava in kannada,tatsama tadbhava words list in kannada
ಸಂಸ್ಕೃತ ಮತ್ತು ಪ್ರಾಕೃತಗಳಿಂದ ಆ ಭಾಷೆಯ ಶಬ್ದಗಳನ್ನು ಕನ್ನಡಕ್ಕೆ ತೆಗೆದುಕೊಳ್ಳುವಾಗ ಹಲಕೆಲವು ವ್ಯತ್ಯಾಸ ಮಾಡಿ ಕನ್ನಡಿಗರು ಕನ್ನಡಕ್ಕೆ ಸೇರಿಸಿಕೊಂಡಿದ್ದಾರೆಂದು ಈ ಹಿಂದೆಯೇ ವಿವರಿಸಲಾಗಿದೆ .ತಕ್ಕಮಗಳು – ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಕಬ್ಬಗಳು ತತ್ಸಮಗಳು , ಕನ್ ಎಂದರೆ ಅದಕ್ಕೆ ಸಮ ಎಂದರೆ ಸಮಾನವಾದುದು – ಇಲ್ಲಿ ಅದಕ್ಕೆ ಎಂದರೆ ಸಂಸ್ಕೃತಕ್ಕೆ ಸಮಾನ ( ಎಂದು ಅರ್ಥ ) ಇವನ್ನು ಕೆಲವರು ಸಮಸಂಸ್ಕೃತ ಗಳೆಂದೂ ಕರೆಯುವರು ( ಕನ್ನಡ ಸಂಸ್ಕೃತಕ್ಕೂ ಇವು ಸಮಾನರೂಪಗಳೆಂದು ತಾತ್ಪರ್ಯ ) , ಅಲ್ಲದೆ ತದ್ಭವ ಕಟ್ಟಗಳ ಸಂಸ್ಕೃತ ರೂಪಗಳನ್ನು ಕತ್ತಮ ಗಳೆಂದೇ ಕರೆಯುವುದು ರೂಢಿಗೆ ಬಂದಿದೆ . ಕರ್ತ , ಶತ್ರು , ಸ್ತ್ರೀ , ಸ್ತ್ರೀ , ವನ , ಮಧು , ಕಮಲ , ಭವನ , ಭವನ , ಶಯನ , ಶ್ರುತಿ , ಸ್ಮೃತಿ ಸುದ್ದಿ , ಸಿಡ್ನಿ , ಕವಿ , ಕಾವ್ಯ , ರವಿ , ೧೮ , ಬಿಪಿ , ಪಸು , ಶಿಶು , ಲಪ್ಪ , ಭಾನು , ದು , ಮ , ಪತಿ , ಗತಿ – ಇತ್ಯಾದಿ
ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲಿ , ಪೂರ್ಣ ವಿಕಾರವನ್ನಾಗಲಿ , ಹೊಂದಿ ಬಂದಿರುವ ಶಬ್ದಗಳನ್ನು ತದ್ಭವಗಳೆಂದು ಕರೆಯುವರು ( ತತ್ ಎಂದರೆ ಅದರಿಂದ ಎಂದರೆ ಸಂಸ್ಕೃತದಿಂದ ಭವ ಎಂದರೆ ಹುಟ್ಟಿದ ಅಥವಾ ನಿಷ್ಪನ್ನವಾದ ಎಂದು ಅರ್ಥ ) . ( ಅಲ್ಪಸ್ವಲ್ಪ ವಿಕಾರ ಹೊಂದಿದ ಶಬ್ದಗಳನ್ನು ಸಮಸಂಸ್ಕೃತ ಎಂದು ಕರೆಯುವುದೂ ವಾಡಿಕೆ ) ಉದಾಹರಣೆಗೆ : – ಮಾಲೆ , ಸೀತೆ , ಉಮೆ , ವೀಣೆ , ಅಜ್ಜ , ಬಂಜೆ , ಸಿರಿ , ಬಾವಿ , ದನಿ , ಜವನಿಕೆ , ನಿದ್ದೆ , ಗಂಟೆ , ಜೋಗಿ , ರಾಯ , ಕೀಲಾರ , ಪಟಕ , ಸಂತೆ , ಪಕ್ಕ , ಪಕ್ಕಿ , ಚಿತ್ತಾರ , ಬಟ್ಟ , ಆಸೆ , ಕತ್ತರಿ – ಇತ್ಯಾದಿ . ( i ) ಅಲ್ಪ ಸ್ವಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಬಂದಿರುವ ಸಂಸ್ಕೃತ ಶಬ್ದಗಳ ಪಟ್ಟಿ : ರೂಪ ರೂಪ ಸಂಸ್ಕೃತ ರೂಪ ವ್ಯತ್ಯಾಸ ರೂಪ
ಸಂಸ್ಕೃತ ರೂಪ
ದಯಾ
ಕರುಣಾ
ನಾರೀ
ನದಿ
ವಧೂ
ಸರಯೂ
ಸ್ವಯಂಭೂ
ಮಾಲಾ
ಬಾಲಾ
ಲೀಲಾ
ಗಂಗಾ
ನಿ ೦ ದಾ
ಶಾಲಾ
ರಮಾ
ಉಮಾ
ದಮಾ
ಕ್ಷಮಾ
ಆಶಾ
ಸಂಸ್ಥಾ
ವ್ಯತ್ಯಾಸ ರೂಪ
ದಯೆ ದಯ
ಕರುಣೆ, ಕರುಣ
ನಾರಿ
ನದಿ
ವಧು
ಸರಯು
ಸ್ವಯಂಭು
ಮಾಲೆ
ಸೀತೆ
ಬಾಲೆ
ಲೀಲೆ
ಗಂಗೆ
ನಿಂದೆ
ಶಾಲೆ
ರಮೆ
ಉಮೆ
ದಮೆ
ಇತ್ಯಾದಿಗಳು
ತತ್ಸಮ- ತದ್ಭವ ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಯಾವ ಪದಗಳು ಸಂಸ್ಕೃತದಿಂದ ನೇರವಾಗಿ ಬಂದಿವೆಯೋ ಅಂತಹ ಪದಗಳನ್ನು ‘ ತತ್ಸಮ ‘ ಗಳೆಂದು ಕರೆಯುತ್ತಾರೆ . ಕನ್ನಡ ಭಾಷೆಗೆ ಬಳಕೆಯಾಗುತ್ತಿರುವ ಪದಗಳು ಸಂಸ್ಕೃತದಿಂದ ಬಂದು ಅಲ್ಪ ಸ್ವಲ್ಪ ಬದಲಾವಣೆಯಿಂದ ಉಂಟಾದ ಪದಗಳೇ ‘ ತದ್ಭವ ‘ ಗಳು . ತತ್ಸಮಗಳು ತದ್ಭವಗಳಾಗುವ ಪ್ರಕ್ರಿಯೆಯಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಬಹುದು .
- ‘ ಆ ‘ ಕಾರಾಂತಗಳು , ‘ ಏ ‘ ಕಾರಾಂತಗಳಾಗುತ್ತವೆ . ಉದಾ : ದಯಾ – ದಯೆ , ಬಾಲಾ – ಬಾಲೆ , ಗಂಗಾ – ಗಂಗೆ
- ‘ ಈ ‘ ಕಾರಾಂತಗಳು ‘ ಇ ‘ ಕಾರಾಂತಗಳಾಗುತ್ತವೆ . ಉದಾ : ನದೀ – ನದಿ , ಕಾವೇರೀ – ಕಾವೇರಿ , ಗೌರೀ – ಗೌರಿ
- ಪದಗಳ ಆರಂಭದಲ್ಲಿರುವ ‘ ಋ ‘ ಅಕ್ಷರವು ‘ ರಿ ‘ , ‘ ರು ‘ ಆಗಿ ಬದಲಾಗುವುದು . ಉದಾ : ಋತು – ರುತು , ರಿತು , ಋಣ – ಠಿಣ , ರುಣ
- ‘ ಋ ‘ ಕಾರಗಳು ‘ ಅರ್ , ಆರ್ ‘ ಕಾರಗಳಾಗುವುವು . ಉದಾ : ಕತೃ – ಕರ್ತಾರ , ದಾತೃ – ದಾತಾರ , ನೇತೃ – ನೇತಾರ
- ‘ ನ್ ‘ ಕಾರಾಂತ ಶಬ್ದಗಳಲ್ಲಿ , ‘ ನ್ ‘ ಕಾರ ಲೋಪವಾಗುತ್ತದೆ . ಉದಾ : ರಾಜನ್ – ರಾಜ , ಕರಿನ್- ಕರಿ , ಬ್ರಹ್ಮನ್ ಬ್ರಹ್ಮ , ವಿಷ್ಣುನ್ – ವಿಷ್ಣು , ಮಹೇಶ್ವರನ್-,ಮಹೇಶ್ವರ
- 6.ವರ್ಗದ ಮೊದಲ ಅಕ್ಷರಕ್ಕೆ ಬದಲಾಗಿ ಮೂರನೆಯ ಅಕ್ಷರ ಬರುತ್ತದೆ . ಉದಾ : ಚತುರ – ಚದುರ , ದೀಪಿಕಾ – ದೀವಿಗೆ , ಆಕಾಶ ಆಗಸ .
- ಮಹಾಪ್ರಾಣಾಕ್ಷರಗಳು ಅಲ್ಪಪ್ರಾಣಾಕ್ಷರಗಳಾಗುತ್ತವೆ . ಉದಾ : ಘಂಟಾ – ಗಂಟೆ , ಫಕ – ಗೂಗೆ , ಅರ್ಘ – ಅಗ್ಗ .
- ‘ ಯ ‘ ಅಕ್ಷರಕ್ಕೆ ಬದಲಾಗಿ ‘ ಜ ‘ ಅಕ್ಷರವು ಬರುವುದು . ಉದಾ : ಯಶ – ಜಸ , ಯಜ್ಞ -ಜನ್ನ , ಯೋಗಿ – ಜೋಗಿ ,
- ‘ ಶ ‘ ಹಾಗೂ ‘ ಷ ‘ ಅಕ್ಷರಗಳು ‘ ಸ ‘ ಕಾರಕ್ಕೆ ಬದಲಾಗುತ್ತವೆ . ಉದಾ : ಪಶು – ಪಸು , ಹರ್ಷ – ಹರುಸ , ಶೇಷಾ – ಸೇಸೆ .
- ‘ ‘ ಅಕ್ಷರವು ದ್ವಿತ್ವ ‘ ಕ ‘ , ದ್ವಿತ್ವ ‘ ಚ ‘ ಆಗಿ ಬದಲಾಗುವುದು . ಉದಾ : ಅಕ್ಷ – ಅಚ್ಚ , ಅಕ್ಷರ – ಅಕ್ಕರ , ಲಕ್ಷ – ಲಕ್ಕ
- ಸಂಯುಕ್ತಾಕ್ಷರಗಳು ಸರಳರೂಪ ಹೊಂದುತ್ತವೆ . ಉದಾ : ಚಂದ್ರ- ಚಂದಿರ , ತ್ರಾಣ – ತರಣ , ಭಕ್ತ – ಬಕುತ