
ಜಿ.ಎಸ್.ಶಿವರುದಪ್ಪ ( 1926-2014 )
ಜಿ.ಎಸ್.ಶಿವರುದಪ್ಪ,gs shivarudrappa kavanagalu, gs shivarudrappa poems in kannada ,gs shivarudrappa information in kannada,gs shivarudrappa
ಜಿ.ಎಸ್.ಶಿವರುದಪ್ಪ
ಕನ್ನಡದ ಮೂರನೇ ರಾಷ್ಟ್ರಕವಿ . ಸ್ಥಳ – ಶಿವಮೊಗ್ಗ ( ಜಿ ) ಶಿಕಾರಿಪುರದ ಈಸೂರು ತಂದೆ – ಶಾಂತವೀರಪ್ಪ , ತಾಯಿ – ವೀರಮ್ಮ
ಕನ್ನಡ ಅಧ್ಯಾಪಕರಾಗಿ ಜೀವನ ಪಥವನ್ನಾರಂಭಿಸಿದ ಶ್ರೀಯುತರು ಕನ್ನಡ ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ತಮ್ಮ ಬರವಣಿಗೆಯನ್ನು ಮಾಡಿದ್ದಾರೆ .https://samagratv.com/wp-admin/post.php?post=249&action=edit
ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಎಂಬ ಶೀರ್ಷಿಕೆಯಲ್ಲಿ ಸಂಶೋಧನೆ ಕೈಗೊಂಡು ಮೈಸೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದು ( 1960 ) ಹಲವು ವಿ.ವಿಗಳಲ್ಲಿ ಅಧ್ಯಾಪಕರಾಗಿ ಮತ್ತು ಬೆಂಗಳೂರು ವಿ.ವಿ ಪ್ರಾಧ್ಯಾಪಕರಾಗಿ , ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ
ಸಾಮಗಾನ , ( ದೊದಲ ಕವನ ಸಂಕಲನ 1951 )
ಚೆಲವು ಒಲವು ( 1953 )
ಅನಾವರಣ(1963 )
ದೇವಶಿಲ್ಲ ( 1956 )
ದೀಪದ ಹೆಜ್ಜೆ
ತೆರೆದ ದಾರಿ ( 1966 )
ಕಾರ್ತೀಕ ( 191 )
ಗೋಡೆ ( 1972 )
ಪ್ರೀತಿ ಇಲ್ಲದ ಮೇಲೆ
ತೀರ್ಥವಾಣಿ ( 1960 )
ನನ್ನ ನಿನ್ನ ನಡುವೆ ( 1973 )
ಕಾಡಿನ ಕತ್ತಲಲ್ಲಿ ( 1981 )
ಚಕ್ರಗತಿ ( 1992 )
ವ್ಯಕ್ತಮಧ್ಯ 1999
ಪ್ರವಾಸ ಕಥನಗಳು
ಮಾಸ್ಕೋದಲ್ಲಿ 22 ದಿನ ( 1973 )
ಗಂಗೆಯ ಶಿಖರದಲ್ಲಿ ( 1985 )
ಅಮೆರಿಕಾದಲ್ಲಿ ಕನ್ನಡಿಗ
ಇಂಗ್ಲೆಂಡಿನ ಚರ್ತುರ್ಮಾಸ
ವಿಮರ್ಶೆಗಳು
ಪರಿಶೀಲನ ( 1967 )
ಗತಿಬಿಂಬ ( 1969 )
ನವೋದಯ ( 1976 )
ಅನುರಣನ ( 1978 )
ಪ್ರತಿಕ್ರಿಯ ( 1982 )
ಬೇಡು
ವಿಸ್ತರಣ ಹಿನ್ನಲೆ
ಸೌಂದರ ಸಮೀಕ್ಷೆ ( 1965 )
ವಿಮರ್ಶೆಯ ಪೂರ್ವ ಪಶ್ಚಿಮ ( 1961 )
ಕಾವ್ಯಾರ್ಥಚಿಂತನ ( 1983 )
ಮಹಾಕಾವ್ಯಸ್ವರೂಪ ( 1976 )
ಕನ್ನಡ ಕವಿಗಳ ಕಾವ್ಯ ಕಲ್ಪನೆ ( 1989 )
ಕನ್ನಡ ಸಾಹಿತ್ಯ ಸಮೀಕ್ಷೆ ( 1975 )
ಹೊಸಗನ್ನಡ ಕವಿತೆಗಳಲ್ಲಿ ಕಾವ್ಯಚಿಂತನೆ
ಕೆಲವು ಪ್ರತಿ ಕ್ರಿಯೆಗಳು ( 1991 )
ಅನುವಾದಗಳು
ಚದುರಂಗ
ಫಕೀರ ಮೋಹನ ಸೇನಾಪತಿ
ಪ್ರಶಸ್ತಿಗಳು
ಮಾಸ್ಕೋದಲ್ಲಿ 22 ದಿನ ಎಂಬ ಪ್ರವಾಸ ಸಾಹಿತ್ಯ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ( 1974 )
ಕರ್ನಾಟಕರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಕಾವ್ಯಾರ್ಥ ಚಿಂತನಕ್ಕೆ ವರ್ಷದ ಅತ್ಯುತ್ತಮ ಕೃತಿ ಬಹುಮಾನ ( 1983 )
ಕೇಂದ್ರ ಸಾಹಿತ್ಯ ಆಕಾಡೆಮಿಯ ಪ್ರಶಸ್ತಿ ( 1984 )
ರಾಜ್ಯೋತ್ಸವ ಪ್ರಶಸ್ತಿ ( 1984 )
ಪಂಪ ಪ್ರಶಸ್ತಿ ( 1998 )
ಮದರಾಸು ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ ( 1986 )
ದಾವಣಗೆರೆಯಲ್ಲಿ 1991 ರಲ್ಲಿ ನಡೆದ 61 ನೇಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು *
ಮೈಸೂರು ಮತ್ತು ಕುವೆಂಪು , ವಿ.ವಿಯಿಂದ ಗೌರವ ಡಾಕ್ಟರೇಟ್ , ಇವರಿಗೆ ಸ್ನೇಹ ಕಾರ್ತೀಕ , ಗೌರವ ಹಣತೆ ( 2001 ) . ಎಂಬ ಅಭಿನಂದನ ಗ್ರಂಥಗಳ 2006 ರಲ್ಲಿ ರಾಜ್ಯ ಸರ್ಕಾರ ರಾಷ್ಟ್ರಕವಿ ಪ್ರಶಸ್ತಿ ನೀಡಿ ಗೌರವಿಸಿದೆ
ಇವರು ಕನ್ನಡದ ಮೂರನೆಯ ರಾಷ್ಟ್ರಕವಿಯಾಗಿದ್ದಾರೆ .
ಜಿ.ಎಸ್.ಶಿವರುದ್ರಪ್ಪನವರಿಗೆ 2010-11ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿಯನ್ನು ನೀಡಲಾಗಿದೆ . ಡಿಸೆಂಬರ್ 23 , 2013 ರಂದು ನಿಧನರಾದರು .