ಜಾತ್ಯಾತೀತ ರಾಷ್ಟ್ರ | A Secular State

ಜಾತ್ಯಾತೀತ ರಾಷ್ಟ್ರ ( A Secular State )

ಜಾತ್ಯಾತೀತ ರಾಷ್ಟ್ರ, a secular state, what is a secular state,what is a secular country, in a secular country, a secular state means

ಜಾತ್ಯಾತೀತ ರಾಷ್ಟ್ರ, a secular state, what is a secular state,what is a secular country, in a secular country, a secular state means

ಭಾರತದಲ್ಲಿ ಅನೇಕ ಧರ್ಮದ , ಜಾತಿಯ ಜನಾಂಗದ ವರು ವಾಸಿಸುತ್ತಿದ್ದು , ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಉದ್ದೇಶದಿಂದ ಭಾರತ ಸಂವಿಧಾನದಲ್ಲಿ ಜಾತ್ಯಾತೀತತೆ ತತ್ವವನ್ನು ಅಳವಡಿಸಿಕೊಂಡು ಭಾರತವನ್ನು ಒಂದು ಜಾತ್ಯಾತೀತ ರಾಷ್ಟ್ರವನ್ನಾಗಿಸಿತು .

ಪ್ರಪಂಚದ ಯಾವುದೇ ಸಂವಿಧಾನದಲ್ಲಿ 61 ರೀತಿಯಾದಂತಹ ಜಾತ್ಯಾತೀತ ಅಳವಡಿಸಿಕೊಂಡಿರುವ ಸಾಧ್ಯವಿಲ್ಲ . ಭಾರತದ ಒಂದು ಧರ್ಮವನ್ನು ಅಧಿಕೃತ ಧರ್ಮ ಎಂದು ಘೋಷಿಸಿಲ್ಲ .

ತತ್ವವನ್ನು ಸಂವಿಧಾನವನ್ನು ಸಂವಿಧಾನವು ಯಾವುದೇ ಕಾಣಲು ಭಾರತವನ್ನು ಒಂದು ಜಾತ್ಯಾತೀತ ರಾಷ್ಟ್ರ ಎಂದು ಪರಿಗಣಿಸಿ ಜಾತ್ಯಾತೀತತೆ ಎಂದರೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವಂತಹ ಧರ್ಮ ನಿರಪೇಕ್ಷ ಎಂಬ ಅರ್ಥಸೂಚಿಸುತ್ತದೆ .

ಕೆಳಗಿನ ಅಂಶಗಳಿಂದ ಭಾರತವು ಜಾತ್ಯಾತೀತ ರಾಷ್ಟ್ರವನ್ನಾಗಿಸಲು ಭಾರತದ ಸಂವಿಧಾನವು ಅವಕಾಶ ಕಲ್ಪಿಸಿದೆ .

1 42 ನೇ ತಿದ್ದುಪಡಿ ( 1976 ) ರಲ್ಲಿ ಜಾತ್ಯಾತೀತ ಎಂಬ ಪದವನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಯಿತು .

  1. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಹಕ್ಕನ್ನು ನೀಡುವ ಮೂಲಕ ( 14 ನೇ ವಿಧಿ )
  2. ಯಾವುದೇ ವ್ಯಕ್ತಿಯನ್ನು ಜನ್ಮಸ್ಥಳ , ಧರ್ಮ , ಜಾತಿ , ಜನಾಂಗ , ಆಧರಿಸಿ ತಾರತಮ್ಯ ಮಾಡುವಂತಿಲ್ಲ . ( 15 ನೇ ವಿಧಿ )
  3. ಉದ್ಯೋಗ ಪಡೆಯುವಲ್ಲಿ ಎಲ್ಲರಿಗೂ ಸಮಾನತೆ ( 16 ನೇ ವಿಧಿ )
  4. ಜೀವಿಸುವ ಹಕ್ಕನ್ನು ನೀಡಿದೆ ( 21 ನೇ ವಿಧಿ )
  5. ಧರ್ಮವನ್ನು ಆಚರಿಸಲು ಅವಕಾಶ . ( 26 ನೇ ವಿಧಿ )
  6. ಧರ್ಮವನ್ನು ಉಳಿಸಲು ಮತ್ತು ಬೆಳೆಸಲು ದಾನ ನೀಡುವ ಅವಕಾಶ . ( 27 ನೇ ವಿಧಿ )
  7. ಪ್ರತಿಯೊಬ್ಬರು ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಲು ಮತ್ತು ಬೆಳೆಸಲು ಅವಕಾಶ . ( 29 ನೇ ವಿಧಿ )

9.ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ . ( 30 ನೇ ವಿಧಿ )

  1. ಎಲ್ಲಾ ನಾಗರೀಕರಿಗೂ ಸಮಾನವಾದ ನೀತಿ ಸಂಹಿತೆ  ( 445 ) .

ಮೇಲಿನ ಅಂಶಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಪ್ರತಿಯೊಂದು ಧರ್ಮದವರು ಸ್ವತಂತ್ರವಾಗಿ ತಮ್ಮ ಆಚರಣೆಗಳನ್ನು ಮಾಡಿಕೊಳ್ಳಲು ಹಾಗೂ ಶಾಸನ ಸಭೆಗಳಲ್ಲಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅಲಸಂಖ್ಯಾತರಿರುವ ವಿವಿಧ ಧರ್ಮಗಳಿಗೆ ಹಾಗೂ ಅಲಸಂಖ್ಯಾತರಿಗೆ ಮೀಸಲಾತಿ ಯನ್ನು ಕಲಿಸುವ ಮೂಕ ಜಾತ್ಯಾತೀತತೆ ತತ್ವವು ಭಾರತದ ಸಂವಿಧಾನವು ಅಳವಡಿಸಿಕೊಂಡಿದೆ

Comments

Leave a Reply

Your email address will not be published. Required fields are marked *