
ಪರಿವಿಡಿ
Jawaharlal Nehru
ಜವಹಾರಲಾಲ್ ನೆಹರು
Jawaharlal Nehru Essay in kannada, jawaharlal nehru, nehru, chacha nehru, pandit jawaharlal nehru, motilal nehru, jawaharlal
ಅಧಿಕಾರ ಅವಧಿ
ಆಗಸ್ಟ್ .15 , 1947 -27.ಮೇ , 1964
ಸ್ಥಳ – ಉತ್ತರ ಪ್ರದೇಶದ ಅಲಹಾಬಾದ್
ಜನ್ಮದಿನ . 1889 ನವೆಂಬರ್ 14
ಜವಹಾರಲಾಲ್ ನೆಹರು ಅವರು ಸೆಪ್ಟೆಂಬರ್ 2 , 1946 ರಲ್ಲಿ ರಚಿತವಾದ ತಾತ್ಕಾಲಿಕ ಸರ್ಕಾರದಲ್ಲಿ ಮೊದಲ ಪ್ರಧಾನಮಂತ್ರಿಯಾಗಿದ್ದರು . ಇವರು ಮೊಟ್ಟ ಮೊದಲ ಹಾಗೂ ಹೆಚ್ಚು ಅವಧಿಯ ಭಾರತದ ಪ್ರಧಾನಿ , ಅಲಿಪ್ತ ಚಳುವಳಿಯ ಪ್ರಮುಖ ಸಂಸ್ಥಾಪಕ .
ಇವರು ಪಂಚಶೀಲ ತತ್ವದ ಪ್ರತಿಪಾದಕರು , 1947 ರ ಭಾರತ ಮತ್ತು ಪಾಕಿಸ್ತಾನ ( ಮೊದಲ ಕಾಶ್ಮೀರ ಯುದ್ಧ ) ಇವರ ಅವಧಿಯಲ್ಲಿ ನಡೆಯಿತು .
ಇವರು ಮಾ .15 , 1950 ರಲ್ಲಿ ಯೋಜನಾ ಆಯೋಗವನ್ನು ರಚಿಸಿ , 1951 ರಿಂದ ಪಂಚ ವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಿದರು .
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ( AIIMS – I956 ) ,
ಭಾರತೀಯ ತಂತ್ರಜ್ಞಾನ ಸಂಸ್ಥೆ ( IIT – I951 ) ,
ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ ( IIMS – 961 ) ,
ಚೀಪಧಾರತ ಯುದ್ಧ ( 1962 ) ,
ಸಿಂಧೂ ನದಿಯ ಒಪ್ಪಂದ ( 1960 ) ,
ಅಪರೇಷನ್ ವಿಜಯದ ಮೂಲಕ ಗೋವಾದ ವಿಮುಕ್ತಿ ( 1961 ) ,
ದಲೈಲಾಮನಿಗೆ ಭಾರತದಲ್ಲಿ ಆಶ್ರಯ ನೀಡಲಾಯಿತು .
ನೆಹರು ಅವರು ಉತ್ತರ ಪ್ರದೇಶದ ಮುಲ್ಪುರ್ ಕ್ಷೇತ್ರದಿಂದ 1951 , 1957 , 1962 ರಲ್ಲಿ ಲೋಕಸಭೆಗೆ ಆಯ್ಕೆಯಾದರು .
ಇವರ ಪ್ರಮುಖ ಗ್ರಂಥ ‘ ದಿ ಡಿಸ್ಕವರಿ ಆಫ್ ಇಂಡಿಯಾ ‘ , ‘ ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ‘ , ತಂದೆಯಿಂದ ಮಗಳಿಗೆ ಪತ್ರಗಳು , ಟು ವರ್ಡ್ಸ್ ಫ್ರೀಡಮ್ ನೆಹರೂ ಅವರ ಆತ್ಮಚರಿತ್ರೆಯಾಗಿದೆ .
ಮೇ . 27 1964 ರಲ್ಲಿ ಅಧಿಕಾರದಲ್ಲಿದ್ದಾಗಲೇ ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು . ಇವರ ಸಮಾಧಿಯನ್ನು ಶಾಂತಿವನ ” ಎನ್ನುವರು .
ದಿ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕವನ್ನು ನೆಹರೂ ಅವರು 1942 ರಿಂದ 1946 ರವರೆಗೆ ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ಅಹಮದಾಬಾದ್ನ ಜೈಲಿನಲ್ಲಿದ್ದಾಗ ಈ ಪುಸ್ತಕವನ್ನು ಅಲ್ಲಿನ ಸರವಾಸಿಗಳಿಗೆ ಅರ್ಪಿಸಿದ್ದಾರೆ .
ಈ ಪುಸ್ತಕವು ಭಾರತ ದೇಶದ ಇತಿಹಾಸ , ತತ್ವ , ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ . ಇವರು I889 ನವೆಂಬರ್ 14 ರಂದು ಉ.ಪ್ರದೇಶದ ಅಲಹಾಬಾದ್ನಲ್ಲಿ ಜನಿಸಿದರು .
ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ . 1988 ರಲ್ಲಿ ಇದರ ಜನ್ಮ ಶತಮಾನೋತ್ಸವ ಸ್ಮರಣಾರ್ಥವಾಗಿ ಭಾರತ ರೈಲ್ವೆ ಇಲಾಖೆಯು ಶತಾಭಿ ರೈಲುಗಳ ಸೇವೆಯನ್ನು ಆರಂಭಿಸಿತು .
ನಿಧನ : – 1964 ಮೇ 27
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
ಟೆಲಿಗ್ರಾಮ್ ಲಿಂಕ್
ಇತರೆ ವಿಷಯಗಳು :