ಚನ್ನವೀರ ಕಣವಿ

Chennaveera Kanavi ,ಚೆಂಬೆಳಕಿನ ಕವಿ, ಚನ್ನವೀರ ಕಣವಿ, kannada kavigalu , kannada kavigalu list , kannada kavigalu in kannada

Chennaveera Kanavi ,ಚೆಂಬೆಳಕಿನ ಕವಿ, ಚನ್ನವೀರ ಕಣವಿ, kannada kavigalu , kannada kavigalu list , kannada kavigalu in kannada

ಚೆಂಬೆಳಕಿನ ಕವಿ ಸಾಹಿತಿ ಚನ್ನವೀರ ಕಣವಿ ಇನ್ನಿಲ್ಲ . ಧಾರವಾಡ stm ಆಸ್ಪತ್ರೆಯಲ್ಲಿ16-02-2022 ನಿಧನ ,ಕಣವಿ ಯವರಿಗೆ 93 ವಯಸ್ಸಾಗಿದ್ದು ಧಾರವಾಡ stm ಆಸ್ಪತ್ರೆಯಲ್ಲಿಅಂಗಾಂಗ ವಿಫಲತೆಯ ಕಾರಣ ಚಿಕಿತ್ಸೆ ಫಲಕಾರಿ ಆಗದೆ ನಿಧನ ವಾಗಿದ್ದಾರೆ . ಕಣವಿ ಯವರು ಹೆಸರಾಗಲಿ ಕನ್ನಡ ಉಸಿರಾಗಲಿ ಕನ್ನಡ ಎಂಬ ಕವಿತೆಯ ಮೂಲಕ ಕನ್ನಡ ಜನರ ಮನದಾಳದಲ್ಲಿ ನೆಲಸಿದರು 

ಚನ್ನವೀರ ಕಣವಿ ( 1928 )ಯವರು ಸ್ಥಳ– ಧಾರವಾಡದ ಹೊಂಬಳದಲ್ಲಿ ತಂದೆ- ಸಕ್ರಪ್ಪ , ತಾಯಿ – ಪಾರ್ವತವ್ವ ಇವರು ಕವಿಯಾಗಿ ನವೋದಯದ ನಡುಹಗಲ ಕಾಲದಲ್ಲಿ ಕಾಣಿಸಿಕೊಂಡರೆಂದು ಹೇಳಬಹುದು . ಇವರನ್ನು ಸಮನ್ವಯ ಕವಿಯೆಂದು ಕರೆಯಲಾಗಿದೆ . ಕರ್ನಾಟಕ ವಿಶ್ವ ವಿದ್ಯಾಲಯದಿಂದ ವ್ಯಾಸಂಗ ಮಾಡಿ ಅಲ್ಲಿಯೇ ಸೇವೆ ಸಲ್ಲಿಸಿ ನಿವೃತ್ತರಾದರು .

ಆತ್ಮಕಥನ – ಭಾವ ಜೀವ ಕವನ ಸಂಕಲನಗಳು – ಕಾವ್ಯಕ್ತಿ ” ( 1949 ) ಪ್ರಥಮ ಸಂಕಲನ )

ಆಕಾಶ ಬುಟ್ಟಿ ( 1953 ) ,

ದೀಪದಾರಿ ( 1956 ) ,

ಮಣ್ಣಿನ ಮೆರವಣಿಗೆ ( 1960 ) ,

ನೆಲ ಮುಗಿಲು ( 1965 ) ,

ಎರಡು ದಡ ನಗರದಲ್ಲಿ ನೆರಳು ( 1974 ) ,

ಜೀವ ಧ್ವನಿ ( 1980 ,

ಕೇ ಸಾ.ಅ ಪ್ರಶಸ್ತಿ , ಹಳಿಪುಚ್ಚ ( 1985 ) ,

ಕಾರ್ತಿಕದ ಮೋಡ ( 1986 ) ,

ಶಿಶಿರದಲ್ಲಿ ಬಂದ ಸ್ನೇಹಿತ ( 1994 )

ಮಧುಚಂದ್ರ ( 1954 ) ,

ಚಿರಂತನದಾಹ ( 1975 ) ,

ಗದ್ಯಕೃತಿಗಳು

ಸಾಹಿತ್ಯ ಚಿಂತನ ಕಾವ್ಯಾನು ಸಂಧಾನ , ಸಮಾಹಿತ , ಮಧುರ ಚೆನ್ನ , ಸಮತೋಲನ ಇತ್ಯಾದಿಗಳು G ಅನುವಾದ- ಬಾಬಾ ಷಡ ಸಂಪಾದಿತ – ನವಿಲೂರ ಮನೆಯಿಂದ , ಜೀವನ ಸಿದ್ದಿ , ನವ್ಯಧ್ವನಿ ನೈವೇದ್ಯ , ನಮ್ಮೆಲ್ಲರ ನೆಹರು , ಸಿದ್ಧಿವಿನಾಯಕ ಮೋದಕ ಆಧುನಿಕ ಕನ್ನಡ ಕಾವ್ಯ ಮತ್ತು ಕವಿತೆಗಳು ಸಾನೆಟ್ / ಸುನೀತ್ ಕಾವ್ಯ ಬಂಧಕ್ಕೆ ಒಂದು ರೂಪವನ್ನು ನೀಡಿದ್ದಾರೆ ಕಣವಿಯವರಿಗೆ ಪ್ರಿಯವಾದುದ್ದು . ಮೂರು ದಿನದ ಬಾಳು ಮಗಮಗಿಸುತಿರಲಿ ಎಂಬುದು ಅವರ ಹಾರೈಕೆಯಾಗಿತ್ತು .

ಪ್ರಶಸ್ತಿಗಳು

ಜೀವಧ್ವನಿಗೆ ಎಂಬ ಕವನ ಸಂಕಲನ ಕೃತಿಗೆ 1981 ರಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ,

ರಾಜ್ಯೋತ್ಸವ ಪ್ರಶಸ್ತಿ 1989 ,

1980 ರಲ್ಲಿ ಚೆಂಬೆಳಕು ಎಂಬ ಅಭಿನಂದನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ .

ಜೀವನದ ಒಟ್ಟಾರೆ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( 1985 ) ಪಂಪ ಪ್ರಶಸ್ತಿ ( 1999 ) 1996 ರಲ್ಲಿ ಹಾಸನದಲ್ಲಿ ನಡೆದ 65 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳು :

ರಾಷ್ಟ್ರಪತಿ ಭವನ 

ಛತ್ರಪತಿ ಶಿವಾಜಿ 

ಸಮಾನತೆಯ ಹಕ್ಕು 

 


0 Comments

Leave a Reply

Avatar placeholder

Your email address will not be published. Required fields are marked *