ಗಿರೀಶ್ ಕಾರ್ನಾಡ್ ( 1938 )ಗಿರೀಶ್ ಕಾರ್ನಾಡ್, girish karnad,girish karnad information in kannada,karnad,girish karnad in kannada,v kru gokak,

 

ಗಿರೀಶ್ ಕಾರ್ನಾಡ್, girish karnad,girish karnad information in kannada,karnad,girish karnad in kannada,v kru gokak,

 

 

ಸ್ಥಳ – ಮಹಾರಾಷ್ಟ್ರ ಮಾದರಾಸ ತಂದೆ – ರಘುನಾಥ್ ಕಾರ್ನಾಡ್ ವೈದ್ಯರು , ತಾಯಿ – ಕೃಷ್ಣಬಾಯಿ ➤ ಸಿನಿಮಾ * ಕನ್ನಡ ಪ್ರಸಿದ್ಧ ನಾಟಕಕಾರ ನಟ , ನಿರ್ದೇಶಕ , ದಲ್ಲೂ ಸಹ ನಟ ನಿರ್ದೇಶಕ ನ ಕೇಂದ್ರ ನಾಟಕ ಶಾಲೆಗಳ ಮದರಾಸಿನಲ್ಲಿ ಕರ್ನಾಟಕ ಫಿಲಂ ಇನ್‌ಸ್ಟಿಟ್ಯೂಟ್ , ನಿರ್ದೇಶಕರಾಗಿದ್ದವರು . ಕೆಲಕಾಲ ಕೇಂಬ್ರಿಡ್ಜ್ ವಿ.ವಿದ್ಯಾಲಯ – – ಪ್ರೆಸ್ ವ್ಯವಸ್ಥಾಪಕರಾಗಿದ್ದರು . ಧಾರವಾಡದ ಕಾಲೇಜಿನಲ್ಲಿ ಓದುತ್ತಿರುವಾಗಲೇ ನಾಟಕಕಾರರಾಗಿ ಪಡೆಯಲು ಜಿ.ಬಿ.ಜೋಷಿಯವರ ದಟ್ಟ ರೂಪ ಪ್ರೇರಣೆ ,

 ನಾಟಕಗಳು

ಯಯಾತಿ ( ರಾಜ್ಯ ಪ್ರಶಸ್ತಿ 1961 ) ,

ತುಘಲಕ್ ( ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ 1964 ) ,

ಹಯವದನ -1977 ,

ಮಾನಿಷಾದ – ನಾಗಮಂಡಲ 1990

ಅಗ್ನಿ ಮತ್ತು  ಹಿಟ್ಟಿನ ಹುಂಜ ,

ಅಂಜು ಮಲ್ಲಿಗೆ , -1988 ,

ತಲೆದಂಡ ಮಳೆ ( 1995 )

ಟಿಪ್ಪುವಿನ ಕನಸುಗಳು ,

ನಿರ್ದೇಶಿಸಿದ ಚಲನ ಕಾಲದಲ್ಲಿ , ಚಿತ್ರಗಳು –

ಒಂದಾನ್ನೊಂದು ನಿನಾದೆ ಮಗನೆ , ಕಾಡು ಉತ್ಸವ್ ( ಹಿಂದಿ ) ಕಾನೂರು ಹೆಗ್ಗಡತಿ , ತಬ್ಬಲಿಯು ಬಿ.ವಿ.ಕಾರಂತರೊಡನೆ ವಂಶವೃಕ್ಷ ಪ್ರಶಸ್ತಿಗಳು- 1998 ರಲ್ಲಿ ಜ್ಞಾನ ಪೀಠ ಪ್ರಶಸ್ತಿ ( ನಾಟಕ ರಂಗಕ್ಕೆ ) > ಪದ್ಮಶ್ರೀ ರಾಜ್ಯೋತ್ಸವ ಪ್ರಶಸ್ತಿ -1974 ರಲ್ಲಿ ಪ್ರಶಸ್ತಿ ( 1970 ) ರಲ್ಲಿ * ಪದ್ಮಭೂಷಣ – ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ . ಹಯವದನ ನಾಟಕಕ್ಕೆ ( ಕೊಲ್ಕತ್ತಾದ ನಂದಿಕಾರ್ / ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ) , ತಸ್ವೀರ್ ಸಮಾನ್ ಪ್ರಶಸ್ತಿ , 2012 ರ ಗಂಗಾಶರಣ್‌ಸಿಂಗ್‌ ಪ್ರಶಸ್ತಿ ಲಭಿಸಿದೆ

ವಿ.ಕೃ.ಗೋಕಾಕ್ ( 1909-1992 )

ಸ್ಥಳ – ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನನ + 1909 * ಪೂರ್ಣ ಹೆಸರು- ವಿನಾಯಕ ಕೃಷ್ಣ ಗೋಕಾಕ * ಕಾವ್ಯನಾಮ- “ ವಿನಾಯಕ ” , ನವ್ಯತೆಗೆ ಬುನಾದಿ ಹಾಕಿದವರು * ಕವನ ಸಂಕಲನಗಳು – “ ಕಲೋಪಾಸಕ ” ( 1934 ) ಇವರ ಮೊದಲ ಕಾವ್ಯ ಪಯಣ ( 1937 ) ಎಂಬ ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ . “ ತ್ರಿವಿಕ್ರಮರ ಆಕಾಶ ಗಂಗೆ ” ( ಚಂಪೂ ಕೃತಿ ) ಸಮುದ್ರ ಗೀತೆಗಳು ( ಇದು ಕನ್ನಡ ಕಾವ್ಯದ ವಿಸ್ತಾರಕ್ಕೆ ಕೊಡುಗೆಯಾಗಿದೆ ) , ಅಭ್ಯುದಯ , ವಿನಾಯಕರ ಬಾಳ ಸುನೀತಗಳು , ನವ್ಯಕವಿತೆಗಳು , ಉಗಮ , ಚಿಂತನ , ದೇಗುಲದಲ್ಲಿ . ದ್ವಾವಪೃಥ್ವಿ ( ಕಾಳಿದಾಸ ಅಕಾಡೆಮಿ ) ಉರ್ಣನಭ , ಕಾಶ್ಮೀರ , ಇಂದಲ್ಲ ನಾಳೆ ( ಚಂಪೂ ) , ಭಾರತ ಸಿಂಧೂ ರಶ್ಮಿ ( ಮಹಾಕಾವ್ಯ ) , ಹಿಗ್ಗು ಹಾಗೂ ನವ್ಯ ಗೀತೆಗಳು ( ಹೊಸ ಛಂದೋ ಮಾರ್ಗಗಳು ) . * ನಾಟಕಗಳು – ಜನನಾಯಕ ಯುಗಾಂತರ ವಿಮರ್ಶಕ ವೈದ್ಯ , ಮುನಿದ ಮಾರಿ , ಶ್ರೀಮಂತ , ಮುಂತಾದವು * ಪ್ರವಾಸ ಕಥನಗಳು : ಸಮುದ್ರದಾಚೆಯಿಂದ , ಸಮುದ್ರ ದೀಚೆಯಿಂದ * ವಿಮರ್ಶನಾ ಗ್ರಂಥಗಳು – ಸಾಹಿತ್ಯದಲ್ಲಿ ಪ್ರಗತಿ ನವ್ಯತೆ ಹಾಗೂ ಕಾವ್ಯ ಜೀವನ , ವಿಶ್ವ ಮಾನವ ದೃಷ್ಟಿ ಕವನಗಳಲ್ಲಿ ಸಂಕೀರ್ಣತೆ , ಕವಿ ಕಾವ್ಯ ಮಹೋನ್ನತಿ , ಸೌಂದರ್ಯ ಮೀಮಾಂಸೆ , ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು , ಬೇಂದ್ರೆಯವರ ಕಾವ್ಯ ಗುಣ ಹಾಗೂ ಪ್ರಯೋಗ ಶೀಲತೆ

ಕಾದಂಬರಿಗಳು –

ಇಜೋಡು , ಸಮರಸವೇ ಜೀವನ ( ಭಾಗ- 1,2,3 ) ದಲಿತ ಸಮುದ್ರಯಾನ ಚೆಲುವಿನ ನಿಲುವು , ಜೀವನ ಪಾಠಗಳು . ಅನುವಾದ – ನೂತನ ಯುಗದ ಪ್ರವಾದಿ ( ಕಾದಂಬರಿ ಇಂಗ್ಲೀಷ್‌ನ ) * ಸಂಪಾದನೆ – ವಿಮರ್ಶ ತತ್ವಗಳು ಮತ್ತು ಪ್ರಾಯೋಗಿಕ ವಿಮರ್ಶೆ.ಇತರೆ – ಅರ್ಪಣಾ ದೃಷ್ಟಿ , ಇಂದಿನ

ಕರ್ನಾಟಕ , ಸಪ್ತ ಸಿಂಧೂ ದರ್ಶನ , ಸಪ್ತ ರಶ್ಮಿ , ಋಗೈದದಲ್ಲಿ ಕ್ರಾಂತ ದೃಷ್ಟಿ ಇನ್ ಇಂಗ್ಲೀಷ್‌ನಲ್ಲಿ – ದಿ ಸಾಂಗ್ ಆಫ್ ಲೈಫ್ . ( 1947 ) , ಲೈಫ್ ಟೆಂಪಲ್ , ಕವನ ಸಂಕಲನಗಳು ಇವು ನರಹರಿ ಪ್ರಾಫೆಟ್ ಆಫ್ ನ್ಯೂ ಇಂಡಿಯಾ ( 1972 ) ಇದು ಇಂಗ್ಲೀಷ್ ಕಾದಂಬರಿ , ಪ್ರಶಸ್ತಿಗಳು – ಭಾರತೀಯ ಸಿಂಧೂ ರಶಿಗೆ 1990 ರಲ್ಲಿ ಜ್ಞಾನ ಪೀಠ ಪ್ರಶಸ್ತಿ ದೊರಕಿದೆ . ( ಪ್ರಾಚೀನ ಭಾರತದ ಕಥೆಯ ವಸ್ತುಗಳುಳ್ಳ ಕಾವ್ಯ )

1960 ರಲ್ಲಿ ದ್ಯಾವಾ ಪೃಥ್ವಿ ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ .  1961 ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿತು .  1967 ರಲ್ಲಿ ಕರ್ನಾಟಕ ವಿಶ್ವ ವಿದ್ಯಾನಿಲಯ ಡಾಕ್ಟ ರೇಟ್ ನೀಡಿತು . ವಿನಾಯಕ ಅಮೆರಿಕಾದ ಯುನಿವರ್ಸರಿ ಆಫ್ ಪೆಸಿಫಿಕ್ ನಿಂದಲೂ ಗೌರವ ಡಾಕ್ಟರೇಟ್ ಪಡೆದ ಭವ್ಯ ಭಾರತೀಯ .  1958 ರಲ್ಲಿ ಬಳ್ಳಾರಿಯಲ್ಲಿ ನಡೆದ 40 ನೇ ಕ.ಸಾ.ಸಮ್ಮೇಳನದ ಅಧ್ಯಕ್ಷರಾಗಿದ್ದರು .

 


0 Comments

Leave a Reply

Avatar placeholder

Your email address will not be published. Required fields are marked *