
ಗಣರಾಜ್ಯೋತ್ಸವ ಭಾಷಣ ಕನ್ನಡ 2022
republic day speech in kannada, ಗಣರಾಜ್ಯೋತ್ಸವ ಭಾಷಣ ಕನ್ನಡ 2022, republic day speech in kannada 2021, republic day speech in kannada 2019
ಜನವರಿ 26 , ಭಾರತದ 1930 ರಂದು ಅಂದಿನ ಸ್ವಾತಂತ್ರ್ಯ ಹೋರಾಟಗಾರರು “ ಪೂರ್ಣ ಸ್ವರಾಜ್ಯ ದಿನ ” ವನ್ನು ಆಚರಿಸಿದರು . ಆದುದ್ದರಿಂದ ಭಾರತ ದೇಶದಲ್ಲಿ ಜನವರಿ 26 ಮಹತ್ವದ ದಿನವಾಗಿದೆ .
ಈ ದಿನದ ಅಂಗವಾಗಿ ಭಾರತದ ಸಂವಿಧಾನವನ್ನು ಜನವರಿ 26 , 1950 ರಂದು ಭಾರತದ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು .
ಈ ಹಿನ್ನೆಲೆಯಲ್ಲಿ ಜನವರಿ 26 ನ್ನು ದೇಶಾದ್ಯಂತ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ . ಅಂದು ರಾಷ್ಟ್ರಪತಿಗಳು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ .
1950 ರಿಂದ ಭಾರತ ದೇಶದ ಗಣರಾಜ್ಯೋತ್ಸವದ ಸಮಾರಂಭಕ್ಕೆ ವಿದೇಶದ ಮುಖ್ಯ ಅತಿಥಿಗಳನ್ನು ಆಹ್ವಾನಿಸಲಾಗುತ್ತಿದೆ . 1950 ರಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಸುಕಾರ್ನೊ ಭಾರತದ ಗಣರಾಜ್ಯೋತ್ಸವದ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ .
ಪ್ರತಿ ವರ್ಷವೂ ಕೂಡ ಭಾರತದ ಗಣರಾಜ್ಯೋತ್ಸವಕ್ಕೆ ಬೇರೆ ದೇಶದ ಗಣ್ಯರನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತದೆ . ಭಾರತದ ದೇಶವು ‘
ವಿವಿಧತೆಯಲ್ಲಿ ಏಕತೆ
‘ ಹೊಂದಿದೆ ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಭಿನ್ನ ಸಂಸ್ಕೃತಿ ,
ಭೌಗೋಳಿಕ ,
ಸಾಮಾಜಿಕ ವ್ಯವಸ್ಥೆ ಹೊಂದಿವೆ .
ಇಂತಹ ವೈವಿಧ್ಯತೆಯನ್ನು ಜಗತ್ತಿಗೆ ತೋರಿಸುವ ಸಂದರ್ಭವೇ “ ಗಣರಾಜ್ಯೋತ್ಸವ ಪೆರೇಡ್ಗಣರಾಜ್ಯೋತ್ಸವದ ಹಿನ್ನಲೆ ಪ್ರತಿವರ್ಷ ಜನವರಿ 26 ರ ಗಣರಾಜ್ಯೋತ್ಸವ ದಿನದಂದ ದೇಶದ ರಕ್ಷಣಾ ವ್ಯವಸ್ಥೆ ,
ಸಾಂಸ್ಕೃತಿಕ ,
ಸಿರಿವಂತಿಕೆ ,
ಭೌಗೋಳಿಕ ವೈವಿಧ್ಯತೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ .
ಸಂವಿಧಾನ ದಿನ ( Constitutional Day )
ನವೆಂಬರ್ 26 : ಭಾರತದ ಸಂವಿಧಾನವನ್ನು ನವೆಂಬರ್ 26 , 1949 ರಂದು ಅಂಗೀಕರಿಸಲಾಯಿತು . ಸಂವಿಧಾನವನ್ನು ಅಂಗೀಕರಿಸಿದ ದಿನವಾದ ನವೆಂಬರ್ 26 ನ್ನು ದೇಶಾದ್ಯಂತ “ ಸಂವಿಧಾನ ದಿನವಾಗಿ ಆಚರಿಸಿ ಜನರಲ್ಲಿ ಸಂವಿಧಾನದ ಬಗ್ಗೆ ಮತ್ತು ಸಂವಿಧಾನ ರಚನಾಕಾರರ ಬಗ್ಗೆ , ಮಾಹಿತಿ ನೀಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ .
ಸಂವಿಧಾನದ ಶಿಲ್ಪಿ ” ಡಾ | ಬಿ.ಆರ್ . ಅಂಬೇಡ್ಕರ್ ” ರವರ 125 ನೇ ವರ್ಷದ ಜನ್ಮ ದಿನಾಚರಣೆಯಾದ 2015 ನವೆಂಬರ್ 26 ರಂದು ಮೊದಲ ಬಾರಿಗೆ ಭಾರತ ಸಂವಿಧಾನ ದಿನವನ್ನು ದೇಶಾದ್ಯಂತ ಆಚರಿಸಲಾಗಿದೆ .
ಇಂತಹ ಸಂವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಭಾರತದ 2015 ರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 2 ದಿನಗಳ ಕಾಲ ಸಂವಿಧಾನದ ಕುರಿತು ಚರ್ಚೆ ನಡೆಸಲಾಯಿತು .