ಕ್ರಿಪ್ಸ್ ಆಯೋಗ (Cripps mission 1942 )

cripps mission, ಕ್ರಿಪ್ಸ್ ಆಯೋಗ, cripps mission 1942, cripps proposal, cripps mission members, the cripps mission, 1942 cripps mission

cripps mission, ಕ್ರಿಪ್ಸ್ ಆಯೋಗ, cripps mission 1942, cripps proposal, cripps mission members, the cripps mission, 1942 cripps mission

ಎರಡನೇ ಮಹಾ ಯುದ್ಧಕ್ಕೆ ಸಹಕರಿಸುವ ಬೇಡಿಕೆಯನ್ನು ಉದ್ದೇಶದಿಂದ ಮಾರ್ಚ್ , 1942 ರಲ್ಲಿ ಕ್ರಿಪ್ಸ್ ಆಯೋಗವನ್ನು ಭಾರತಕ್ಕೆ ಕಳುಹಿಸಿತು . “ ಸರ್ , ಸ್ಟ್ಯಾಫೋರ್ಡ್ ಕ್ರಿಪ್ಸ್” ರವರ ಅಧ್ಯಕ್ಷತೆಯಲ್ಲಿ ಆಯೋಗವು ಸಂವಿಧಾನ ರಚನಾ ಸಭೆಯ ಕರಡು ಪ್ರತಿಯನ್ನು ಭಾರತಕ್ಕೆ ತಂದಿತು . ಈ ಆಯೋಗದ ಸಲಹೆ ಎಂದರೆ ಎರಡನೇ ಮಹಾಯುದ್ಧದ ನಂತರ ಭಾರತವು ಸ್ವತಂತ್ರ ಸಂವಿಧಾನ ವನ್ನು ಅಳವಡಿಸಿಕೊಳ್ಳಲು ಅವಕಾಶ ನೀಡುವುದಾಗಿ ಭರವಸೆ ನೀಡಿತು . ಅದಕ್ಕಾಗಿ ಭಾರತೀಯರು 2 ನೇ ಮಹಾಯುದ್ಧದಲ್ಲಿ ಬ್ರಿಟಿಷರಿಗೆ ಬೆಂಬಲ ನೀಡಬೇಕೆಂದು ಕೋರಿತು . ಕ್ರಿಪ್ಸ್ ಆಯೋಗದ ಕರಡು ಪ್ರತಿಯನ್ನು ಮುಸ್ಲಿಂಲೀಗ್ ತಿರಸ್ಕರಿಸಿತು ಕಾರಣ ಮುಸ್ಲಿಂ ಲೀಗ್‌ನ ನಾಯಕರಾದ ಮಹಮ್ಮದ್ ಅಲಿ ಜಿನ್ನಾ ರವರು ಭಾರತವನ್ನು 2 ಭಾಗವಾಗಿ ವಿಂಗಡಿಸಿ ಪ್ರತ್ಯೇಕ ಮುಸ್ಲಿಂ ರಾಜ್ಯವನ್ನುರಚಿಸಿ ಸಂವಿಧಾನ ರಚನಾಸಭೆಗೆ ಎರಡು ಪ್ರತಿಕ ಸಂವಿಧಾನ ರಚನಾಸಭೆಯನ್ನು ಮಾಡಬೇಕೆಂದು ಒತ್ತಾಯಿಸಿದರು . ಇದರಿಂದ ಕ್ರಿಪ್ಸ್ ಆಯೋಗದ ಪ್ರಸ್ತಾವನೆಯು ವಿಫಲವಾಯಿತು .

ಕ್ರಿಪ್ಟ್ ಆಯೋಗದಲ್ಲಿದ್ದ ಸದಸ್ಯರುಗಳು : –

ಅಧ್ಯಕ್ಷರು ಸ್ಟ್ಯಾನ್‌ಫೋರ್ಡ್ ಕ್ಲಿಪ್ , ಇವರು ಲೇಬರ್ ಪಕ್ಷದ ರಾಜಕಾರಣಿಯಾಗಿದ್ದು , ಪ್ರಧಾನಿ ಎನ್ಸ್ಟನ್ ಚರ್ಚಿಲ್ ಅವರ ಕ್ಯಾಬಿನೆಟ್‌ನಲ್ಲಿ ಸಚಿವರಾಗಿದ್ದರು .

ಎಂ.ಎನ್ . ರಾಯ್‌ ( M.N. Roy )

ಮನಬೇಂದ್ರ ನಾಥ ರಾಯ್ ಅವರು ಮೆಕ್ಸಿಕನ್ ಕಮ್ಯುನಿಸ್ಟ್ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಇಂಡಿ ಯಾದ ಸಂಸ್ಥಾಪಕರು , ಇವರು ಜೋಸೆಫ್ ಸ್ಟಾಲಿನ್ ಅವರ ಅನುಂತರಾಯಿಗಳಾಗಿದ್ದು , ಭಾರತದಲ್ಲಿ ಯೋಜನೆ ರೂಪಿಸವುದಕ್ಕೆ ಸಂಬಂಧಿಸಿದಂತೆ ಎಂ.ಎನ್ . ರಾಯ್ ಅವರು 1945 ರಲ್ಲಿ ” ಜನತಾ ಬ್ರಿಟಿಷ್ ಸರ್ಕಾರಕ್ಕೆ ಯೋಜನೆ ” ( People’s Plan ) ಯನ್ನು ನೀಡಿದರು .

 ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸಂವಿಧಾನ ರಚನಾಸಭೆಗೆ ಒತ್ತಾಯ

1935 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿಕೃತವಾಗಿ ಭಾರತ ಸಂವಿಧಾನ ರಚನೆಗೆ ಸಂವಿಧಾನ ರಚನಾ ಸಭೆಯನ್ನು ರಚಿಸುವಂತೆ , ಬ್ರಿಟಿಷರಲ್ಲಿ ಒತ್ತಾಯ ಹೇರಿತು .

ಜವಾಹರ್ ಲಾಲ್‌ನೆಹರೂ ಅವರಿಂದ ಸಂವಿಧಾನ ರಚನಾ ಸಭೆಗೆ ಒತ್ತಾಯ : –

1938 ರಲ್ಲಿ ಜವಹಾರಲಾಲ್ ನೆಹರುರವರು ಸಂವಿಧಾನ ರಚನಾ ಹೊರ ವ್ಯಕ್ತಿಗಳಿಂದ ಕೂಡಿರದೆ , ವಯಸ್ಕ ಮತದಾರರಿಂದ ರಚಿತವಾದ ಸಂವಿಧಾನ ರಚನಾ ಸಭೆಯನ್ನು ರಚಿಸಬೇಕೆಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಮ್ಮುಖದಲ್ಲಿ ಬ್ರಿಟೀಷರನ್ನು ಒತ್ತಾಯಿಸಿದರು .

ಈ ಮೂಲಕ ಪ್ರಜ್ಞಾವಂತ ಭಾರತೀಯರು ಸಂವಿಧಾನ ರಚನಾ ಸಭೆಗೆ ರಚನಾಕಾರರನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲು ಒತ್ತಾಯಿಸಿದರು .

ಬ್ರಿಟಿಷರಿಂದ ಆಗಸ್ಟ್ ಕೊಡುಗೆ :

ಭಾರತೀಯರ ಸಂವಿಧಾನ ರಚನಾ ಸಭೆಯ ಒತ್ತಾಯಕ್ಕೆ ಮಣಿದ ಬ್ರಿಟಿಷ್ ಸರ್ಕಾರವು ಎರಡನೇ ಮಹಾಯುದ್ಧ ಮುಗಿದ ಬಳಿಕ ಸಂವಿಧಾನ ರಚನಾ ಸಭೆ ರಚಿಸಲು ಅವಕಾಶ ಕಲ್ಪಿಸುವುದಾಗಿ 1940 ಆಗಸ್ಟ್ 8 ರಂದು ಒಪ್ಪಿಗೆ ನೀಡಿತು . ಹಾಗೂ ವೈಸರಾಯ್ ಮಂಡಲಿಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಲು ಅಶ್ವಾಸನೆ ನೀಡಿತು . ಒಪ್ಪಿಗೆ ನೀಡಿದಚೀ ದಿನವನ್ನು 1940 ರ “ ಆಗಸ್ಟ್ ಕೊಡುಗೆ ” ಎನ್ನುತ್ತಾರೆ .


0 Comments

Leave a Reply

Avatar placeholder

Your email address will not be published. Required fields are marked *