
Current affairs 2022 । ಪ್ರಚಲಿತ ಘಟನೆಗಳು 2022 । gktoday । vision ias current affairs । gk today । current affairs today
ಕಾಯಿಲೆ ಗಳು ಮತ್ತು ರೋಗ ಹರಡುವ ಮಾಧ್ಯಮ
gk today in kannada | gk today kannada | gk today in kannada 2022 | ಸಾಮಾನ್ಯ ಜ್ಞಾನ | today gk in kannada | kannada gk today
📌ಚಕನ್ ಗುನ್ಯಾ ➖ ಅಲ್ಫ ವೈರಸ್, ಎಡಿಸ್ ಈಜಿಫ್ಟಿ ಸೊಳ್ಳೆ
📌ಡಂಗ್ಯೂ ಜ್ವರ ➖ ಪಲಾವಿ ವೈರಸ್, ಎಡಿಸ್ ಈಜಿಫ್ಟಿ ಸೊಳ್ಳೆ
📌ಹಂದಿ ಜ್ವರ ➖ H1N1 ವೈರಸ
📌ಹಕ್ಕಿ ಜ್ವರ ➖ H5N1 ವೈರಸ
📌ಹಪಟೈಟಿಸ್ ಬಿ ➖ ಹಪಡನ್ ವಿರಿಡೆ ವೈರಸ
📌ಪೋಲಿಯೋ ➖ ಪೋಲಿಯೋ ವೈರಸ, ನೋಣ, ಸೊಳ್ಳೆ
📌ಮಂಗನಬಾವು ➖ ಮಂಪ್ಸ್ ವೈರಸ್
📌ನಗಡಿ ➖ ರನೋ ವೈರಸ್
📌ಸಾರ್ಸ ➖ ಕಾರಿನೋ ವೈರಸ್
📌ಎಬೋಲಾ ➖ ಎಬೋಲಾ ವೈರಸ್
📌ಸಡುಬು / ಸ್ಮಾಲ್ ಪಕ್ಸ್ ➖ ವರಿಸೆಲ್ಲಾ ವೈರಸ್
📌ಏಡ್ಸ್ ➖ HIV ವೈರಸ
📌ಹರ್ಪಿಸ್ ➖ ಜೇನಿಟರ್ ಹಾರ್ಪಿಸ್ ವೈರಸ
📌ಇನಪ್ಲ್ಯೂಯಂಜಾ ➖ ಅರ್ಥಮಿಕ್ಸೋ ವೈರಸ
🌸ಯಾವ ವರ್ಷವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಗಿ ವರ್ಷ ಎಂದು ಘೋಷಿಸಲ್ಪಟ್ಟಿತು?
– 2022-23
🌸ಯಾವ ವರ್ಷದಲ್ಲಿ 5ಜಿ ಸೇವೆ ಭಾರತಕ್ಕೆ ಒದಗಲಿದೆ?
– 2023ರಲ್ಲಿ
🌸ದೇಶದಲ್ಲಿ ಬರಗಾಲ ಪರಿಸ್ಥಿತಿಯನ್ನು ಹೋಗಲಾಡಿಸಲು ರಾಜಸ್ಥಾನದ ನಂತರ ಯಾವ ರಾಜ್ಯ ಜಲನಿಧಿ ಯೋಜನೆಯನ್ನು ಜಾರಿಗೊಳಿಸುತ್ತಿದೆ?
– ಕರ್ನಾಟಕ
🌸ರಷ್ಯಾದ ಸ್ಪುಟ್ನಕ್-V ಲಸಿಕೆಯನ್ನು ಕರ್ನಾಟಕದ ಯಾವ ಜಿಲ್ಲೆಯಲ್ಲೂ ಉತ್ಪಾದಿಸಲಾಗುತ್ತದೆ?
– ಧಾರವಾಡ
🌸ಅಂಗಾಂಗ ದಾನಗಳಲ್ಲಿ ವಿಶ್ವದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
– 3ನೇ ಸ್ಥಾನ
🌸2028ರ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಎಲ್ಲಿ ಆಯೋಜಿಸಲಾಗುವುದು.?
– ಯುನೈಟೆಡ್ ಸ್ಟೇಟ್ಸ್ನ ಲಾಸ ಏಂಜಲೀಸನಲ್ಲಿ
🌸ಮಾನವ ಕಳ್ಳ ಸಾಗಣೆಯನ್ನು ನಿಗ್ರಹಿಸಲು ಯಾವ ರಕ್ಷಣಾ ಪಡೆ“ಎ.ಎ.ಎಚ್.ಟಿ” ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ?
– ರೈಲ್ವೆ ರಕ್ಷಣಾ ಪಡೆ
🌸ವಶ್ವದ ಅತೀ ದೊಡ್ಡ ಮೂರನೇ ಕ್ರಿಕೆಟ ಸ್ಟೇಡಿಯಂ ಎಲ್ಲಿ ತಲೆಯತ್ತಲಿದೆ?
– ರಾಜಸ್ಥಾನದ ಜೈಪುರ
🌸ಭಾರತ ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
– ಫೆಬ್ರುವರಿ-13
🌸ಉನ್ನತ ಶಿಕ್ಷಣವನ್ನು ವಿಸ್ತರಿಸಲು ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಬ್ರಿಟಿಷ್ ಎಜ್ಯುಕೇಷನ್ ಕೌನ್ಸಿಲ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ?
– ತೆಲಂಗಾಣ
🌸2021ರ ಪ್ರಜಾಪ್ರಭುತ್ವ ಸೂಚ್ಯಂಕದ ಜಾಗತಿಕ ಶ್ರೇಯಾಂಕದಲ್ಲಿ ಭಾರತದ ಸ್ಥಾನ?
– 46ನೇ ಸ್ಥಾನ
🌸ಇತ್ತೀಚಿಗೆ ವರ್ಲ್ಡ್ ಬುಕ ಆಫ್ ರೆಕಾರ್ಡ್ನಲ್ಲಿ ಗುರುತಿಸಲ್ಪಟ್ಟ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ ಅಟಲ ಸುರಂಗ ಕಂಡು ಬರುವುದೆಲ್ಲಿ?
– ಲೇಹ ಟು ಮನಾಲಿ
🌸ಭಾರತ ಮತ್ತು ಆಫ್ರಿಕಾ ಸಂಬಂಧಗಳು ಕುರಿತು ‘ಚೆಂಜಿಂಗ ಹಾರಿಜಾನ್ಸ್’ಎಂಬ ಹೊಸ ಪುಸ್ತಕವನ್ನು ಇತ್ತೀಚಿಗೆ ಯಾರು ರಚಿಸಿದ್ದಾರೆ?
– ರಾಜೀವ ಭಾಟಿಯಾ
🌸ಇತ್ತೀಚಿಗೆ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಜೀವ ಎಂಬ ಕಾರ್ಯಕ್ರಮವನ್ನು ಆರಂಭಿಸಿದ ಸಂಸ್ಥೆ ಯಾವುದು?
– ನಬಾರ್ಡ
🌸ಮುಂಬೈ -ಅಹಮದಾಬಾದ ಬುಲೆಟ್ ರೈಲು ಯೋಜನೆಯ ಭಾಗವಾಗಿ ಯಾವ ನಗರ ಭಾರತದ ಮೊದಲ ಬುಲೆಟ್ ರೈಲು ನಿಲ್ದಾಣವನ್ನು ಪಡೆಯುತ್ತದೆ?
– ಸೂರತ
🌸ವಶ್ವ ರೇಡಿಯೋ ದಿನವನ್ನಾಗಿ ಯಾವ ದಿನದಂದು ಆಚರಿಸಲಾಯಿತು?
– ಫೆಬ್ರವರಿ-13
🌸ಇತ್ತೀಚಿಗೆ ಸುದ್ದಿಯಲ್ಲಿದ್ದ “ಸುಂಡಾ ಜಲಸಂಧಿ” ಯಾವ ಎರಡು ದ್ವೀಪಗಳನ್ನು ಪ್ರತ್ಯೇಕಿಸುತ್ತದೆ?
– ಜಾವಾ ಮತ್ತು ಸುಮಾತ್ರ
🌸ಇತ್ತೀಚಿಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ “ಇಶ್ರಮ ಕಾರ್ಡ” ವಿತರಿಸಲಾಗಿದ್ದು ಇದು ಸಂಬಂಧಿಸಿದ್ದು?
– ಅಸಂಘಟಿತ ಕಾರ್ಮಿಕ ವರ್ಗಕ್ಕೆ
🌸ಯಾವ ರಾಜ್ಯ ಸರ್ಕಾರವು ಇತ್ತೀಚಿಗೆ “ನನ್ನ ಶಾಲೆ ನನ್ನ ಕೊಡುಗೆ”ಎಂಬ ಅಪ್ಲಿಕೇಶನ ಆರಂಭಿಸಲಿದೆ?
– ಕರ್ನಾಟಕ
🌸ಯಾವ ದೇಶದ ಸೆಂಟ್ರಲ್ ಬ್ಯಾಂಕ ಹಣಕಾಸು ಪ್ರಮಾಣೀಕರಣಕ್ಕಾಗಿ ಪಂಚ ವಾರ್ಷಿಕ ಯೋಜನೆಯನ್ನು ಆರಂಭಿಸಿದೆ?
– ಚೀನಾ
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
ಟೆಲಿಗ್ರಾಮ್ ಲಿಂಕ್
https://t.me/samagratv_com