ಕನ್ನಡ ವರ್ಣಮಾಲೆ

 

ಕನ್ನಡ ವರ್ಣಮಾಲೆ ಧ್ವನಿಗಳು ಭಾಷೆಯ ತಳಹದಿಯಾಗಿವೆ . ಭಾಷೆಗೆ ಎರಡು ರೂಪಗಳು . ಭಾಷೆಯ ಎರಡು ರೂಪಗಳೆಂದರೆ : 1 ) ಶ್ರವಣ ( ಕಿವಿಯ ಮೂಲಕ ಕೇಳುವ ಭಾಷಾ ರೂಪ ) , 2 ) ಚಾಕ್ಷುಷ ( ಕಣ್ಣಿನಿಂದ ಕಾಣುವ ಭಾಷಾ ರೂಪ )  ಕನ್ನಡದಲ್ಲಿ ಅಕ್ಷರಗಳನ್ನು ಒಂದು ಮಾಲೆಯಲ್ಲಿ , ಒಂದು ವ್ಯವಸ್ಥಿತ ರೂಪದಲ್ಲಿ ಅಳವಡಿಸಲಾಗಿದೆ . ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ

 

ಸ್ವರಗಳು ( 13 )

ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಆಕ್ಷರಗಳನ್ನು ಸ್ವರಾಕ್ಷರಗಳು ಎನ್ನುತ್ತೇವೆ . ಉದಾ : -ಅ , ಆ , ಇ , ಈ , ಉ , ಊ , ಋ , ಎ , ಏ , ಐ

ಸ್ವರಾಕ್ಷರದಲ್ಲಿ ಎರಡು ವಿಧ

 1. ಹಸ್ತಸ್ವರ ( 6 )

ಒಂದು ಮಾತ್ರಾಕಾಲಾವಧಿಯಲ್ಲಿ ಉಚ್ಚರಿಸುವ ಸ್ವರಗಳಿಗೆ ಹಸ್ತಸ್ವರ ಎನ್ನುವರು . ಉದಾ : – ಅ , ಇ , ಈ , ಋ , ಎ , ಓ

 1. ದೀರ್ಘಸ್ವರ ( 7 )

– ಎರಡು ಮಾತ್ರಾಯ ಕಾಲಾವಧಿಯಲ್ಲಿ ಉಚ್ಚರಿಸುವ ಸ್ವರಗಳಿಗೆ ದೀರ್ಘಸ್ವರ ಎನ್ನುವರು . ಉದಾ : – ಆ , ಈ , ಊ , ಏ , ಐ , ಓ , ಔ

 

 ಸಂಧ್ಯಾಕ್ಷರ : – ಉದಾ : – ಐ ಮತ್ತು ಔ

 

ಪ್ಲುತ ಸ್ವರಗಳು:- ದೀರ್ಘಸ್ವರವನ್ನು ಇನ್ನೂ ಎಳೆದು ಉಚ್ಚರಿಸುವ ಅಕ್ಷರಕ್ಕೆ ಪ್ಲುತ ಸ್ವರಗಳು ಎನ್ನುವರು . ಉದಾ : -ತಮ್ಮಾ  , ಗೆಳೆಯಾ  , ಗುರುಗಳೇ

 

 ವ್ಯಂಜನಗಳು ( 34)

1.ವರ್ಗಿಯ ( 25 )

 • ಅಲ್ಪಪ್ರಾಣ ( 10 ) : ಪ್ರತಿ ವರ್ಗದಲ್ಲಿನ 1 ಮತ್ತು 3 ನೇ ವರ್ಗಗಳು ಕಡಿಮೆ ಉಸಿರಿನ ಬಳಕೆಯಿಂದ ಉಚ್ಚರಿಸಲಾಗುವ ಅಕ್ಷರಗಳು . ಉದಾ : – ಕ್ , ಗ್ , ಚ್ , ಜ್ , ಟ್ , ಡ್ , ತ್ , ದ್ , ಪ್ , ಬ್

 • ಮಹಾಪ್ರಾಣ ( 10 ) : ಪ್ರತಿ ವರ್ಗದಲ್ಲಿನ 2 ಮತ್ತು 4 ನೇ ವರ್ಗಗಳು ಹೆಚ್ಚು ಉಸಿರಿನ ಬಳಕೆಯಿಂದ ಉಚ್ಚರಿಸಲ್ಪಡುವ ಅಕ್ಷರಗಳು , ಉದಾ : -ಖ್ , ಫ್ , ಛ , ಝ್ಠ , ಡ್ , ಥ್.ದ್ , ಫ್.ಭ್

 • ಅನುನಾಸಿಕ ( 5 ) : ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ‘ ಅನುನಾಸಿಕ ‘ ಎನ್ನುವರು . ಉದಾ : – ಜ್ ಇ , ನ್ , ಣ್ , ಮ್

  2. ಅವರ್ಗೀಯ (9 )

  : ಅವರ್ಗೀಯ ವ್ಯಂಜನಗಳು ಅಕ್ಷರೋತ್ಪತ್ತಿಯ ದೃಷ್ಟಿಯಿಂದ ಒಂದೇ ಕಡೆ ಸೇರದ ಅಕ್ಷರಗಳು ಅವರ್ಗೀಯ ವ್ಯಂಜನಗಳಾಗಿವೆ . ಉದಾ : – ಯ, ರ, ಲ, ವ, ಶ, ಷ, ಸ, ಹ, ಳ

 

ಯೋಗವಾಹಕಗಳು ( 2 )

 • ಅನುಸ್ವಾರ (ಅಂ)
 • ವಿಸರ್ಗ ( ಅಃ)

 

 ವ್ಯಂಜನಾಕ್ಷರಗಳು : –

 

ವ್ಯಂಜನಗಳು ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರಮಾಡಲಾಗುವ ಅಕ್ಷರಗಳನ್ನು “ ವ್ಯಂಜನಾಕ್ಷರ ಅಕ್ಷರ ” ಎಂದು ಕರೆಯುತ್ತಾರೆ .

 

ವರ್ಗೀಯ ವ್ಯಂಜನ ಅಕ್ಷರೋತ್ಪತ್ತಿ ಸ್ಥಾನವನ್ನು ಅನುಸರಿಸಿ 25 ವರ್ಣಗಳನ್ನು 5 ವರ್ಗಗಳಾಗಿ ವಿಂಗಡಿಸಿರುವುದರಿಂದ ಅವುಗಳನ್ನು ವರ್ಗಿಯ ವ್ಯಂಜನಗಳು ಎನ್ನುವರು .

ವರ್ಗಿಯ ವ್ಯಂಜನಗಳಿಗೆ ಉದಾ : – ಕ , ಚ , ಟ, ತ , ಪ ವರ್ಗಗಳು

 ಕ ವರ್ಗ   :  ಕ್ , ಖ್ , ಗ್ , ಘ,

ಚ ವರ್ಗ  :  ಚ , ಛ , ಜ್‌ , ಝ , ಞ

 ಟ ವರ್ಗ   :  ಟ, ಠ , ಡ , ಢ,

ತ ವರ್ಗ    :   ತ, ಥ, ದ, ಧ, ನ

 ಪ ವರ್ಗ  :   ಪ , ಫ , , ,

 

 

ಗುಣಿತಾಕ್ಷರಗಳು/ ಕಾಗುಣಿತಾಕ್ಷರಗಳು

ಗುಣಿತಾಕ್ಷರಗಳು ಕಾಗುಣಿತಾಕ್ಷರಗಳು ಎಲ್ಲ ವ್ಯಂಜನಗಳು ಎಲ್ಲ ಸ್ತರಗಳಿಗೆ ಸೇರಿ ಬರುವ ಅಕ್ಷರಗಳು ಗುಣಿತಾಕ್ಷರಗಳು . ಕ್ + ಆ = ಕಾ , ಉದಾ : – ಕ್ + ಅ = ಕ ,

ಸಂಯುಕ್ತಾಕ್ಷರಗಳು

ಸಂಯುಕ್ತಾಕ್ಷರಗಳು / ಒತ್ತಕ್ಷರಗಳು ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಸಂಯುಕ್ತಾಕ್ಷರಗಳೆನ್ನುತ್ತಾರೆಸಂಯುಕ್ತಾಕ್ಷರಗಳಲ್ಲಿ 2 ವಿಧ

1 ) ಸಜಾತೀಯ : ಒಂದೇ ಜಾತಿಯ ವ್ಯಂಜನ ಸೇರಿ ಆಗುವ ಅಕ್ಷರಗಳು ಸಜಾತೀಯ ಅಕ್ಷರ ಉದಾ : – ಅಣ್ಣ , ಅಪ್ಪ , ಅಜ್ಜ

2 ) ವಿಜಾತೀಯ :  ಬೇರೆ ಜಾತಿಯ ವ್ಯಂಜನ ಸೇರಿ ಆಗುವ ಅಕ್ಷರಗಳು ವಿಜಾತೀಯ ಅಕ್ಷರಗಳೆನ್ನುವರು . ಉದಾ : – ಶಿಕ್ಷೆ , ವಸ್ತ್ರ , ಶಕ್ತಿ , ಸ್ತ್ರೀ

Comments

Leave a Reply

Your email address will not be published. Required fields are marked *