ಕನ್ನಡ ವರ್ಣಮಾಲೆ । kannada varnamale

ಕನ್ನಡ ವರ್ಣಮಾಲೆ

varnamale in kannada , kannada varnamale , ಕನ್ನಡ ವರ್ಣಮಾಲೆ , varnamale kannada, kannada varnamale in kannada

varnamale in kannada , kannada varnamale , ಕನ್ನಡ ವರ್ಣಮಾಲೆ , varnamale kannada, kannada varnamale in kannada

ಕನ್ನಡ ಭಾಷೆಯಲ್ಲಿ ಕಾಲಕಾಲಕ್ಕೆ ವರ್ಣಮಾಲೆಯ ಅಕ್ಷರಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತ ಬಂದಿದೆ . ಇತ್ತೀಚಿನ ತನಕ ಕನ್ನಡ ವರ್ಣಮಾಲೆಯಲ್ಲಿ ೫೦ ಅಕ್ಷರಗಳಿದ್ದವು . ಈಗ ದೀರ್ಘಸ್ವರ ‘ ಋ’ಕಾರವನ್ನು ಕೈಬಿಡಲಾಗಿದೆ . ಹೀಗಾಗಿ ೪೯ ಅಕ್ಷರಗಳನ್ನು ಇರಿಸಿಕೊಳ್ಳಲಾಗಿದೆ . ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳನ್ನು ಮುಖ್ಯವಾಗಿ ಸ್ವರಗಳು , ಯೋಗವಾಹಗಳು , ವ್ಯಂಜನಗಳೆಂದು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ .

 

ಸ್ವರಗಳು : ಆ ಆ ಇ ಈ ಉ ಊ ಋ ಎ ಏ ಐ ಒ ಓ ಔ ( ೧೩ )

ಯೋಗವಾಹಗಳು : ಅನುಸ್ವಾರ ( ಅಂ ) , ವಿಸರ್ಗ (ಅಃ)

ವ್ಯಂಜನಗಳು :

 ವರ್ಗಿಯ ವ್ಯ ಜನಗಳು  

ಕ ವರ್ಗ – ಕ ಖ ಗ ಘ ಚ

ಚ ವರ್ಗ – ಚ ಛ ಜ ಝ ಞ

ಟ ವರ್ಗ – ಟ ಠ ಡ ಢ ಣ

ತ ವರ್ಗ – ತ ಥ ದ ಧ ನ

ಪ ವರ್ಗ – ಪ ಫ ಬ ಭ ಮ – ( ೨೫ )

 ಅವರ್ಗಿಯ ವ್ಯಂಜನಗಳು

ಯ ರ ಲ ವ ಶ ಷ ಸ ಹ ಳ

 

ಅಲ್ಪಪ್ರಾಣ

ಕಗ,

ಚಜ,

ಟಡ,

ತದ,

ಪಬ

 ಮಹಾಪ್ರಾಣ

ಖಘ

ಛಝ

ಠಢ

ಥಧ

ಫಭ

ಅನುನಾಸಿಕ

ಙ ,ಞ ,ಣ ,ನ ,ಮ

 

ಸ್ವರಗಳು :

ಸ್ವತ ೦ ತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳನ್ನು ಸ್ವರಗಳು ಎನ್ನುತ್ತಾರೆ .

ಸ್ವರಗಳಲ್ಲಿ ಎರಡು ವಿಧ :

( ೧ ) ಹ್ರಸ್ವಸ್ವರ ,

ಮೊಟಕಾಗಿ , ಎಂದರೆ , ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರಗಳು ಹ್ರಸ್ವಸ್ವರ ಗಳು , ಉದಾ : ಆ , ಇ , ಉ , ಋ , ಎ , ಪ ,ಒ

( ೨ ) ದೀರ್ಘಸ್ವರ ,

ದೀರ್ಘವಾಗಿ , ಎಂದರೆ , ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರಗಳು ದೀರ್ಘಸ್ವರಗಳು . ಉದಾ : ಆ , ಈ , ಊ , ಏ , ಐ , ಓ , ಔ .

ಯೋಗವಾಹಗಳು : ಯೋಗವಾಹಗಳನ್ನು ಹಾಗೆಯೇ ಉಚ್ಚರಿಸಲಾಗುವುದಿಲ್ಲ . ‘ ಯೋಗ ‘ ಎಂದರೆ ಸಂಬಂಧವನ್ನು , ‘ ವಾಹ ‘ ಎಂದರೆ ಹೊಂದಿರುವುದು ಎಂದು ಅರ್ಥ . ಹೀಗೆ ಬೇರೊಂದು ಅಕ್ಷರದ ಸಂಬಂಧವನ್ನು ಹೊಂದಿದಾಗ ಮಾತ್ರ ಉಚ್ಚರಿಸಲಾಗುವ ಅನುಸ್ವಾರ , ವಿಸರ್ಗಗಳನ್ನು ಯೋಗವಾಹಗಳೆನ್ನುತ್ತಾರೆ .

ಉದಾ : ಅಂ , ಗಂ ( ಅನುಸ್ವಾರ ) ; ಕಃ, ತಃ ( ಎಸರ್ಗ ) .

ಯೋಗವಾಹಗಳಲ್ಲಿ ಒಂದಾದ ಅನುಸ್ವಾರವನ್ನು ( 0 ) ಬರೆವಣಿಗೆಯ ಸೌಲಭ್ಯಕ್ಕಾಗಿ ಅನುನಾಸಿಕದ ಬದಲಾಗಿ ಬಳಸಲಾಗುತ್ತದೆ .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳು :

ಕನ್ನಡ ಕವಿಗಳು 

ಶಾಸನಗಳು 

ಅಕ್ಕಮದೇವಿ 

Comments

Leave a Reply

Your email address will not be published. Required fields are marked *