ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು kannada kavigala hesaru

ಕನ್ನಡದ ರಾಷ್ಟ್ರ ಕವಿಗಳು

kannada kavigalu / kannada kavigalu list / ಕನ್ನಡ ಕವಿಗಳು / kannada kavigalu in kannada / ರಾಷ್ಟ್ರ ಕವಿಗಳು / ಕವಿಗಳ ಹೆಸರು ಮತ್ತು ಬಿರುದುಗಳು

kannada kavigalu / kannada kavigalu list / ಕನ್ನಡ ಕವಿಗಳು / kannada kavigalu in kannada / ರಾಷ್ಟ್ರ ಕವಿಗಳು / ಕವಿಗಳ ಹೆಸರು ಮತ್ತು ಬಿರುದುಗಳು

💥ಎಂ ಗೋವಿಂದ ಪೈ
ಮದ್ರಾಸ್ 1949

💥ಕುವೆಂಪು
ಕರ್ನಾಟಕ 1964

💥ಜ.ಎಸ್.ಶಿವರುದ್ರಪ್ಪ
ಕರ್ನಾಟಕ ೨೦೦೬

🍀 ಕನ್ನಡದ ಕವಿಗಳು ಮತ್ತು ಅವರ ಅನ್ವರ್ಥ ನಾಮಗಳು 🍀

ಅಜ್ಜಂಪುರ ಸೀತಾರಾಂ
ಆನಂದ

★ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅ.ನ.ಕೃ

★ ಅರಗದ ಲಕ್ಷ್ಮಣರಾವ್
ಹೊಯ್ಸಳ

★ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ
ಅ.ರಾ.ಮಿತ್ರ

★ ಆದ್ಯರಂಗಾಚಾರ್ಯ
ಶ್ರೀರಂಗ

★ ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ
ಕೆ.ಎಸ್.ಎನ್

★ ಕೆ.ವಿ.ಪುಟ್ಟಪ್ಪ
ಕುವೆಂಪು

★ಕುಂಬಾರ ವೀರಭದ್ರಪ್ಪ
ಕುಂವೀ

★ಕಯ್ಯಾರ ಕಿಞ್ಞಣ್ಣರೈ
ದುರ್ಗಾದಾಸ

kannada kavigala hesaru

★ ಕಸ್ತೂರಿ ರಘುನಾಥಚಾರ ರಂಗಾಚಾರ ರಘುಸುತ

★ಕುಳಕುಂದ ಶಿವರಾಯ ನಿರಂಜನ

★ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪೂಚಂತೇ

★ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಜಿ ಎಸ್ ಎಸ್

★ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ
ಜಡಭರತ

★ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ
ಮಧುರಚೆನ್ನ

★ ಚಂದ್ರಶೇಖರ ಪಾಟೀಲ
ಚಂಪಾ

★ಜಾನಕಿ ಶ್ರೀನಿವಾಸ ಮೂರ್ತಿ
ವೈದೇಹಿ

★ತಳುಕಿನ ರಾಮಾಸ್ವಾಮಿ ಸುಬ್ಬರಾವ್
ತ.ರಾ.ಸು.

★ ತಿರುಮಲೆ ರಾಜಮ್ಮ
ಭಾರತಿ

★ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ
ತೀನಂಶ್ರೀ

★ ದ.ರಾ.ಬೇಂದ್ರೆ
ಅಂಬಿಕಾತನಯದತ್ತ

★ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಡಿವಿಜಿ

★ದೇ.ಜವರೇಗೌಡ
ದೇಜಗೌ

★ ದೊಡ್ಡರಂಗೇಗೌಡ
ಮನುಜ

★ ದೇವುಡು ನರಸಿಂಹ ಶಾಸ್ತ್ರಿ ಕುಮಾರ
ಕಾಳಿದಾಸ

★ ನಂದಳಿಕೆ ಲಕ್ಷ್ಮೀನಾರಾಯಣ
ಮುದ್ದಣ

★ ಪಾಟೀಲ ಪುಟ್ಟಪ್ಪ
ಪಾಪು

★ ಪಂಜೆ ಮಂಗೇಶರಾಯ
ಕವಿಶಿಷ್ಯ

★ಪುರೋಹಿತ ತಿರುನಾರಾಯಣ ನರಸಿಂಗರಾವ್
ಪುತಿನ

★ರಾಯಸಂ ಭಿಮಸೇನರಾವ್
ಬೀಚಿ

★ಬಾಳಾಚಾರ್ಯ ಗೊಪಾಲಚಾರ್ಯ
ಸಕ್ಕರಿ ಶಾಂತಕವಿ

★ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ಬಿಎಂಶ್ರೀ

★ ಬೆಟಗೇರಿ ಕೃಷ್ಣಶರ್ಮ
ಆನಂದಕಂದ

★ ಅಂಬಳ ರಾಮಕೃಷ್ಣಶಾಸ್ತ್ರಿ
ಶ್ರೀಪತಿ

★ ಎ.ಆರ್.ಕೃಷ್ಣಶಾಸ್ತ್ರಿ
ಎ.ಆರ್.ಕೃ

★ ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶ್ರೀನಿವಾಸ

★ ರಾಮೇಗೌಡ
ರಾಗೌ

★ವಿನಾಯಕ ಕೃಷ್ಣ ಗೋಕಾಕ್
ವಿನಾಯಕ

★ವೆಂಕಟೇಶ ತಿರುಕೊ ಕುಲಕರ್ಣಿ ಗಳಗನಾಥ

★ಸಿದ್ದಯ್ಯಪುರಾಣಿಕ
ಕಾವ್ಯಾನಂದ

★ ಎಂ.ಆರ್.ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ

★ ಸಿ.ಪಿ.ಕೃಷ್ಣಕುಮಾರ್
ಸಿ.ಪಿ.ಕೆ

★ಎಚ್.ಎಸ್.ಅನುಸೂಯ
ತ್ರಿವೇಣಿ

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

https://t.me/samagratv_com

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ

Comments

Leave a Reply

Your email address will not be published. Required fields are marked *