
ಪರಿವಿಡಿ
ಕನ್ನಡ ಕವಿ
ಕನ್ನಡ ಕವಿ,masti venkatesha iyengar,masti venkatesha iyengar information in kannada,masti venkatesha iyengar in kannada,masti venkatesha
ಮಾಸ್ತಿ ( 1891-1986 )
6 / 6 / 1891 ರಲ್ಲಿ , ಮಾಲೂರು ( ತಾ ) ಮಾಸ್ತಿ ಸ್ಥಳ – ಕೋಲಾರ ( ಜಿ ) ಪೂರ್ಣ ಹೆಸರು – ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕನ್ನಡದಲ್ಲಿ ಸಣ್ಣಕಥೆ ಎಂಬ ಸಾಹಿತ್ಯ ಪ್ರಕಾರಕ್ಕೆ ಭದ್ರ ಬುನಾದಿ ಹಾಕಿ ಸಣ್ಣ ಕಥೆಗಳ ಜನಕ ಎಂಬ ಹೆಸರಿಗೆ ಪಾತ್ರರಾದರು ಹಾಗೂ ಮಾಸ್ತಿ ಕನ್ನಡದ ಆಸ್ತಿ ಎಂದೂ ಕೂಡ ಜನಪ್ರಿಯರಾಗಿದ್ದರು .
1913 ರಲ್ಲಿ ಮೈಸೂರು ಸಂಸ್ಥಾನದ ಸಿಎಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಸಿಸ್ಟೆಂಟ್ ಕಮೀಶನರ್ ಆಗಿದ್ದರು . & 1930 ರಲ್ಲಿ ಜಿಲ್ಲಾಧಿಕಾರಿಗಳಾಗಿ ವಿವಿಧ ಹುದ್ದೆಗಳಲ್ಲಿ ಸೇವೆಸಲ್ಲಿಸಿದ್ದರು . ಜೀವನ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು .
1920 ರಲ್ಲಿ ಕೆಲವು ಸಣ್ಣ ಕಥೆಗಳು ಎಂಬ ಪ್ರಥಮ ಪುಸ್ತಕ – ಪ್ರಕಟವಾಯಿತು . ( ಆಧುನಿಕ ಕ.ಸಾ.ವಿಶಿಷ್ಟವಾದ ಮೊದಲ ಪುಸ್ತಕವೆನಿಸಿಕೊಂಡಿತು )
ಸಣ್ಣ ಕಥೆಗಳು ರಂಗನ ಮದುವೆ ( ಇದು ಮೊದಲ ಕಥೆ ) ,
ಸಣ್ಣ ಕತೆಗಳು ಭಾಗ -4 ಕೆಲವು ಸಣ್ಣ ಕತೆಗಳು ( 1 ರಿಂದ 12 ಸಂಪುಟ ) ನೀಳತೆ .
ಸುಬ್ಬಣ್ಣ ( ಅಪೂರ್ಣ ) ರಂಗಸ್ವಾಮಿಯ ಅವಿವೇಕ ,
ನಮ್ಮ ಮೇಷ್ಟರು ,
ಮೊಸರಿನ ಮಂಗಮ್ಮ ,
ಮಸುಮತಿ ,
ಕಾಮನಹಬ್ಬದ ಒಂದು ಕಥೆ ,
ಡೂಬಾಯಿ ಪಾದ್ರಿಯ ಒಂದು ಪತ್ರ ,
ಚಂದ್ರವದನಾ ,
ವೆಂಕಟಿಗನ ಹೆಂಡತಿ ನಿಜಗಲ್ಲಿನ ರಾಣಿ ,
ಒಂದು ಹಳೆಯ ಕಥೆ ,
ಕಲ್ಮಾಡಿಯ ಕೋಣ ,
ವೆಂಕಟಸ್ವಾಮಿಯ ಪ್ರಣಯ ,
ಅಂಜಪ್ಪನ ಕೋಳಿ ಕಥೆ .
ಕವನ ಸಂಕಲನಗಳು–
ಶ್ರೀರಾಮ ಪಟ್ಟಾಭಿಷೇಕ ( ಮಹಾ ಕಾವ್ಯ -1972 ) ಸರಳ ರಗಳೆಯಲ್ಲಿ ) , ಗೌಡರ ಮಲ್ಲಿ ( 1940 ) ಮೂಕನ ಮಗಳು ಸಂಕ್ರಾತಿ , ರಾಮನವಮಿ , ಅರುಣ , ಸುಣಿತಾ , ಮನವಿ , ಚೆಲವು , ತಾವರೆ ಮಲಾರ ನವರಾತ್ರಿ ಐತಿಹಾಸಿಕ ಕಾದಂಬರಿಗಳು – ಚೆನ್ನ ಬಸವ ನಾಯಕ , ( ಬಿದನೂರು ನಾಯಕ ಮನೆತನದ ಏಳು ಬೀಳಿನ ಚಿತ್ರಣ ) ಚಿಕ್ಕವೀರ ರಾಜೇಂದ್ರ ( ಕೊಡಗಿನ ರಾಜಕೀಯ ಇತಿಹಾಸದ ದುರವಸ್ಥೆ ಚಿತ್ರಣ )
ಸಾಮಾಜಿಕ ಕಾದಂಬರಿ –
ಶೇಷಮ್ಮ ( 1976 ) > ಆತ್ಮಕಥೆ – ಭಾವ , ( 3 ಸಂಪುಟಗಳಲ್ಲಿ ಪ್ರಕಟಗೊಂಡಿ ದೆ ) ನಾಟಕಗಳು – ಶಾಂತಾ , ಮಂಜುಳಾ ( ಸಾಮಾಜಿಕ ನಾಟಕ ) ಸಾವಿತ್ರಿ ಉಷಾ ( ಮಾಸ್ತಿ ) , ತಾಳಿ ಕೋಟೆ , ಶಿವಛತ್ರಪತಿ , ಯಶೋಧರು , ತಿರುಪಾಣಿ ಕಾಕನ ಕೋಟೆ , ( ಕಂಠೀರವ ನರಸರಾಜ ಕಾಲದಲ್ಲಿ ನಡೆದಂತಹ ನಾಟಕದ ವಸ್ತು ) , ಬಾನುಲಿ ದೃಶ್ಯ ಗಳು , ಮಾಸತಿ , ಅನಾರ್ಕಲಿ , ಪುರಂದರದಾಸ , ಕನಕಣ್ಣ . ಕಾದಂಬರಿಗಳ > ವಿಮರ್ಶೆ- ಸತಿಹಿತೈಷಿಣಿ — ಗ್ರಂಥ ಮಾಲೆ ( ಏಳು ವಿಮರ್ಶೆ , ಮೊಟ್ಟ ಮೊದಲ ವಿಮರ್ಶಾ ಲೇಖನ ) ಆದಿಕವಿ ವಾಲ್ಮೀಕಿ , ಭಾರತ , ತೀರ್ಥ , ಸಾಹಿತ್ಯ ಪ್ರೇರಣೆ ವಿಮರ್ಶೆ ( 1,2,3 ) . ಅನುವಾದ – ಕಿಂಗ್ ಲಿಯರ್ , ದಿ ಟೆಂಪೆಸ್ಟ್ ( ಚಂಡಮಾರುತ ) ದ್ವಾದಶ ರಾತ್ರಿ , ಹ್ಯಾಬ್ಲೆಟ್ , ಶೇಕ್ಸ್ಪಿಯರ್ನ ದೃಶ್ಯಗಳು , ಚಿತ್ರಾಂಗದಾ , ಸಂಪಾದನೆ – ಎಂ.ವಿಶ್ವೇಶ್ವರಯ್ಯ • ಇಂಗ್ಲೀಷ್ಗೆ ಅನುವಾದ ಪಾಪ್ಯುಲರ್ ಕಲ್ಟರ್ ಇನ್ ಕರ್ನಾಟಕ , ಸುಬ್ಬಣ್ಣ , ದಿ.ಮಹಾಭಾರತ ಎ ಸ್ಟಡಿ , ಸೇ ಯಿಂಗ್ಸ್ ಆಫ್ ಬಸವಣ್ಣ ಜೀವನ ಚರಿತ್ರೆ – ರವೀಂದ್ರನಾಥ ಠಾಕೂರ್ , ಶ್ರೀ ರಾಮಕೃಷ್ಣ
ಬಿರುದು / ಪ್ರಶಸ್ತಿಗಳು –
1983 ರಲ್ಲಿ ಚಿಕ್ಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ . 1968 ರಲ್ಲಿ ಸಣ್ಣ ಕಥೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು . 1974 ರಲ್ಲಿ ಆಯ್ಕೆಯಾಗಿದ್ದರು . 1929 ರಲ್ಲಿ ಬೆಳಗಾವಿಯಲ್ಲಿ ನಡೆದ 15 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದವರು 1942 ರಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲಭಾರತ ಪ್ರಾಚ್ಯ ಸಮ್ಮೇಳನದ || ನೇಯ ಅಧಿವೇಶನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು .