ಎಂ.ಗೋಪಾಲಕೃಷ್ಣ ಅಡಿಗ
kannada kavigalu,rastra kavigalu,kannada kavigalu list,kavigalu in kannada,kannada rashtra kavigalu,kavigala parichaya,ಕನ್ನಡ ಕವಿಗಳು
ಎಂ.ಗೋಪಾಲಕೃಷ್ಣ ಅಡಿಗ ( 1981-92 )
ಸ್ಥಳ – ಉಡುಪಿ ( ಜಿ ) , ಕುಂದಾಪುರ ( ತಾ ) ಮೊಗೇರಿಯಲ್ಲಿ ಜನನ
ಇವರು ನವ್ಯ ಸಾಹಿತ್ಯದ ಪ್ರಮುಖ ಕವಿ ಹಾಗೂ ವಿಮರ್ಶಕರು . ಅಧ್ಯಾಪಕರಾಗಿ , ಉಪನ್ಯಾಸಕರಾಗಿ , ಪ್ರಿನ್ಸಿಪಾಲರಾಗಿ ಹೀಗೆ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ .
ನ್ಯಾಷನಲ್ ಬುಕ್ ಟ್ರಸ್ಟಿನ ನಿರ್ದೇಶಕರಾಗಿಯೂ ದುಡಿದರು .1971 ರಲ್ಲಿ ಜನ ಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಸರ್ಧಿಸಿ ಸೋತರು . ಮತ್ತು ಸಿಮ್ಲಾದಲ್ಲಿ ಇಂಡಿನ ಸಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ನಲ್ಲಿ ರೀಸರ್ಚ್ ಫೆಲೋ ಆಗಿಯೂ ಕೆಲಸಮಾಡಿದರು ( 1975 )
ಕವನ ಸಂಕಲನಗಳು
ಭಾವತರಂಗ ( 1946 ) ಇವರ ಮೊದಲ ಕವನ ಸಂಕಲನ
, ಕಟ್ಟುವೆವು ನಾವು ( 1948 ,2 ನೇ ಸಂಕಲನ),
ನಡೆದು ಬಂದ ದಾನಿಯ ( 1952 ) ,
ಚಂಡಮದ್ದಳೆ : ( 1954 )
ಭೂಮಿಗಿತ ( 1959 )
ಇದನ್ನು ಬಯಸಿರಲಿಲ್ಲ ( 1975)
ಭೂಮಿಗೀತೆಯಲ್ಲಿ ಭೂಮಿಗೀತೆ ,
ಭೂತ ಮತ್ತು ಪ್ರಾರ್ಥನೆ ಎನ್ನುವ ಶ್ರೇಷ್ಠ ಕವನಗಳಿವೆ.
ಇವರು ರಮ್ಯ ಮಾರ್ಗವನ್ನು ಬಿಟ್ಟು ನವ್ಯತೆಯ ಹೊಸ ಹಾದಿಯನ್ನು ಹಿಡಿದರು.ಈ ಸಂಗ್ರಹದ ಮುನ್ನುಡಿಯಲ್ಲಿ ಬಹು ಪ್ರಸಿದ್ಧವಾರ ಮಣ್ಣಿನ ವಾಸ ಎಂಬ ಪಾರಿಭಾಷಿಕ ಶಬ್ದವನ್ನು ಅಡಿಗರು ಮೊದಲು ಬಳಸಿದರು .
ವೈಚಾರಿಕ ಲೇಖನ ಕೃತಿಗಳು
ಮಣ್ಣಿನ ವಾಸನೆ ( 1967 )
ಕನ್ನಡದ ಅಭಿಮಾನ ,
ವಿಚಾರ ಪತ್ರ ,
ನಮ್ಮ ಶಿಕ್ಷಣದ ಕ್ಷೇತ್ರ ( 1972)
ಕಾವ್ಯಗಳು
ಆಕಾಶ ದೀಪ ,
ಅನಾಥ
ಅನುವಾದ ಕೃತಿಗಳು
ಹುಲ್ಲಿನ ದಳಗಳು , ಸುವರ್ಣ ಸುಳ ಭೂಗರ್ಭ ಯಾತ್ರೆ , ರೈತರ ಹುಡುಗಿ , ಮುಕ್ತಾಫಲ , ಇತಿಹಾಸ ಚಕ್ರ ಜನತೆಯ ಶತ್ರು , ದೆವ್ವದ ಕಥೆಗಳು , ವೈದ್ಯೆ ಕೆಂಪು ಅಕ್ಷರ ಆತ್ಮದ ನೆನಪಿನ ಗಣಿಯಿಂದ
ಪ್ರಬಂಧ
ಕೆಸರಿನಿಂದ ಶಿಬಿರಕ್ಕೆ & ಇತರೆ – ಆಯ್ದು ಪಬಂಧಗಳು , ಕಾವ್ಯ ಜಗತ್ತು
ಪ್ರಶಸ್ತಿಗಳು
ವರ್ಧಮಾನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಆಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ( 1973-1974) ಕುಮಾರ್ ಆಶಾನ್ ಪ್ರಶಸ್ತಿ ( 1979 ) , ಕಬೀರ್ ಸಮ್ಮಾನ್ ಪ್ರಶಸ್ತಿ ( 1985 ) ಇವರ ಸುವರ್ಣ ಮತ್ಥಳಿ ಕೃತಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಪಂಪ ಪ್ರಶಸ್ತಿ ನೀಡಲಾಗಿದೆ ( 1993 )
ಧರ್ಮಸ್ಥಳದಲ್ಲಿ ಜರುಗಿದೆ 1979 ರಲ್ಲಿ 51 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದರು .
ಡಾ || ಜಿ.ಎಸ್.ಶಿವರುದ್ರಪ್ಪ ( 1926-2014 )
ಕನ್ನಡದ ಮೂರನೇ ರಾಷ್ಟ್ರಕವಿ . ಸ್ಥಳ – ಶಿವಮೊಗ್ಗ ( ಜಿ ) ಶಿಕಾರಿಪುರದ ಈಸೂರು ತಂದೆ – ಶಾಂತವೀರಪ್ಪ , ತಾಯಿ – ವೀರಮ್ಮ
ಕನ್ನಡ ಕನ್ನಡ ಅಧ್ಯಾಪಕರಾಗಿ ಜೀವನ ಪಥವನ್ನಾರಂಭಿಸಿದ ಶ್ರೀಯುತರು ಕನ್ನಡ ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ತಮ್ಮ ಬರವಣಿಗೆಯನ್ನು ಮಾಡಿದ್ದಾರೆ .
ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಎಂಬ ಶೀರ್ಷಿಕೆಯಲ್ಲಿ ಸಂಶೋಧನೆ ಕೈಗೊಂಡು ಮೈಸೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದು ( 1960 ) ಹಲವು ವಿ.ವಿಗಳಲ್ಲಿ ಅಧ್ಯಾಪಕರಾಗಿ ಮತ್ತು ಬೆಂಗಳೂರು ವಿ.ವಿ ಪ್ರಾಧ್ಯಾಪಕರಾಗಿ , ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ
ಕವನ ಸಂಕಲನಗಳು
ಸಾಮಗಾನ , ( ಮೊದಲ ಕವನ ಸಂಕಲನ 1951 )
ಚೆಲವು ಒಲವು ( 1953 )
ಅನಾವರಣ( 1963 ) ,
ದೇವಶಿಲ್ಪ ( 1956 ) ,
ದೀಪದ ಹೆಜ್ಜೆ ,
ತೆರೆದ ದಾರಿ ( 1966 ) ,
ಕಾರ್ತೀಕ ( 1961 ) ,
ಗೋಡೆ ( 1972 )
ಪ್ರೀತಿ ಇಲ್ಲದ ಮೇಲೆ ,
ತೀರ್ಥವಾಣಿ ( 1960 ) ,
ನನ್ನ ನಿನ್ನ
ಸ್ಥಳ – ಉಡುಪಿ ನಡುವೆ ( 1973 )
ಕಾಡಿನ ಕತ್ತಲಲ್ಲಿ ( 1981 )
ಚಕ್ರ ( 1992 )
ವ್ಯಕ್ತಮಧ್ಯ ( 1999 )
ಇತ್ಯಾದಿ
ಕಾದಂಬರಿ– ಕರ್ಮಯೋಗಿ ( 1956) ,
ಇದು ಸಿದ್ಧರಾಮನನ್ನು ಕುರಿತದ್ದ
ಪ್ರವಾಸ ಕಥನಗಳು
ಮಾಸ್ಕೋದಲ್ಲಿ 22 ದಿನ ( 1973 ) ,
ಗಂಗೆಯ ಶಿಖರದಲ್ಲಿ ( 1985 ) ,
ಅಮೆರಿಕಾದಲ್ಲಿ ಕನ್ನಡಿಗು ಇಂಗ್ಲೆಂಡಿನ ವರ್ತಮಾನ
ವಿಮರ್ಶೆಗಳು
ಪರಿಶೀಲನ ( 1967 ) ,
ಗತಿಯ ( 1949 )
ನವೋದಯ ( 71 ) ,
ಅನುರಣನ ( 1979 ) ,
ಪ್ರತಿಯ ( 1982 ) ಬೇಡು ,
ವಿಸ್ತರಣ ಹಿನ್ನಲೆ ,
ಸೌಂದರ ಸಮೀಕ್ಷೆ ( 195 ) ,
ವಿಮರ್ಶೆಯ ಪೂರ್ವ ಪಶ್ಚಿಮ ( 191 ) ,
ಕಾವ್ಯಾರ್ಥ ಚಿಂತನ ( 1981 ) ,
ಮಹಾಕಾವೈ ಸ್ವರೂಪ
ಕನ್ನಡ ಕವಿಗಳ ಕಾವ್ಯ ಕಲ್ಲನೆ
ಕನ್ನಡ ಸಾಹಿತ್ಯ ಸಮೀಕ್ಷೆ ( 1975 )
ಪ್ರಶಸ್ತಿ
ಹೊಸಗನ್ನಡ ಕವಿತೆಗಳಲ್ಲಿ ಅನುವಾರಗಳು ಚದುರಂಗ , ತೀರ ದೋಹನ ಸಾಹಿತ್ಯ ಕೃತಿಗೆ ಸೋಯತ್ ಲ್ಯಾಂಡ್ ನೆಹರು ಪ್ರಶಸ್ತಿ ( 1974 )
ಕರ್ನಾಟಕರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ,
ಕಾವ್ಯಾರ್ಥ ಚಿಂತನಕ್ಕೆ ವರ್ಷದ ಅತ್ಯುತ್ತಮ ಕೃತಿ ಬಹುಮಾನ ( 1983 )
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ( 1984 )
ರಾಜ್ಯೋತ್ಸವ ಪ್ರಶಸ್ತಿ 1984 )
ಪಂಪ ಪ್ರಶಸ್ತಿ ( 1999 )
ಮದರಾಸು ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ ( 1986 )
ದಾವಣಗೆರೆಯಲ್ಲಿ 1991 ರಲ್ಲಿ ನಡೆದ 61 ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು .
ಮೈಸೂರು ಮತ್ತು ಕುವೆಂಜು , ವಿ.ವಿಯಿಂದ ಗೌರವ ಡಾಕ್ಕೊರೇಟ್ ಕನ್ನಡ ಇವರಿಗೆ ಸ್ನೇಹ ಕಾರ್ತೀಕ , ಗೌರವ ಹಣತೆ ( 2001 ) . ಎಂಬ ಅಭಿನಂದನ ಗ್ರಂಥಗಳ 2006 ರಲ್ಲಿ ರಾಜ್ಯ ಸರ್ಕಾರ ರದ್ದು ನಿರ ಕನ್ನಡದ ಮೂರನೆಯ ರಾಷ್ಟ್ರಕವಿಯಾಗಿದ್ದಾರೆ .
ಶಿವರುದ್ರಪ್ಪನವರಿಗೆ 2010-11ನೇ ಸಾಲಿನ ಕಾತನಯದತ್ತ ಪ್ರಶಸ್ತಿಯನ್ನು ನೀಡಲಾಗಿದೆ 21 , 20 ರಂದು ನಿಧನರಾದರು
0 Comments