ಪರಿವಿಡಿ

ಕನ್ನಡ ಕವಿಗಳು

kannada kavigalu,rastra kavigalu,ಕನ್ನಡ ಕವಿಗಳು,kannada kavigalu list,kavigalu in kannada,kannada rashtra kavigalu

kannada kavigalu,rastra kavigalu,ಕನ್ನಡ ಕವಿಗಳು,kannada kavigalu list,kavigalu in kannada,kannada rashtra kavigalu

ಬಿ. ಎಂ.ಶ್ರೀ ( 1884-1946 )                                                                          

 • ಜನನ 1984 ಗುಬ್ಬಿ ತಾಲ್ಲೂಕು ಸಂಪಿಗೆ ಎಂಬ ಹಳ್ಳಿಯಲ್ಲ

 • ಪೂರ್ಣಹೆಸರುಬೆಳ್ಳಾವೆ ಮೈಲಾರಯ್ಯ ಶ್ರೀ ಕಂಠಯ್ಯ

 • ಕಾವ್ಯನಾಮಶ್ರೀ ವಿದ್ಯಾರ್ಥಿಗಳಿಗಾಗಿ ಬರೆದ ಅವರ ಇಂಗ್ಲೀಷಿನದಿ ಹ್ಯಾಂಡ್ ಬುಕ್ ಆಫ್ ರೆಟಾರಿಕ್ಒಂದು ಉತ್ತಮ ಕೃತಿಯಾಗಿದೆ .

 • ನಾಟಕಂ ( ರನ್ನನಕಾವ್ಯದಕವನ ಸಂಕಲನಗಳುಇಂಗ್ಲೀಷ್ ಗೀತೆಗಳು ( 1921 ) ( ಅನುವಾದ ಕೃತಿ ) ಕನ್ನಡದ ಹೊಸ ಛಂದಸ್ಸಿಗೆ ಹಾದಿ ತೋರಿಸಿಕೊಟ್ಟ ಕೃತಿಯಾಗಿದೆ .

 • ನಾಟಕಗಳುಗದಾಯುದ್ಧ ರೂಪಾಂತರ ) ಅಶ್ವತ್ಥಾಮ ರುದ್ರ ನಾಟಕ ( 1929 ) , ( ಸೊಪೋಕ್ಲೀಸನಏಜಾಕ್ಸ್ ಆಧಾರವಾಗಿದೆ ) . ಪಾರಸಿಕರು ಈಸ್ಕಿಲಸನ ಭಾಷಾಂತರ , “ ರಜತಮಹೋತ್ಸವ ಪ್ರಗಾಥಇವರ ಪ್ರಮುಖ ಕೃತಿಯಾಗಿದೆ . “ ಇಸ್ಲಾಂ ಅನುವಾದ ಗ್ರಂಥವಾಗಿದೆ .

 • ಇತರೆ ಕೃತಿಗಳು 1 ) ಕನ್ನಡ ಛಂದಸ್ಸಿನ ಚರಿತ್ರೆ ಪ್ರಕಾರದ : 2 ) ಕನ್ನಡ ಸಾಹಿತ್ಯದ ಚರಿತ್ರೆ 3 ) ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ 4 ) ಶ್ರೀ ಸಾಹಿತ್ಯ ಇತ್ಯಾದಿಗಳು * ಸ್ಪರ್ಧಾ ವಿಜೇತ ಇನ್ನೊಂದು ಸಂಸ್ಕೃತಿ ” B ಹೊಸಗನ್ನಡ ಕವಿತೆಗಳ ಜನಕ ಬಿ.ಎಂ.ಶ್ರೀಯವರು ಎಂದರೂ ಅತಿಶಯೋಕ್ತಿ ಎನಿಸದು .

 • 1928 ರಲ್ಲಿ ಗುಲ್ಬರ್ಗಾದಲ್ಲಿ ಜರುಗಿದ 14 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಾಕ್ಷರಾಗಿದ್ದರು .

 • ಬಿರುದುಕನ್ನಡದ ಕಣ್ವ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ಅವರಿಂದರಾಜ ಸೇವಾಸಕ್ತಎಂಬ ಬಿರುದು ಪಡೆದರು .

 • 1941 ರಲ್ಲಿ ಶಿಷ್ಯರು ಹಾಗೂ ಮಿತ್ರರುಸಂಭಾವನೆಎಂಬ ಅಭಿನಂದನಾ ಗ್ರಂಥ ಆರ್ಪಿಸಿದರು . ಇದು ಕನ್ನಡದ ಮೊದಲ ಅಭಿನಂದನಾಗ್ರಂಥವಾಗಿದೆ .

 • ಸಂಪಾದಿತ ಗ್ರಂಥಗಳುಕನ್ನಡದ ಬಾವುಟ ( 1938 , ಕವನ ಸಂಕಲನ ) ಒಟ್ಟಿನಲ್ಲಿ ನವೋದಯ ಕನ್ನಡ ಸಾಹಿತ್ಯದ ಆಚಾರ್ಯ ಪುರುಷ ವೆನ್ನಬಹುದಾಗಿದ

ಗೋವಿಂದ ಪೈ ( 1893-1963 )

 

 • ಜನನ 1883 ಮಾರ್ಚ್ 23 ರಂದು ಮಂಗಳೂರಿನಲ್ಲಿ

 • ಇವರ ಮೊದಲ ಲೇಖನ “ ಸುವಾಸಿನಿ ” ಎಂಬ ಪತ್ರಿಕೆಯಲ್ಲಿ 1900 ರಲ್ಲಿ ಪ್ರಕಟವಾಯಿತು

 • 1962 ರಲ್ಲಿ ಮಂಜೇಶ್ವರ ದೇಗುಲದ ಬಗ್ಗೆ ಬರೆದ ಲೇಖನ ಅವರ ಕೊನೆಯ ಬರವಣಿಗೆಯಾಗಿದೆ . ಬಹುಭಾಷೆ ಪರಿಚಿತರು ಸುಮಾರು 20 ಭಾಷೆಗಳ  ಪರಿಚಯವಿತ್ತು . ಪ್ರಾಸವನ್ನು ಬಿಟ್ಟು ಹೊಸಗನ್ನಡದ ಪದ್ಯರಚನೆಗೆ   ಇವರ  ಇನ್ನೊಂದು ಹಾದಿ ಹಾಕಿಕೊಟ್ಟವರು ಆದ್ದರಿಂದ ಹೊಸಗನ್ನಡದ ಅಸ್ಲಾಂ ಸಂಸ್ಕೃತಿ ಕವಿತೆಗಳಿಗೆ ಮಾದರಿ ಮರುಷ ಎನಿಸಿದವರು . *  ಬಾನಕ್ಕಿಗೆ ಶೈಲಿಯ Skylarte ode ನ ಅನುವಾದ . ಕವನ ಸಂಕಲನಗಳು : ಭಕ್ತ ವಾಣಿ ಸಂಗ್ರಹ , ಗಿಳಿವಿಂಡು ( 1930 ) ರಲ್ಲಿ ನಂದಾದೀಪ , ಹರದಯರಂಗ , ಉದ್ವೇಷ , ನೀಳ್ಳವನಗಳು : ಗೊಲ್ದಾಥಾ ಹಾಗೂ ವೈಶಾಖ , ( ಯೇಸುವಿನ ಅಂತ್ಯವನ್ನು ಚಿತ್ರಿಸುವ ಗೊಲ್ಗೊಥಾ ಮತ್ತು ಬುದ್ಧನ ಕಡೆಯ ದಿನಗಳನ್ನು ಚಿತ್ರಿಸುವ ವೈಶಾಖ )

 • . ನಾಟಕ : – ” ಹೆಬ್ಬೆರಳು ” ಇದು ಏಕಲವ್ಯ ಕುರಿತಾದ ಏಕಾಂಕ ನಾಟಕವಾಗಿದೆ . ಚಿತ್ರಭಾನು 1942 ರ ಚಳುವಳಿಯನ್ನು ಕುರಿತಾದ ಗದ್ಯ ನಾಟಕವಾಗಿದೆ . ತಾಯಿ : ಇದು ಒಂದು ಸಾಮಾಜಿಕ ನಾಟಕ , ಸಾಹಿತ್ಯದ ಅಚ್ಚಗನ್ನಡದ ಪದಪ್ರಯೋಗ ಇವರ ವೈಶಿಷ್ಟತೆಯಾಗಿದೆ . ಕನ್ನಡದಲ್ಲಿ ಹೊಸ ಪದಗಳ ಸೃಷ್ಟಿಕರ್ತರೂ ಹೌದು ನಿಜವಾದ ಕನ್ನಡಾಭಿಮಾನಿ  ಎಂಬುದನ್ನು ಮನಕನ್ನಡವೆ ನಡೆಕನ್ನಡ ಎಂಬ ವಿಚಾರವನ್ನು “ ತಾಯೆ ಬಾರೆ ಮೊಗವ ತೋರೆ ” ಕವಿತೆಯಲ್ಲಿ ಮೂಡಿಸಿದ್ದಾರೆ ( ತನು ಮನಕನ್ನಡ , ನುಡಿಕನ್ನಡ , ನಡೆ ಕನ್ನಡ ” ಎಂದು ಹಾಡಿದ ವ್ಯಕ್ತಿ ) . ಅನುವಾದ | ಜೀವನ ಚರಿತ್ರೆ – ಶ್ರೀ ಕೃಷ್ಣ ಚರಿತ್ರೆ ( ಗದ್ಯಾನುವಾದ ) ಇತರೆ – 1 ) ಕನ್ನಡದ ಮೊರೆ 2 ) ಮೂರು ಉಪನ್ಯಾಸಗಳು 3 ) ಪಾರ್ಶ್ವನಾಥ ತೀರ್ಥಂಕರ ಚರಿತೆ 4 ) ಬಾಹುಬಲಿಯ ಗೊಮ್ಮಟೇಶ್ವರ ಚರಿತ್ರೆ ಭಗವಾನ್ ಬುದ್ಧ ಇತ್ಯಾದಿಗಳು .

 • ಇವರಿಗೆ ಹಿಂದಿನ ಮದರಾಸು ಸರ್ಕಾರವು “ ರಾಷ್ಟ್ರಕವಿ ಪ್ರಶಸ್ತಿ ” ಯನ್ನು 1949 ರಲ್ಲಿ ನೀಡಿ ಗೌರವಿಸಿತು . 1950 ರಲ್ಲಿ ಮುಂಬೈನಲ್ಲಿ ನಡೆದ 34 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು . ಇತ್ತೀಚೆಗೆ ಇವರ ಸಮಗ್ರ ಸಾಹಿತ್ಯವನ್ನೊಳಗೊಂಡ ಬೃಹತ್ ಸಂಪುಟವನ್ನು ಪ್ರೊ.ಕು.ಶಿ.ಹರಿದಾಸಭಟ್ಟರು ಗೋವಿಂದಪೈ ಪ್ರತಿಷ್ಠಾನದ ವತಿಯಿಂದ ಸಂಪಾದಿಸಿ ಕನ್ನಡಕ್ಕೆ ಬಹುಅಮೂಲ್ಯ ನಿಧಿಯನ್ನು ನೀಡಿದ್ದಾರೆ .


0 Comments

Leave a Reply

Avatar placeholder

Your email address will not be published. Required fields are marked *