ಎಸ್.ಎಲ್.ಭೈರಪ್ಪ ( 1934 )

ಎಸ್.ಎಲ್.ಭೈರಪ್ಪ ,kannada kavigalu,kannada kavigalu list, kannada kavigalu in kannadakannada kavigalu in kannada ,S.L bhyrappa

 

 

ಎಸ್.ಎಲ್.ಭೈರಪ್ಪ ,kannada kavigalu,kannada kavigalu list, kannada kavigalu in kannadakannada kavigalu in kannada ,S.L bhyrappa

 

ಎಸ್.ಎಲ್.ಭೈರಪ್ಪ

ಸ್ಥಳ – ಹಾಸನ ಜಿಲ್ಲೆ ಚನ್ನರಾಯಪಟ್ಟಣ ( ತಾ ) ಸಂತೇಶಿವರ ತಂದೆ – ಲಿಂಗಣ್ಣಯ್ಯ , ತಾಯಿ – ಗೌರಮ್ಮ 1958 ರಲ್ಲಿ ಮೈಸೂರು ವಿ.ವಿಯಿಂದ ಎಂ.ಎ ಪದವಿಯಲ್ಲಿ ಬ್ಯಾಂಕ್‌ಗಳಿಸಿದರು .

ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವ ವಿದ್ಯಾಲಯ ಇವರ ಸತ್ಯ ಮತ್ತು ಸೌಂದರ್ಯ ಎಂಬ ನಿರ್ಬಂಧಕ್ಕೆ 1962 ರಲ್ಲಿ ಪಿ.ಎಚ್.ಡಿ ಪದವಿ ನೀಡಿತ್ತು.ಹಲವು ವಿಶ್ವ ವಿದ್ಯಾನಿಲಯಗಳಲ್ಲಿ ಅಧ್ಯಾಪಕರಾಗಿ , ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ , 1991 ರಲ್ಲಿ ನಿವೃತ್ತರಾದರು .

ಕಾದಂಬರಿಗಳು

ಧರ್ಮ ( 1961 )

ದೂರಸರಿದರು ( 1962 ) ( ತರುಣ – ತರುಣಿಯರ ಚಿತ್ರವಿದೆ ) ,

ನಿರಾಕರಣ

ಮತದಾನ ( 1965 )

ವಂಶವೃಕ್ಷ ( 1965 )

ಜಲಪಾತ ( 1967 )

ನಾಯಿ ನೆರಳು ( 1968 )

ತಬ್ಬಲಿ ನೀನಾದೆ ಮಗನೆ ( 1968 )

ಗೃಹಭಂಗ ( 1970 )

ಗ್ರಹಣ ( 1972 )

ದಾಟು ಜಾತಿ ಸಮಸ್ಯೆ ಬಗ್ಗೆ ( 1973 )

ಆನ್ವೇಷಣೆ ( 1976 ) ಪರ್ವ ( 1979 )

ನೆಲೆ ( 1983 )

ಸಾಕ್ಷಿ ( 1986 )

ಅಂಚು ( 1990 )

ತಂತು ( 1993 )

ಸ್ವಾರ್ಥ ( 1998 )

ಆವರಣ ( 2007 )

ವಿವಾದಿತ ಕೃತಿ )

ಗಜ ಜನ್ಮಬೆಳಕು ಮೂಡಿತು ಮಂದ್ರಾ , ಯಾನ ಮೊದಲಾದ ಕಾದಂಬರಿಗಳು ಗಮನಾರ್ಹವಾಗಿದೆ .

ಸಾಹಿತ್ಯ ವಿಮರ್ಶೆ / ಲೇಖನಗಳು

ಸಾಹಿತ್ಯ ಮತ್ತು ಪ್ರತೀಕ

ಕಥೆ ಮತ್ತು ಕಥಾವಸ್ತು

ನಾನೇಕೆ ಬರೆಯುತ್ತೇನೆ . ( ಹೀಗೆ ಇಂಗ್ಲೀಷಿನಲ್ಲಿ ಸುಮಾರು 13 ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಬರೆದಿದ್ದಾರೆ ಇಂಗ್ಲೀಷ್‌ನಲ್ಲಿ Truth and Beauty ಅನುವಾದ – ನಮ್ಮ ಪರಂಪರೆಯ ಕತೆಗಳು

 ಆತ್ಮ ಕಥೆ

ಭಿತ್ತಿ ( 1996 ) ಇವರ ವರ್ಗದ ಇವರ ವಂಶ ವೃಕ್ಷ ಹಾಗೂ ತಬ್ಬಲಿಯು ನೀನಾದೆ ಮಗನೆ , ನಾಯಿನೆರಳು ಚಲನಚಿತ್ರಗಳಾಗಿವೆ . ಬರವಣಿಗೆಯಲ್ಲಿ ಮಧ್ಯಮ ಓದುಗರನ್ನು ಆಕರ್ಷಿಸುವ ಇವರ ಕಾದಂಬರಿಗಳಲ್ಲಿ ಮೇಲ್ ಮಧ್ಯಮ ವರ್ಗದ ನೋವು , ನಿರಾಶೆ , ಕೌಟುಂಬಿಕ ಕಲಹ , ಸಂಘರ್ಷ , ವಿಘಟನೆ , ಸುಖಾಂತ್ಯ ಹೀಗೆ ವಸ್ತು ವೈವಿಧ್ಯವಿರುತ್ತದೆ .

ಪ್ರಶಸ್ತಿಗಳು

ಇವರ ವಂಶವೃಕ್ಷ ಕಾದಂಬರಿಗೆ 1966 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ . 1975 ರಲ್ಲಿ ದಾಟು ಕಾದಂಬರಿಗೆ ರಾಜ್ಯ ಸಾಹಿತ್ಯ ಮತ್ತುಎಂಬ ಹಲವು ಕರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರಕಿವೆ .

ಸಾಕ್ಷಿ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1987 ಮಾಸ್ತಿ ಪ್ರಶಸ್ತಿ , ಕಲ್ಕತ್ತೆಯ ಭಾರತೀಯ ಭಾಷಾ ಪ್ರಶಸ್ತಿಗಳೂ ದೊರೆತಿವೆ .

2002 ರಲ್ಲಿ ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಇವರ ಮಂದ್ರಾ ಕೃತಿಗೆ 2010 ನೇ ಸಾಲಿನ ಸರಸ್ವತಿಸನ್ಮಾನ್ ಪ್ರಶಸ್ತಿ ದೊರಕಿದೆ .

2011 ರಲ್ಲಿ ಹಂಪಿ ಪ್ರಶಸ್ತಿಯು ಲಭಿಸಿದೆ .

ವಿ.ವಿ ನೀಡುವ ನಾಡೋಜ 29 ನೇ ಕಾದಂಬರಿಯಾಗಿ ಯಾನ ಕಾದಂಬರಿ ಜುಲೈ 29 , 2014 ರಂದು ಹೊರಬಂದಿತು . ಇದೊಂದು ವೈಜ್ಞಾನಿಕ ಆಧಾರಿತ ಕೃತಿಯಾಗಿದೆ .

 


0 Comments

Leave a Reply

Avatar placeholder

Your email address will not be published. Required fields are marked *